Tumbler pigeon eye information episode no 5 part 3 — Transcript
Full transcript
- 0:02ಹಲೋ ಫ್ರೆಂಡ್ಸ್ ಇದು ಶಿಕಾರಿಪುರ ಟಮ್ಲರ್
- 0:04ಪಿನ್ಸ್ ಇಂದ
- 0:06ಲಾಸ್ಟ್ ಟೈಮ್ ನಾನು ಬಾಜಿದ ಬಗ್ಗೆ ಹೇಳಿದ್ದೆ
- 0:09ಅಲ್ಲ ಅದು ನೋಡಿ ಫ್ರೆಂಡ್ಸ್ ಈ ವಿಡಿಯೋ ಈ
- 0:12ವಿಡಿಯೋ ಮುಖಾಂತರ ನಾನು ತಿಳಿಸಿಕೊಡ್ತೀನಿ ಇದು
- 0:15ಅಷ್ಟೇ ಇದು ಒಂದು ಇಂಜಿನಿಯರ್ ದಾವಡಿ ಅಂತ
- 0:18ಎಸ್ಆರ್ ಬ್ರದರ್ಸ್ ಅವರು ಮಾಡಿದ್ರಲ್ಲ ಅದರಲ್ಲಿ
- 0:22ಅಕ್ಕಿ ಇದು ಸ್ಟಾರ್ಟಿಂಗ್ ಬಾಜಿ ಜಾಸ್ತಿ
- 0:24ಮಾಡುತ್ತೆ ಅಕ್ಕಿ ಹೊಡೆದು ಹೊಡೆದು
- 0:26ಬಿದ್ದುಹೋಗ್ತಾ ಇತ್ತು ಆಮೇಲೆ ಬಾಜಿನೇ ಮಾಡಿದಿರ
- 0:29ಅಕ್ಕಿ ಫಿನಿಶ್ ಮಾಡಿದ್ದೆ
- 0:31ಅಂತ ಹೇಳಿದ್ರಲ್ಲ ಅದು ನೋಡಿ ನಾನು ನಿಮಗೆ ಗೆರೆ
- 0:35ಬಗ್ಗೆ ಹೇಳಿದ್ದೆ ಆತರ ಸ್ಟ್ರಾಂಗ್ ಗೆರೆ
- 0:37ಬಂದ್ಬಿಟ್ರೆ ಅಕ್ಕಿ ಬಂದ್ಬಿಟ್ಟು ಅಥವಾ ಬಾಜಿ
- 0:39ಜಾಸ್ತಿ ಮಾಡುತ್ತೆ ಇಲ್ಲ ಅಂದ್ರೆ ಅಕ್ಕಿ ಬಾಜಿ
- 0:42ಬಿಟ್ಟಬಿಡುತ್ತೆ ಅಂದ್ಬಿಟ್ಟು ನಾನು ನಿಮಗೆ
- 0:44ಡ್ರಾಗ್ ಮಾಡಿ ತೋರಿಸ್ತೀನಿ ನೋಡಿ ಯಾವ ಜಾಗ ಅಂತ
- 0:49ನೋಡಿ ಫ್ರೆಂಡ್ಸ್ ಈ ಜಾಗದಲ್ಲಿ
- 0:52ಈ ಗೆರೆ ನೋಡಿ
- 0:55ಯಾವತರ ಗೆರೆ ಹೊಡೆದಿದೆ ನೋಡಿ ಅಕ್ಕಿಯಲ್ಲಿ
- 0:59ಈತರ ಗೆರೆ ಹೊಡೆದ್ರೆ ಏನಾಗುತ್ತೆ ಅಂದ್ರೆ ಬಾಜಿ
- 1:03ಅಕ್ಕಿ ಬಂದ್ಬಿಟ್ಟು ಬಾಜಿ ಜಾಸ್ತಿ ಮಾಡುತ್ತೆ
- 1:06ಇಲ್ಲ ಅಂದ್ರೆ ಬಾಜಿ ಬಂದ್ಬಿಟ್ಟು ಅಕ್ಕಿ ಕಮ್ಮಿ
- 1:08ಮಾಡಿಬಿಡುತ್ತೆ ಫ್ರೆಂಡ್ಸ್ ಇದು ನೋಡ್ಕೊಳ್ಳಿ
- 1:11ನೀವು ಯಾವುದೇ ಅಕ್ಕಿಯಲ್ಲಿ ನಿಮ್ಮ ಅಕ್ಕಿಯಲ್ಲೇ
- 1:13ನೀವು ಚೆಕ್ ಮಾಡಿ ನೋಡ್ಕೊಳ್ಳಿ ಬೇಕಂದ್ರೆ
- 1:16ಅಕ್ಕಿ ಅಥವಾ ಬಾಜಿ ಜಾಸ್ತಿ ಮಾಡುತ್ತೆ ಇಲ್ಲ
- 1:19ಅಂದ್ರೆ ಬಾಜಿನು ಬಿಟ್ಟಬಿಡುತ್ತೆ ಇಲ್ಲ ಅಂದ್ರೆ
- 1:21ಫಿನಿಶಿಂಗ್ ಮಾಡಾಗ ಒಂದು ಎರಡು ಎಟ್ಟು
- 1:23ಹುಡಿಯುತ್ತೆ ಈತರ ಸಿಂ್ಟಮ್ಸ್ ಗಳಇರುತ್ತೆ
- 1:26ಇನ್ನೊಂದು ಅಕ್ಕಿಯಲು ತೋರಿಸ್ತೀನಿ ಅದರಲ್ಲಿ
- 1:28ಪಿರೀತ ಬಾಜಿ ಅಕ್ಕಿ ಫಿನಿಶಿಂಗ್ ಮಾಡುವಾಗ
- 1:31ಸಿಕ್ಕಪಟ್ಟೆ ಬಾಜಿ ಮಾಡುತ್ತೆ ಅದು ನೋಡ್ಕೊಳ್ಳಿ
- 1:36ಇದು ಕೂಡ ಅದೇ ಅದೇ ಅಕ್ಕಿದು
- 1:39ಕಣ್ಣಿಂದು ವಿಡಿಯೋ ಫ್ರೆಂಡ್ಸ್ ಇದುನು
- 1:42ಅದು
- 1:44ಸ್ಕ್ರೀನ್ ಹೊಡೆದಿ ನಿಮಗೆ ತೋರಿಸಿ ನಿಮಗೆ
- 1:47ಈಸಿ ಆಗುತ್ತೆ ಅಂತ ಇದು ಮಾಡೋಕೋಸ್ಕರ
- 1:50ಇದನ್ನು ನೀವು ನೋಡ್ಕೊಳ್ಳಿ
- 1:56ಇದರಲ್ಲೂನು ಯಾವ ತರ ಗೆರೆ ಹೊಡೆದಿ ನೋಡಿ ಈ
- 1:59ಜಾಗದಲ್ಲಿ ಈತರ ಸ್ಟ್ರಾಂಗ್ ಗೆರೆ ಹೊಡೆದಿದ್ರೆ
- 2:02ಅಕ್ಕಿ ಬಾಜಿ ಜಾಸ್ತಿ ಮಾಡುತ್ತೆ ಇಲ್ಲ ಅಂದ್ರೆ
- 2:06ಬಾಜಿ ಬಿಟ್ಬಿಡೋ ಚಾನ್ಸ್ ಇರುತ್ತೆ ಫ್ರೆಂಡ್ಸ್
- 2:08ಈತರ ಯಾವುದೇ ಅಕ್ಕಿಯಲ್ಲಿ ನೋಡ್ಕೊಳ್ಳಿ ಸೇಮ್
- 2:11ಇದೆ ಸಿಂ್ಟಮ್ಸ್ ಗಳ ಇರುತ್ತೆ ಇನ್ನ ಒಂದು ಎರಡು
- 2:13ಮೂರು ಅಕ್ಕಿಗಳಲ್ಲಿ ತೋರಿಸ್ತೀನಿ ಅವಾಗ ನಿಮಗೆ
- 2:16ಕ್ಲೀನ್ಆಗಿ ಗೊತ್ತಾಗಿಬಿಡುತ್ತೆ
- 2:19ಇದು ಒಂದು ಕಣ್ಣದ ವಿಡಿಯೋ ನೋಡಿ ಫ್ರೆಂಡ್ಸ್ ಈ
- 2:22ಅಕ್ಕಿಯಲ್ಲೂನು ಸೇಮ್ ಅದೇ ತರನೇ ಸಿಂಪ್ಟಮ್ಸ್
- 2:25ಇದೆ ನೋಡಿ ಈ ಅಕ್ಕಿನು ಅಷ್ಟೇ
- 2:29ಬಾಜಿ ಜಾಸ್ತಿ ಮಾಡುತ್ತೆ
- 2:35ಸಿಕ್ಕಬಟ್ಟೆ ಬಾಜಿ ಜಾಸ್ತಿ ಆಗುತ್ತೆ ಇಲ್ಲ
- 2:37ಅಂದ್ರೆ ಫ್ಯೂಚರ್ ಅಲ್ಲಿ ಬಾಜಿ ಬಿಡೋ ಚಾನ್ಸ್
- 2:39ಇರುತ್ತೆ ಆದರೆ ನನ್ನ ಪ್ರಕಾರ ಇದು ಫುಲ್ ರೈಟ್
- 2:42ರೌಂಡ್ ಆಗಿ ಗಟ್ಟಿಯಾಗಿಲ್ಲ ಅಕ್ಕಿಯಲ್ಲಿ
- 2:45ಇದೇನಂದ್ರೆ ಅಕ್ಕಿ ಬಂದ್ಬಿಟ್ಟು ಫಿನಿಶಿಂಗ್
- 2:48ಮಾಡುವಾಗ ಸಿಕ್ಕಾಪಟ್ಟೆ ಸಲಕನಿ ಬಾಜಿ ಬಾಜಿಗಳು
- 2:51ಜಾಸ್ತಿ ಇರುತ್ತೆ ಅಕ್ಕಿಯಲ್ಲಿ ನೋಡಿ ಈತರ ಗೆರೆ
- 2:54ಹೊಡೆದುಬಿಟ್ರೆ ಬಾಜಿ ಎಡವಟ್ಟ ಆಗುತ್ತೆ
- 2:56ಅಂದ್ಬಿಟ್ಟು ಬಾಜಿ ಜಾಸ್ತಿ ಆಗಿಬಿಡುತ್ತೆ ಅಥವಾ
- 2:59ಬಾಜಿ ದಸ್ತ ಆದಮೇಲೆ ಒಂದು ಎರಡು ದಸ್ತ ಆದಮೇಲೆ
- 3:02ಬಾಜಿ ಬಿಟ್ಟುಬಿಡೋ ಚಾನ್ಸ್ ಇರುತ್ತೆ ಆತರ ಗೆರೆ
- 3:05ಹೊಡೆದಿದ್ರೆ ನಾನು ಇನ್ನೊಂದು ಅಕ್ಕಿಯಲು
- 3:08ತೋರಿಸ್ತೀನಿ
- 3:11ಈ ಅಕ್ಕಿಯಲ್ಲೂ ನೋಡ್ಕೊಳ್ಳಿ ಫ್ರೆಂಡ್ಸ್ ಈ
- 3:13ಅಕ್ಕಿಯಲ್ಲಿ ಇದು ಆಡಿರೋದೆ ಆದರೆ ಇದರಲ್ಲಿ
- 3:17ವಿಪರೀತ ಬಾಜಿ ಇದೆ ಫ್ರೆಂಡ್ಸ್ ಇದರಲ್ಲಿ
- 3:20ಇದರಲ್ಲಿ ಏನಂದ್ರೆ ಬಾಜಿ ಬಿಡಲ್ಲ ಅಕ್ಕಿ ಇದು
- 3:22ಬಾಜಿ ಜಾಸ್ತಿ ಮಾಡೆ ಮಾಡುತ್ತೆ ಇದು ಯಾಕ
- 3:26ಯಾಕಂದ್ರೆ ನೋಡಿ ಅದು ಗೆರೆ ಹೊಡೆದಿದೆಲ್ಲ ಅದರ
- 3:28ಮುಂದೆಗಡೆ ನೋಡಿ ಈತರ ಎಂ ತರ ಬಂದಿದೆ ನೋಡಿ ಈತರ
- 3:32ಇದ್ರೆ ಅಕ್ಕಿ ಬಂದ್ಬಿಟ್ಟು ಬಾಜಿ ಬಿಡಲ್ಲ ಬಾಜಿ
- 3:35ಜಾಸ್ತಿನೆ ಮಾಡುತ್ತೆ ಅಕ್ಕಿ ಇದು ಫಿನಿಶಿಂಗ್
- 3:37ಮಾಡಬೇಕಅಂದ್ರೆ ಒಂದು 10 20 ಏಟು ಇಲ್ಲ 10 ಏಟು
- 3:4015 ಏಟ್ ಆದ್ರೂ ಹೊಡೆದುಬಿಡುತ್ತೆ ಅಕ್ಕಿ ಇದು
- 3:43ಈತರನೇ ಹೊಡೆದಿದೆ ಅಕ್ಕಿ ಇದುನು ಫಿನಿಷಿಂಗ್
- 3:45ಮಾಡುವಾಗ ಇದು ಫಿನಿಷಿಂಗ್ ಮಾಡುವಾಗ
- 3:47ಹೊಡೆದುಬಿಟ್ಟೆ ಫಿನಿಷಿಂಗ್ ಮಾಡುತ್ತೆ ಅದೇ ಇದು
- 3:50ಗಾರೆ ಏನಿದು ಸರ್ಕಲ್ ಇದೆಯಲ್ಲ ಫಸ್ಟ್ ಸರ್ಕಲ್
- 3:53ಗಾರೆ ಈ ಅಕ್ಕಿಯಲ್ಲಿ ದೊಡ್ಡದಾಗಿದ್ದಿ ಆತರ ಗೆರೆ
- 3:57ಹೊಡೆದಿದ್ರೆ ಆ ಅಕ್ಕಿ ಬಾಜಿ ಜಾಸ್ತಿ ಮಾಡುತ್ತೆ
- 3:59ಇಲ್ಲ ಅಂದ್ರೆ ಬಾಜಿ ಬಿಟ್ಟಬಿಡುತ್ತೆ ಇದಕ್ಕೆ
- 4:01ಹಿಂಗಅಂದ್ರೆ ಹತ್ರನೇ ಇದೆ ಗಾರೆ ಬಂದ್ಬಿಟ್ಟು
- 4:05ತುಂಬಾ ಹತ್ರ ಇದೆ ಈ ಅಕ್ಕಿಯಲ್ಲಿ ಏನಂದ್ರೆ ಬಾಜಿ
- 4:08ಬಿಡೋ ಚಾನ್ಸ್ ಇರಲ್ಲ ಈತರ ಯಾಕಂದ್ರೆ ಇವಾಗ ಒಂದು
- 4:12ಕೆಲವು ಅಕ್ಕಿ ಕೆಲವು ಅಕ್ಕಿಗಳಲ್ಲಿ ರಿಂಗೆ
- 4:14ಇರಲ್ಲ ಅಂತ ಅಕ್ಕಿಯಲ್ಲೂ ಅಷ್ಟೇ
- 4:18ಬಾಜಿ ನೀವು ನೋಡಬೇಕು ಅಂದ್ರೆ ಬಾಜಿ ಜಾಸ್ತಿನು
- 4:21ಮಾಡುತ್ತೆ ಕಮ್ಮಿನು ಮಾಡುತ್ತೆ ಆದ್ರೆನು ಅದು
- 4:23ಲೈಟಾಗಿ ಆಕಡೆ ಎಂ ತರ ಇರುತ್ತೆ
- 4:26ಇದು ನಿಮಗೆ ತಿಳಿಸೋಕೋಸ್ಕರನೇ ನಾನು ಇದು ವಿಡಿಯೋ
- 4:29ಮಾಡ್ತಾ ಇರೋದು ಯಾಕಂದ್ರೆ ನಿಮು ನಿಮ್ಮ
- 4:32ಅಕ್ಕಿಗಳೆಲ್ಲ ಆದ್ರೆ ನೀವು ಚೆಕ್ ಮಾಡಿ
- 4:33ಬೇಕಂದ್ರೆ ನೀವು ನೋಡ್ಕೊಬಹುದು ಇನ್ನು ಕೆಲವು
- 4:36ಅಕ್ಕಿಗಳಿದೆ ಅದು ತೋರಿಸ್ತೀನಿ ನಾನ ನಿಮಗೆ
- 4:39ಇಲ್ ನೋಡಿ ಫ್ರೆಂಡ್ಸ್ ಈ ಅಕ್ಕಿಯಲ್ಲಿ ನೋಡಿ
- 4:42ಈತರ ಈತರ ಇರೋ ಅಕ್ಕಿಯಲ್ಲಿ ಬಂದ್ಬಿಟ್ಟು
- 4:46ಬಾಜಿ ಇದು ಗ್ಯಾರಂಟಿ ಒಂದು ಎರಡು ಏಟ್
- 4:48ಹೊಡಿಯುತ್ತೆ ಇಲ್ಲಂದ್ರೆ ಬಾಜಿನೇ
- 4:50ಬಿಟ್ಟಬಿಡುತ್ತೆ ಅಂದ್ರೆ ಈ ಸರ್ಕಲ್ ನೋಡಿ ರೌಂಡ್
- 4:53ಆಗಿದೆ ಸರ್ಕಲ್ ದೊಡ್ಡದಾಗಿದೆ ಇದೆ ಅಲ್ಲಿ ನೋಡಿ
- 4:57ಇದು ಎಂ ತರ ಇಲ್ಲ ಆದ್ರೆ ಈತರ ಗೆರೆ
- 5:01ಹೊಡೆದುಬಿಟ್ಟಿದೆ ನೋಡಿ ಡಬಲ್ ಗೆರೆ
- 5:02ಹೊಡೆದುಬಿಟ್ಟಿದೆ ಈ ಅಕ್ಕಿ ಏನ್ ಮಾಡುತ್ತೆ
- 5:05ಅಂದ್ರೆ ಸ್ಟಾರ್ಟಿಂಗ್ ಉಳ್ಳ ಹಾಕೊಂಡು ಆಡುತ್ತೆ
- 5:07ಅಕ್ಕಿ ಇದು ಉಳ್ಳ ಹಾಕುತ್ತೆ ಇಲ್ಲ ಅಂದ್ರೆ ಏಟೆ
- 5:11ಹೊಡೆದಿರನೆ ಅಕ್ಕಿ ಫಿನಿಶಿಂಗ್ ಹೋಗ್ಬಿಡುತ್ತೆ
- 5:13ಈತರ ರಿಂಗ್ ಇರೋದು ನೋಡಿದ್ರಿ ಈತರದರಲ್ಲಿ
- 5:16ಏನಾಗುತ್ತೆ ಅಂದ್ರೆ ಅಕ್ಕಿ ಉಳ್ಳಾಕೊಂಡು
- 5:18ಆಡುತ್ತೆ ಸಲಕನಿ ಬಾಜಿ ಗೀಜಿ ಎಳೆದು ಹೊಡೆಯೋದು
- 5:21ಏನ ಇರಲ್ಲ ಉಳ್ಳ ಹಾಕೊಂಡು ಬಾಜಿ ಮಾಡುತ್ತೆ
- 5:24ಇಲ್ಲಂದ್ರೆ ಅಂದ್ರೆ ಬಾಜಿನೇ ಮಾಡಿದಿರಾನೆ ಅಕ್ಕಿ
- 5:26ಇದು ಫಿನಿಷಿಂಗ್ ಮಾಡುತ್ತೆ. ಆತರ ಸಿಂ್ಟಮ್ಸ್
- 5:30ನೋಡಿ ಫ್ರೆಂಡ್ಸ್ ಈ ತರ ಡಬಲ್ ರಿಂಗ್ ಬಂದಿದ್ರೆ
- 5:32ಅಂದ್ರೆ ಒಂದು ಎರಡು ರಿಂಗ್ ಬಂದಿದ್ರೆ ಒಂದು
- 5:34ರಿಂಗ್ ಸಿಂಗಲ್ ಆಗಿ ಬಂದಿದ್ರೆ ಅದರಲ್ಲಿ ಬಾಜಿ
- 5:36ಜಾಸ್ತಿ ಆಗುತ್ತೆ ಇಲ್ಲ ಅಂದ್ರೆ ಬಾಜಿ ಏನ್
- 5:38ಮಾಡೋದು ಬಿಟ್ಟಬಿಡುತ್ತೆ ಈ ತರ ಡಬಲ್ ರಿಂಗ್
- 5:40ಬಂದ್ರೆ ಏನಾಗುತ್ತೆ ಅಂದ್ರೆ ಬಾಜಿ ಬಿಟ್ಟಬಿಡೋ
- 5:42ಚಾನ್ಸ್ ಅಕ್ಕಿಯಲ್ಲಿ
- 5:45ಸ್ಟಾರ್ಟಿಂಗ್ ಬಾಜಿ ಕಮ್ಮಿನೇ ಇರುತ್ತೆ ಲಾಸ್ಟ್
- 5:48ಅಲ್ಲಿನು ಬಾಜಿ ಬಿಟ್ಬಿಡುತ್ತೆ ಅಕ್ಕಿ
- 5:53ಈ ಅಕ್ಕಿ ನೋಡಿ ಫ್ರೆಂಡ್ಸ್ ಇದು ಒಂದು ಟರ್ಕಿಸ್
- 5:55ಟಕ್ಲ ಅಂತೀರಲ್ಲ
- 5:58ರಾಕೆಟ್ ತರ ಬಾಜಿ ಹೊಡ್ಕೊಂಡು ಹೊಡ್ಕೊಂಡು
- 6:00ಹತ್ತದು
- 6:02ಆ ಅಕ್ಕಿದು ಕಣ್ಣಇದು
- 6:04ಇದರಲ್ಲೂ ನೀವು ನೋಡ್ಕೊಳ್ಳಿ ಬೇಕಂದ್ರೆ ಇದರಲ್ಲಿ
- 6:08ಬಾಜಿ ಬಿಡಲ್ಲ ಅಕ್ಕಿ ಇದು ನೋಡಿ ಮುಳ್ಳು ಮುಳ್ಳು
- 6:12ತರನೇ ಫುಲ್ ಮುಳ್ ಮುಳ್ಳು ತರನೇ ಇದೆ ನೋಡಿ
- 6:15ಆದ್ರೆ ರಿಂಗ್ ಅಂಟಿಕೊಂಡಿದೆ ಇದು ಅದರಿಂದ ಈ
- 6:18ಅಕ್ಕಿ ಏನಂದ್ರೆ ಇದರಲ್ಲಿ ವಿಪರೀತ ಬಾಜಿ
- 6:21ಇದರಲ್ಲಿ
- 6:23ಈತರ ಇರೋ ಕಣ್ಣು ಒಡಕಲ ಕಣ್ಣು ಅದ ಅದಾದ್ಮೇಲೆ
- 6:27ಇದರಲ್ಲಿ ಏನು ಅಂದ್ರೆ ರಿಂಗ್ ನೋಡಿ ತುಂಬಾ ಹತ್ರ
- 6:30ಇದೆ ಅಗಲ ಜಾಸ್ತಿ ಇಲ್ಲ ರಿಂಗ್ ನೋಡಿ ತುಂಬಾ
- 6:33ಹತ್ರ ಇದೆ ಈ ತರ ಇದ್ರೆ ಏನಾಗುತ್ತೆ ಅಂದ್ರೆ
- 6:36ಬಾಜಿ ಬಂದ್ಬಿಟ್ಟು ಸಿಕ್ಕಾಪಟ್ಟೆ ಬಾಜಿ ಇರುತ್ತೆ
- 6:39ಅಕ್ಕಿಯಲ್ಲಿ
- 6:44ಇದು ಒಂದು ಅಕ್ಕಿ ನೋಡಿ ಫ್ರೆಂಡ್ಸ್ ಇದು ನಮ್ಮ
- 6:46ಅಕ್ಕಿನೆ ಇದರಲ್ಲೂ ನೋಡಿ ಯಾವತರ ಈ
- 6:50ಅಕ್ಕಿಯಲ್ಲಿನು ಗೆರೆ ಹೊಡೆದಿದೆ ಅಂದ್ಬಿಟ್ಟು
- 6:52ಅದರಿಂದ ಈ ಅಕ್ಕಿ ಏನಾಗುತ್ತೆ ಅಂದ್ರೆ ಒಂದು
- 6:55ಎರಡು ಏಟ್ ಹೊಡಿಯುತ್ತೆ
- 6:57ಒಂದು ಸತಿ ಏನ್ ಮಾಡುತ್ತೆ ಅಂದ್ರೆ ಬಾಜಿನ
- 6:59ಹೊಡೆದಿರೋನೆ ಅಕ್ಕಿ ಇದು ಫಿನಿಷಿಂಗ್ ಮಾಡಿದೆ
- 7:01ಅಕ್ಕಿ ಇದು ಇದರಲ್ಲೂ ಅಷ್ಟೇ ಫ್ರೆಂಡ್ಸ್ ಅದೇ
- 7:04ತರನೇ ಸಿಂ್ಟಮ್
- 7:06ಈ ಅಕ್ಕಿಯಲ್ಲಿ ಈತರ ಗೆರೆ ಡೀಪ್ ಆಗಿ ಫುಲ್
- 7:11ರೌಂಡ್ಆಗಿ
- 7:12ಗಾರೆ ಏನಿದೆ ದೊಡ್ಡದಾಗಿದ್ದಿ ಅದು ಒಂದು ಗೆರೆ
- 7:16ಹೊಡೆದಿದ್ರೆ ಅಂತ ಅಕ್ಕಿ ಏನಾಗುತ್ತೆ ಅಂದ್ರೆ
- 7:17ಬಾಜಿ ಜಾಸ್ತಿ ಮಾಡಿ ಆಮೇಲೆ ಕಮ್ಮಿನು
- 7:21ಮಾಡ್ಕೊಬಹುದು ಇಲ್ಲ ಬಿಟ್ಟಬಿಡಬಹುದು ಅದೇ ಈ
- 7:24ಗಾರೆ ಏನಿದೆ ಇದು ಚಿಕ್ಕದಾಗಿದ್ದಿ ಗೆರೆ
- 7:27ಹೊಡೆದ್ರೆ ಅಂತ ಅಕ್ಕಿ ಏನಾಗುತ್ತೆ ಅಂದ್ರೆ
- 7:29ಫಿನಿಷಿಂಗ್ ಟೈಮ್ಅಲ್ಲಿ ಸ್ವಲ್ಪ ಬಾಜಿ ಜಾಸ್ತಿ
- 7:32ಮಾಡುತ್ತೆ ಅಕ್ಕಿ ಅಂದ್ಬಿಟ್ಟು
- 7:34ಇದು ನಿಮ್ಮ ಅಕ್ಕಿಗಳಲ್ಲಿ ನೀವು ತೀರಾ ನೀವು
- 7:36ನೋಡ್ಕೊಂಡು ನಿಮ್ಮ ಅಕ್ಕಿಯಲ್ಲಿ ನೀವು
- 7:39ಬಿಟ್ಕೊಂಡು ಅದು ಆಡ್ತಾ ಇರುವಾಗ ನೋಡ್ಕೊಂಡು
- 7:41ನೀವು ಕಲ್ತುಕೊಂಡ್ರೆ
- 7:43ನೀವು ಈಸಿಯಾಗಿ ಕಲಿಬಹುದು
- 7:46ಏನಿಲ್ಲ ಒಂದೊಂದು ಅಕ್ಕಿಯಲ್ಲಿ ಒಂದೊಂದು
- 7:48ಸಿಂ್ಟಮ್ಸ್ ಗಳ ಇರುತ್ತೆ ಅದು ನೋಡ್ಕೊಂಡು ನೀವು
- 7:50ಅರ್ಥ ಮಾಡಿಕೊಂಡ್ರೆ ಅವಾಗ ನಿಮಗೆ ಹೆಂಗೆ ಏನು
- 7:53ಅಂತ ಗೊತ್ತಾಗುತ್ತೆ ನಿಮಗೆ ಅಕ್ಕಿಗಳು ಬಿಡ
- 7:55ನೋಡೋಕೋಸ್ಕರನು ಈಸಿ ಆಗುತ್ತೆ
- 7:58ನೆಕ್ಸ್ಟ್ ಈ ಕಣ್ಣೊಂದು ಇಲ್ಲೇ ಸ್ಟಾಪ್ ಮಾಡಿ
- 8:00ನೆಕ್ಸ್ಟ್ ವಿಡಿಯೋ ಅದಾದಮೇಲೆ ಫ್ಯೂಚರ್
- 8:03ನೆಕ್ಸ್ಟ್ ನಾನು ಸ್ಟಾರ್ಟ್ ಮಾಡ್ತೀನಿ ಅದಾದಮೇಲೆ
- 8:06ಅಕ್ಕಿಗಳಿಗೆ ಯಾವತರ ನಾವು ಅಕ್ಕಿಗೆ ಚೋರಿ
- 8:08ಮಾಡಬೇಕು ಯಾವತರ ಅಕ್ಕಿಗಳು ಬಿಡಬೇಕು
- 8:12ಏನ್ು ಕೊಡಬೇಕು ಅಂತ ನಾನು ಈ ವಿಡಿಯೋ ಮುಖಾಂತರ
- 8:16ನೆಕ್ಸ್ಟ್ ವಿಡಿಯೋದಲ್ಲಿ ಹೇಳಿಕೊಡ್ತೀನಿ ಅದರ
- 8:19ತಕ್ಕಂಗೆ ನೀವು ಸೀಸನ್ಗೆ ಅಕ್ಕಿ ರೆಡಿ
- 8:20ಮಾಡಿಕೊಂಡು ಸಹಜವಾಗಿ ಅಕ್ಕಿಗೆ ಬಿಡಬಹುದು
- 8:23ಆರಾಮಗೆ ಏನಿಲ್ಲ ನಿಮ್ಮ ಅಕ್ಕಿ ಒಂದು ಆರು ಏಳು
- 8:26ಅವರ್ ಆಡ್ಕೊಂಡಿದ್ದೆ ಅಂದ್ರೆ ಅದು ಉಡಾನ್ ಸೆಟ್
- 8:28ಮಾಡ್ಕೊಂಡು ಅದಕ್ಕೆ ನಾವು ಏನು ಕೊಡಬೇಕು ಫೈಬರ್
- 8:31ಪ್ರೋಟೀನ್
- 8:33ಮಲ್ಟಿ ವಿಟಮಿನ್ ಎಲ್ಲ ಈ ಮೇವಲ್ಲೇ ಸಿಗೋತರನೇ
- 8:36ನಾವು ಕೊಟ್ರೆ ಅಕ್ಕಿ ಗಟ್ಟಿಯಾಗಿ ಹೆಲ್ತಿಯಾಗಿ
- 8:38ಚೆನ್ನಾಗಿದ್ರೆ ಅಕ್ಕಿ ಗ್ಯಾರಂಟಿ ಒಂದು ಒಳ್ಳೆ
- 8:42ಟೈಮ್ ಮಾಡುತ್ತೆ ಇನ್ನೊಂದು ಏನಿದ್ರೆನು ನಿಮ್ದು
- 8:44ಲಕ್ಕು ಚೆನ್ನಾಗಿದ್ರೆ ಅದು ಒಂದು ಒಳ್ಳೆ ಲಾಂಗ್
- 8:47ಟೈಮ್ ಮಾಡುತ್ತೆ ಅಕ್ಕಿ
- 8:49ನಿಮ್ಮ ಲಕ್ಕು ಆ ದಿವಸ ಸರಿ ಇಲ್ಲ ಅಂದ್ರೆ ಏನು
- 8:51ಮಾಡಕ ಆಗಲ್ಲ ಲಕ್ ಚೆನ್ನಾಗಿದ್ರೆ ಆರವರ ಆಡ್ತಾ
- 8:54ಇರೋ ಅಕ್ಕಿ 10 ಅವರ್ ಆಡ್ಬಿಡುತ್ತೆ ಏಳು ಅವರ್
- 8:56ಆಡ್ತಾ ಇರೋಕ್ಕಿ 12 ಅವರ್ ಆಡ್ಬಿಡುತ್ತೆ. ಎಂಟು
- 8:59ಅವರ್ ಒಂಬತ್ತು ಅವರ್ ಆಡ್ತಾ ಇರೋಕ್ಕಿ 13 ಅವರ್
- 9:01ಆಡ್ಬಿಡುತ್ತೆ. ಅದು ನಿಮ್ಮ ಲಕ್ಕು
- 9:04ಚೆನ್ನಾಗಿರಬೇಕು ಮೇನ್ ಅಷ್ಟೇ ಫ್ರೆಂಡ್ಸ್ ಇದು
- 9:07ನೆಕ್ಸ್ಟ್ ವಿಡಿಯೋಗಳಲ್ಲಿ
- 9:09ಮುಂದೆ ಇದೆ ತರನೇ ನಾನು ನೆಕ್ಸ್ಟ್ ಅಕ್ಕಿ ಬಗ್ಗೆ
- 9:12ಯಾವತರ ಅಕ್ಕಿಗೆ ಬಿಡಬೇಕು ಯಾವತರ ಅಕ್ಕಿ ಕಳ್ಳ
- 9:14ಮಾಡಬೇಕು ಪಟಗಳಿಗೆ
- 9:16ಯಾವ ಪಟ್ಟಗೆ ನಾವು ಯಾವತರ ಬಿಡಬೇಕು ಎಷ್ಟು
- 9:18ಕಲ್ಲಿ ಪಟ್ಟಗೆ ಯಾವತರ ಬಿಡಬೇಕು ಅಂತ ಯಾಕಂದ್ರೆ
- 9:22ಸುಮಾರು ಜನ ಏನ್ ಮಾಡ್ತಾರೆ ಒಂದು ಕಲ್ಲಿ ಎರಡು
- 9:24ಕಲ್ಲಿ ಬಿಟ್ಟಬಿಟ್ಟು ಅಕ್ಕಿ ಕಳೆದು ಹಾಕೊಂತಾರೆ
- 9:27ಅದು ಆತರ ಬಿಡಬಾರದು ನಾನು ಯಾವತರ ಬಿಡಬೇಕು ಅಂತ
- 9:29ನಾನು ನಿಮಗೆ ತಿಳಿಸಿಕೊಡ್ತೀನಿ ನೆಕ್ಸ್ಟ್
- 9:31ವಿಡಿಯೋದಲ್ಲಿ
- 9:32ಓಕೆ ಥ್ಯಾಂಕ್ ಯು ಫ್ರೆಂಡ್ಸ್ ನಿಮಗೇನಾದ್ರೂ
- 9:34ಅರ್ಥ ಆಗಿದ್ರೆ ಅಂದ್ರೆ ಅರ್ಥ ಆಗೋಕ್ಕೆ ನಿಮಗೂ
- 9:37ಕಷ್ಟನು ಆಗಬಹುದು ಯಾಕಂದ್ರೆ ಒಂದೇ ಸತಿ ಇದೆಲ್ಲ
- 9:41ಸಿಂ್ಟಮ್ಸ್ ಗಳು ಕಳೆಯೋಕೆ ಕಷ್ಟ ಅದಕ್ಕೆ ಇವಾಗ
- 9:44ಮುಂದೆ ಫ್ಯೂಚರ್ ಸೀಸನ್ ಬರ್ತೈತೆ ಅವಾಗ ನೀವು
- 9:47ಅಕ್ಕಿಗಳಿಗೆ ನೀವು ನೋಡಿದ್ರೆ ನಿಮಗೆ
- 9:49ಅರ್ಥ ಆಗಿಬಿಡುತ್ತೆ ಫ್ರೆಂಡ್ಸ್ ಓಕೆ ಥ್ಯಾಂಕ್ಯು
- 9:52ಫ್ರೆಂಡ್ಸ್
About this transcript
This page contains the full transcript of Tumbler pigeon eye information episode no 5 part 3 by shikaripalya tumbler pigeons, generated from the public captions YouTube serves with the video. The transcript has 1,075 words across 213 segments, with the original timestamps preserved so you can click any line to jump to that moment in the embedded player.
What you can do with it
Use the transcript to take notes, quote the speaker, build a study guide, generate a summary with ChatGPT or Claude via the YouTube Summary tool, or export it as a timed subtitle file with YouTube to SRT. You can also re-open it in the transcriber to choose a caption track available on the video.
Free YouTube transcript tool
YouTube2Text is a free YouTube transcript generator — no signup, no daily limit. Paste any YouTube link and get the full transcript instantly, with timestamps, click-to-jump, caption language selection, AI prompts for ChatGPT, Claude, and Gemini, and exports to TXT, SRT, VTT, or Markdown.