Tumbler pigeon eye information episode no 5 for details call me at this number 7337753626 — Transcript
Full transcript
- 0:01ಹಲೋ ಫ್ರೆಂಡ್ಸ್ ಇದು ಶಿಕಾರಿಪಳೆ ಟಂಬ್ಲರ್
- 0:03ಪ್ರಿನ್ಸ್ ಇಂದ
- 0:06ಮುಂದೆ ಲಾಸ್ಟ್ ವಿಡಿಯೋಗಳಲ್ಲಿ ನಾನು
- 0:09ಕಣ್ಣಿಂದು ಪುತ್ತಲಿ ಬಗ್ಗೆ ಅದಾದಮೇಲೆ
- 0:13ಬಾಜಿ ಬಗ್ಗೆ ಅದೆಲ್ಲ ಸ್ವಲ್ಪ
- 0:15ತಿಳಿಸಿಕೊಟ್ಟಿದ್ದೆ
- 0:16ಇನ್ನ ಸುಮಾರು ಇದೆ ತಿಳಿಸಿಕೊಡೋದು ಈ ಅಕ್ಕಿ
- 0:19ಕಣ್ಣಲ್ಲಿ
- 0:21ಇವಾಗ ಇವತ್ತಿನ ಟಾಪಿಕ್ ಏನಂದ್ರೆ ಈ ಕಣ್ಣುದು
- 0:26ಮೇಲೆ ರಿಂಗು
- 0:28ಅಂದ್ರೆ ಬ್ರೀಡಿಂಗ್ ರಿಂಗ್ ಅಲ್ಲ ಇದು ಪರವೆ
- 0:31ರಿಂಗ್ ಅಂತಾರೆ ಆಡಿಸ್ಕೊಕೆ ಆಡಿಸ್ಕೊಳ್ಳೋದು
- 0:35ನೋಡೋದು ಅಂತ ಇದು ಯಾವತರ ಇರಬೇಕು ಅಂತ ಇದು
- 0:39ಒಬ್ಬರು ಕಳಿಸಿದ್ರು ನನಗೆ ಅದರಿಂದ ನಾನು ಸ್ವಲ್ಪ
- 0:43ಈಸಿ ಆಯ್ತು ನಿಮಗೆ ತಿಳಿಸಿಕೊಡಕೆ ಈ ಪುತ್ಲಿ
- 0:46ಮೇಲೆ ರಿಂಗ್ದು ನೋಡಿ
- 0:49ಇದರಲ್ಲಿ ಒಂಬತ್ತರಿಂದ 12 ಗಂಟೆ ಗಂಟ ಇದರಲ್ಲಿ
- 0:52ಕರೆಕ್ಟಾಗಿ ಮಾರ್ಕ್ ಮಾಡೋರೆ
- 0:54ಈ ರಿಂಗ್ ನಾನು ನಿಮಗೆ ಕ್ಲೀನಾಗಿ ಬಿಡಿಸಿ
- 0:57ತೋರಿಸಿ ಹೇಳ್ತೀನಿ ನೋಡಿ
- 0:59ಈ ರಿಂಗ್ ಅಲ್ಲಿ ಏನು ಅಕ್ಕಿಯಲ್ಲಿ ಫಾಲ್ಟ್
- 1:01ಇರುತ್ತೆ
- 1:03ಅಂತ ನಾನು ನಿಮಗೆ ಹೇಳ್ತೀನಿ ಅದನ್ನ ನೀವು
- 1:05ಕ್ಲೀನ್ ಆಗಿ ಅರ್ಥ ಮಾಡ ಅರ್ಥ ಆಗುತ್ತೆ ನಿಮಗೆ
- 1:07ಅವಾಗ
- 1:12ಇಲ್ ನೋಡಿ ಫ್ರೆಂಡ್ಸ್ ಏನ ಇದು ನೀವು ನೋಡ್ತಾ
- 1:14ಇದ್ದೀರಾ
- 1:16ಇದು 12
- 1:19ಇದು ಆರು ಇದು ಒಂಬತ್ತು
- 1:22ಇದು ಮೂರು ಇತರ ಲೆಕ್ಕ ನೋಡ್ಕೊಳ್ಳಿ
- 1:26ಯಾವ ಅಕ್ಕಿಯಲ್ಲಿ ಇಲ್ಲಿ ಇಲ್ಲಿಂದ ಹಿಡಿದಿ
- 1:30ಒಂಬತ್ತಂದ ಹಿಡಿದಿ ಇದು ಫಸ್ಟ್ ನೋಡ್ಕೊಳ್ಳಿ
- 1:33ಒಂಬತ್ತಂದ 12 ಗಂಟ ರಿಂಗು ಎಷ್ಟು ಜಾಸ್ತಿ
- 1:37ಬೆಳೆದಿರುತ್ತೆ
- 1:39ಅಷ್ಟೇ ಅಕ್ಕಿ ಬಂದ್ಬಿಟ್ಟು ಗಟ್ಟಿ ಇರುತ್ತೆ ಕಲ್
- 1:42ಕಲ್ಲು ಇದ್ದಂಗೆ ಇರುತ್ತೆ ಅಕ್ಕಿ ಅದು ಇನ್ನೊಂದು
- 1:45ಆರರಿಂದ ಒಂಬತ್ತು
- 1:48ಇದು ನೋಡ್ಕೊಳ್ಳಿ ಇಲ್ಲಿ ಆರರಿಂದ ಒಂಬತ್ತು
- 1:50ಸರ್ಕಲ್ ಒಂದ ಕೆಲವು ಅಕ್ಕಿಗಳನ್ನ ನೀವು
- 1:53ನೋಡಿರಬೇಕು ಆರರಿಂದ 12 ಗಂಟೆ ಮಾತ್ರ ಅಕ್ಕಿಗೆ
- 1:56ರಿಂಗ್ ಇರುತ್ತೆ ಇಂತ ಅಕ್ಕಿಗಳಲ್ಲಿ ಏನ್
- 1:59ನೋಡಬಹುದು ಅಂದ್ರೆ ಇದು ಬೆಳಗ್ಗಿಂದ
- 2:03ಮಧ್ಯಾಹ್ನ ಗಂಟ ಬಾರಿ ಚೆನ್ನಾಗಿ ಆಡುತ್ತೆ ಅಕ್ಕಿ
- 2:08ಅದು ಮುಂದೆ ಫ್ಯೂಚರ್ ಅಲ್ಲಿ ಹೇಳ್ತೀನಿ ನಾನು
- 2:09ನಿಮಗೆ ಮುಂದೆ ನೆಕ್ಸ್ಟ್ ವಿಡಿಯೋಗಳಲ್ಲಿ
- 2:11ಹೇಳ್ತೀನಿ
- 2:13ಯಾವಾಗ್ಲೂ ನೋಡ್ಕೊಳ್ಳಿ
- 2:15ಇದು ಅಕ್ಕಿಗೆ ಬಂದ್ಬಿಟ್ಟು ಒಂದು ಒಳ್ಳೆ
- 2:18ಬಿಸಿಲಿಗೆ ಆಡಬೇಕು ಅಕ್ಕಿ ಅಂದ್ರೆ ಅಂದ್ರೆ
- 2:20ಅದರಲ್ಲಿ ಬೇರೆ ಸಿಂ್ಟಮ್ಸ್ ಗಳು ಇದೆ ಈ
- 2:23ರಿಂಗ್ಲ್ಲಿ ಯಾವತರ ಇರಬೇಕು ಅಂದ್ರೆ ಶುದ್ಧವಾಗಿ
- 2:25ರೌಂಡ್ ಆಗಿ ಇರಬೇಕು ಇದರಲ್ಲ ಅಕಸ್ಮಾತ್ ಏನಾದ್ರೂ
- 2:28ಫಾಲ್ಟ್ ಆದ್ರೆ ರಿಂಗ್ ಏನಾದ್ರೂ ಕಟ್ಟು ಆತರ
- 2:31ಏನಾದ್ರು ಆದ್ರೆ ಏನಾಗುತ್ತೆ ಅಂದ್ರೆ
- 2:34ಅಕ್ಕಿ ಬಂದ್ಬಿಟ್ಟು ಟೈಮ್ ಜಾಸ್ತಿ ಹೊತ್ತು
- 2:36ಮಾಡಿದ್ರೆ ಅಕ್ಕಿ ಖಾಲಿ ಬಿದ್ದುಬಿಡುತ್ತೆ ಇಲ್ಲ
- 2:39ಅಂದ್ರೆ ಹೋಗ್ಬಿಟ್ಟು ಕತ್ತಲ ಹೋಗ್ಬಿಟ್ಟು ಮಾರನ
- 2:40ದಿವಸ ಬರುತ್ತೆ ಅದೇ ಈ ರಿಂಗು ಪೂರ್ತಿ ಇವಾಗ
- 2:44ಯಾವತರ ಈತರ ಫುಲ್ ಆಗಿರುತ್ತಲ್ಲ ಇಂತ ಅಕ್ಕಿ
- 2:48ಟೈಮ್ ಜಾಸ್ತಿ ಮಾಡಿದ್ರೆ ಅಕ್ಕಿ ಮನೆ ಫಿನಿಶಿಂಗ್
- 2:50ಮಾಡುತ್ತೆ ಕರೆಕ್ಟಾಗಿ ಅದಾದಮೇಲೆ ಇನ್ನೊಂದು
- 2:53ಏನಂದ್ರೆ ಅಕ್ಕಿ ಆಕಡೆ ಈಕಡೆ ಬಿಳೋ ಚಾನ್ಸ್
- 2:56ಇರಲ್ಲ ಯಾಕಂದ್ರೆ ಪುತ್ಲಿ ಬಂದ್ಬಿಟ್ಟು ಕರೆಕ್ಟ್
- 2:58ಆಗಿ ಆ ಸರ್ಕಲ್ಗೆ ಹಿಡಿದಿಕ್ಕೆ ಇರುತ್ತೆ
- 3:00ಅದರಲ್ಲಿ ಏನಾದ್ರೂ ಒಂದು ಸ್ವಲ್ಪ
- 3:01ಡಿಸ್ಟರ್ಬೆನ್ಸ್ ಏನಾದರು ಒಂದು ಸ್ವಲ್ಪ
- 3:03ಪ್ರಾಬ್ಲಮ್ ಆದ್ರೆ ಒಂದು ಚೂರು ಅಕ್ಕಿಗಳು
- 3:04ಎಡವಟ್ಟು ಮಾಡುತ್ತೆ ಅದಕ್ಕೆ ಈ ರಿಂಗ್ ಏನಂದ್ರೆ
- 3:08ಕರೆಕ್ಟಾಗಿ ಶುದ್ಧವಾಗಿ ಕರೆಕ್ಟಆಗಿರಬೇಕು
- 3:13ನೀವು ಯಾವಾಗ್ಲೂ ಅಷ್ಟೇ ಅಕ್ಕಿಯಲ್ಲಿ ನೋಡಬೇಕು
- 3:15ಅಂದ್ರೆ ಈ ಕಣ್ಣಲ್ಲಿ ರಿಂಗ್ ಕರೆಕ್ಟಾಗಿ
- 3:18ಶುದ್ಧವಾಗಿರಬೇಕು ನೀವು ಯಾವತರ ಆದರೂ ಕಲರ್ ಚೂಸ್
- 3:21ಮಾಡಕೊಳ್ಳಿ
- 3:23ಗ್ರೇ ಆದ್ರೂ ಚೂಸ್ ಮಾಡಕೊಳ್ಳಿ ಇಲ್ಲ ಅಂದ್ರೆ
- 3:26ಸಿಲ್ವರ್ ಆದ್ರೂ ಇರಲಿ ಅಕ್ಕಿ ಸಿಲ್ವರ್ ಗ್ರೇ
- 3:30ಐವೇರಿ ಅದಾದಮೇಲೆ
- 3:33ಬ್ಲಾಕ್
- 3:35ಬ್ರೌನ್ ಈತರ ರಿಂಗ್ಗಳು ಬರುತ್ತೆ ಕಲರ್ಗಳು ಅದು
- 3:38ಯಾವತರ ಇದ್ರೆನು ಅಕ್ಕಿಯಲ್ಲಿ ಏನಂದ್ರೆ ಈತರ
- 3:41ಶುದ್ಧವಾಗಿ ಕರೆಕ್ಟಾಗಿ ಇರಬೇಕು
- 3:45ಅಕ್ಕಿ ರಿಂಗ್ ನೋಡ್ಕೊಳ್ಳಿ
- 3:47ಈ ಪುತ್ತಲಿಯಲ್ಲಿ ನೋಡಿ ಯಾವತರ ಇದೆ ರಿಂಗ್
- 3:49ಅಂದ್ಬಿಟ್ಟು ಈತರ ಅಕ್ಕಿಯಲ್ಲಿ ಏನಂದ್ರೆ
- 3:52ಶುದ್ಧವಾಗಿರಬೇಕು ಅಕ್ಕಿ ರಿಂಗು ಅಕಸ್ಮಾತ್
- 3:55ಏನಾದ್ರೂ ಈ ರಿಂಗ್ ಅಲ್ಲಿ ಬಂದ್ಬಿಟ್ಟು ಒಂದು
- 3:58ಚೂರು ಎಡವಟ್ಟು ಇದ್ರೆ ಅಂದ್ರೆ ಬೈ ಚಾನ್ಸ್
- 4:01ಅಕ್ಕಿಯಲ್ಲಿ
- 4:04ರಿಂಗು ಇಲ್ಲಿಂದ ಹಿಡಿದಿ ಇಲ್ಲಿಗಂಟ ಇದೆ.
- 4:08ಇಂತ ಅಕ್ಕಿ ಏನಾಗುತ್ತೆ ಅಂದ್ರೆ ಆ ಬಹಳ ದೂರ
- 4:11ಹೋಗಿ ಆಡುತ್ತೆ ಅಕ್ಕಿ. ಅಲ್ಲ ಜಾಸ್ತಿನೂ
- 4:14ಹೋಗುತ್ತೆ. ಈ ಕಡೆ ರಿಂಗು ಜೀರೋ ಇರಲ್ಲ ರಿಂಗು.
- 4:17ಅದನ್ನ ನಾನು ನಿಮಗೆ ಸ್ಯಾಂಪಲ್ ಆಗಿ ತೋರಿಸ್ತೀನಿ
- 4:19ಈ ಕಣ್ಣದು. ಈ ತರ ಇರೋ ಅಕ್ಕಿನು ಅಷ್ಟೇ. ಆ
- 4:23ಬಂದ್ರೆ ಆ ಫಿನಿಶಿಂಗ್ ಮಾಡುತ್ತೆ ಇಲ್ಲ ಅಂತ
- 4:26ಹೇಳಿದ್ರೆ ಮನೆ ಬಿಟ್ಟು ಹೋಗ್ಬಿಟ್ಟು ಮಾರನೇ
- 4:28ದಿವಸ ಇಲ್ಲ ಎರಡು ದಿವಸ ಆತರ ಬಿಟ್ಕೊಂಡು
- 4:30ಬರುತ್ತೆ ಈಕಡೆ ಜಾಸ್ತಿ ಇದ್ದಿ ಈ ಕಡೆ ಇರ್ಲಿಲ್ಲ
- 4:33ಅಂದ್ರೆ ಇನ್ನೊಂದು ಮುಕ್ಕಾಲು ಭಾಗ ಬರುತ್ತೆ
- 4:35ಅಕ್ಕಿದು ರಿಂಗ್ ಇಲ್ಲಿ ಗಂಡ ಬರುತ್ತೆ ಈ
- 4:38ಅಕ್ಕಿಯಲ್ಲೂನು ಅದೇ ಫಾಲ್ಟ್ ಇರುತ್ತೆ ಇಲ್ಲಿ
- 4:40ಅಕ್ಕಿ ಇದರಲ್ಲಿ ರಿಂಗ್ ಇಲ್ಲ ಅಂದ್ರೆ ಬೈ
- 4:43ಚಾನ್ಸ್ ಅಕ್ಕಿಯಲ್ಲಿ ಈಕಡೆ ರಿಂಗ್ ಇಲ್ಲ ಅಂದ್ರೆ
- 4:45ಈ ಜಾಗದಲ್ಲಿ ಈ ಜಾಗದಲ್ಲಿ ರಿಂಗ್ ಇಲ್ಲ ಅಂದ್ರೆ
- 4:48ಅಂತ ಅಕ್ಕಿ ಗ್ಯಾರಂಟಿ ಖಾಲಿ ಬಿಳುತ್ತೆ ಇಲ್ಲ
- 4:51ಅಂದ್ರೆ ಮನೆ ಬಿಟ್ಟುಹ ಹೋಗ್ಬಿಡುತ್ತೆ ಅಕ್ಕಿ
- 4:54ಇದರ ಜೊತೆ ಅಕ್ಕಿಯಲ್ಲಿ ಪಲ ಜಾಸ್ತಿ ಇದ್ರೆ ಅದ
- 4:57ಪಲ ಬಗ್ಗೆನು ನೆಕ್ಸ್ಟ್ ನಾನು ನೆಕ್ಸ್ಟ್
- 4:58ವಿಡಿಯೋಗಳಲ್ಲಿ ಹೇಳ್ತೀನಿ ಫಸ್ಟ್ ಈ ರಿಂಗ್
- 5:01ಬಗ್ಗೆ ಹೇಳ್ತೀನಿ ಈ ರಿಂಗ್ ಅಲ್ಲಿ ನೋಡ್ಕೊಳ್ಳಿ
- 5:04ಯಾವಾಗಲೂನು ಈತರ ಮುಕ್ಕಾಲು ಭಾಗ ಇದ್ರೆನು
- 5:06ಪ್ರಾಬ್ಲಮ್ ಮಾಡುತ್ತೆ ಅಕ್ಕಿ ಬೇರಿ ಸ್ವಲ್ಪ
- 5:10ಇದ್ರೆನು ಪ್ರಾಬ್ಲಮ್ ಮಾಡುತ್ತೆ ಅದೇ ಈ
- 5:12ಅಕ್ಕಿಯಲ್ಲಿ
- 5:14ರಿಂಗ್ ಬಂದ್ಬಿಟ್ಟು
- 5:16ಈತರ ಇರುತ್ತೆ ಒಂದು ಅಕ್ಕಿಗೆ ಹೆಂಗಇರುತ್ತೆ
- 5:18ಅಂದ್ರೆ ಇಲ್ಲಿ ಜಾಸ್ತಿ ರಿಂಗ್ ಆಗಿ ಇಲ್ ಇಲ್ಲಿ
- 5:22ಹೋಗ್ತಾ ಹೋಗ್ತಾ ಹೋಗ್ತಾ ಹೋಗ್ತಾ ಸಣ್ಣಗೆ ಟಚ್
- 5:23ಆಗ್ಬಿಡುತ್ತೆ ಇದಕ್ಕೆ ಈತರ ಈ ತರ ಇರುತ್ತೆ
- 5:28ತುಂಬಾ ಇದಾಗಿ ಈ ತರ ಜಾಸ್ತಿ ಇರುತ್ತೆ ಅಂತ
- 5:31ಅಕ್ಕಿನು ಅಷ್ಟೇ
- 5:33ಬಹಳ ಟೈಮ್ ಆಡಿ ಫಿನಿಶಿಂಗ್ ಮಾಡಿದ್ರೆ ಸಾಯಂಕಾಲ
- 5:36ಗಂಟ ಅಕ್ಕಿ ಫಿನಿಶಿಂಗ್ ಮಾಡುತ್ತೆ ಇಲ್ಲ ಅಂತ
- 5:39ಹೇಳಿದ್ರೆ ಅದು ಅಷ್ಟೇ ಕತ್ತಲಾಗಿ ಹೋಗ್ಬಿಟ್ಟು
- 5:41ಮಾರಿನ ದಿವಸ ಬರುತ್ತೆ ಅಕಸ್ಮಾತ್ ರಿಂಗೆ ಕಟ್
- 5:43ಆಗಿಲ್ಲ ಅಂದ್ರೆ ಅಂತ ಅಕ್ಕಿ ಬಂದ್ಬಿಟ್ಟು ಮನೆ
- 5:45ಹತ್ರ ಬಂದ್ರೆನು ಅಕ್ಕಿ ಬಂದ್ಬಿಟ್ಟು ಖಾಲಿ
- 5:47ಬಿದ್ದುಬಿಡುತ್ತೆ
- 5:49ಈತರ ಎಲ್ಲ ಪ್ರಾಬ್ಲಮ್ ಆಗುತ್ತೆ ಅಕ್ಕಿ ಅಕ್ಕಿ
- 5:51ಕಣ್ಣಲ್ಲಿ ಯಾವಾಗಲೂನು ರಿಂಗು ಇದರಲ್ಲಿ ಹಿಂಗಿದೆ
- 5:54ಶುದ್ಧವಾಗಿ ಈತರನೇ ರಿಂಗ್ ಇರಬೇಕು ನಾನು ಯಾವುದು
- 5:57ಅಕ್ಕಿ ಈತರ ಖಾಲಿ ಎಲ್ಲ ಬಿದ್ದಿದೆ ರಿಂಗ್
- 6:00ಪ್ರಾಬ್ಲಮ್ ಇರೋ ಅಕ್ಕಿಯಲ್ಲಿ ಪ್ರಾಬ್ಲಮ್
- 6:01ಬರುತ್ತೆ ಅಕ್ಕ ಪಕ್ಕನೆ ಬಿಳೋದು ಅದು ನಾನು
- 6:04ನಿಮಗೆ ತೋರಿಸ್ತೀನಿ ನೀವು ನೋಡ್ಕೊಳ್ಳಿ
- 6:06ಫ್ರೆಂಡ್ಸ್
- 6:08ಇವಾಗ ನೋಡಿ ಫ್ರೆಂಡ್ಸ್ ಈ ಅಕ್ಕಿಯಲ್ಲಿ ನೋಡಿ
- 6:14ಈ ಅಕ್ಕಿಯಲ್ಲಿ ನೋಡಿ ರಿಂಗು ಇಲ್ಲಿ ಗಂಟ ಇಲ್ಲಿ
- 6:18ಗಂಟ ಇದೆ ನೋಡಿ ಈ ಅಕ್ಕಿ ಬಂದ್ಬಿಟ್ಟು ಒಂದು ಐದು
- 6:22ಐದು ಹವರ್ ಈತರ ಆಡಿದ್ರೆ ಅಕ್ಕಿ ಏನಾಗುತ್ತೆ
- 6:24ಅಂದ್ರೆ ಫಿನಿಷಿಂಗ್ ಮಾಡುತ್ತೆ ಅದರ ಮೇಲೆ
- 6:27ಆಡಿಬಿಟ್ರೆ ಈ ಅಕ್ಕಿ ಬಂದ್ಬಿಟ್ಟು ಫಿನಿಷಿಂಗ್
- 6:28ಮಾಡಲ್ಲ ಅಕ್ಕ ಪಕ್ಕನೆ ಬಿಳುತ್ತೆ
- 6:31ಯಾಕಂದ್ರೆ ಈ ಅಕ್ಕಿ ಅವರೇ ಹೇಳಿ ಅವರೇ ಅಕ್ಕಿ
- 6:34ಎಂಟವರ್ ಆಡಿ ಅಕ್ಕಿ ಖಾಲಿ ಬಿದ್ದಿದೆ
- 6:37ಅಂದ್ಬಿಟ್ಟು
- 6:39ಯಾಕಂದ್ರೆ ಇದು ಈ ಅಕ್ಕಿಯಲ್ಲಿ ಆತರ ಸಿಂ್ಟಮ್
- 6:41ಇರೋದು ನೋಡಿ ಇಲ್ಲಿ ಬಂದ್ಬಿಟ್ಟು ರಿಂಗೇ ಇಲ್ಲ
- 6:44ನೋಡಿ ಈ ಜಾಗದಲ್ಲಿ ರಿಂಗೇ ಇಲ್ಲ ಈತರ ಇದ್ರೆನು
- 6:48ಅಕ್ಕಿ ಏನಾಗುತ್ತೆ ಅಂದ್ರೆ ಖಾಲಿ
- 6:49ಬಿದ್ದುಬಿಡುತ್ತೆ
- 6:50ಅಕ್ಕಿ ಆಡುತ್ತೆ ಆದ್ರೆ ಟೈಮ್ ಕಮ್ಮಿ ಮಾಡಿದ್ರೆ
- 6:53ಫಿನಿಶಿಂಗ್ ಮಾಡುತ್ತೆ ಒಂದು ಐದು ಅವರ್ ನಾಲ್ಕ
- 6:55ಅವರ್ ಐದು ಅವರ್ ಆರ ಹವರ್ ಈತರ ಒಳಗಡೆ ಆಡಿದ್ರೆ
- 6:58ಅಕ್ಕಿ ಫಿನಿಷಿಂಗ್ ಮಾಡುತ್ತೆ ಇಲ್ಲ ಅಂದ್ರೆ
- 7:00ಅಕ್ಕ ಪಕ್ಕನೆ ಎಲ್ಲಾದ್ರೂ ಅಕ್ಕಿ ಏನಾಗುತ್ತೆ
- 7:02ಅಂದ್ರೆ ಖಾಲಿ ಬಿದ್ದುಬಿಡುತ್ತೆ ಯಾಕಂದ್ರೆ
- 7:03ಇದಕ್ಕೆ ಸ್ಟ್ಯಾಮಿನಾ ಕಮ್ಮಿ ಆಗಿಬಿಡುತ್ತೆ ಈ
- 7:06ರಿಂಗ್ ಅದೇ ಫುಲ್ ಇದ್ರೆ ಅಕ್ಕಿ ಎಂಟವರ್
- 7:09ಆಡಿದ್ರೆನು ಫಿನಿಷಿಂಗ್ ಮಾಡುತ್ತೆ ನೀವು
- 7:11ಬೇಕಂದ್ರೆ ಆಡಿರೋ ಅಕ್ಕಿಗಳ ನಿಮ್ಮ ಅಕ್ಕಿಗಳಲ್ಲೇ
- 7:13ನೀವು ನೋಡಕೊಂಡು ತಿಳ್ಕೊಳ್ಳಿ ಕ್ಲೀನ್ಆಗಿ
- 7:15ಅಬ್ಸರ್ವ್ ಮಾಡ್ಕೊಂಡು ನೀವು ನೋಡ್ಕೊಳ್ಳಿ ನಿಮ್ಮ
- 7:17ಅಕ್ಕಿಗಳಲ್ಲೇ ಅವಾಗ ನಿಮಗೆ ಗೊತ್ತಾಗಿಬಿಡುತ್ತೆ
- 7:22ಇದು ಒಂದು ಅಕ್ಕಿ ನೋಡಿ
- 7:25ಇದರಲ್ಲಿ ಬಂದ್ಬಿಟ್ಟು
- 7:27ರಿಂಗೆ ಇಲ್ದಿರೋ ಅಕ್ಕಿ ಇದು ಅಂತ ಅದು ರಿಂಗ್
- 7:30ಇಲ್ಲ ಅಂದ್ರೆನು ಅಕ್ಕಿ ತೆಳುವಾಗಿ ಸಣ್ಣಗಿದೆ
- 7:33ಆದ್ರೆ ಅದರಲ್ಲಿ ಏನಾಗಿದೆ ಅಂದ್ರೆ ಇದು
- 7:36ಬಂದ್ಬಿಟ್ಟು
- 7:38ಏಳರಿಂದ ಹಿಡಿದಿ ಒಂದನೇ ಗಂಟೆ ಗಂಡ ಮಾತ್ರನೇ
- 7:41ಅಕ್ಕಿದು ರಿಂಗ್ ಇದೆ ಅದಾದಮೇಲೆ ಇದರಲ್ಲಿ ರಿಂಗ್
- 7:45ಇಲ್ಲ ನೋಡಿ ಇಂತ ಅಕ್ಕಿನು ಅಷ್ಟೇ
- 7:48ಟೈಮ್ ಕಮ್ಮಿ ಮಾಡಿದ್ರೆ ಅಕ್ಕಿ ಫಿನಿಷಿಂಗ್ ಎಲ್ಲ
- 7:50ಮಾಡುತ್ತೆ ಅದೇ ಟೈಮ್ ಅಕಸ್ಮಾತ್ ಇದು ಜಾಸ್ತಿ
- 7:53ಮಾಡಿಬಿಟ್ರೆ ಒಂದು ಆರು ಹವರ್ ಮೇಲೆ ದಾಟ್ಬಿಟ್ರೆ
- 7:55ಇಂತ ಅಕ್ಕಿ ಗ್ಯಾರಂಟಿ 110% ಈ ಅಕ್ಕಿ ಖಾಲಿನೆ
- 8:00ಬೀಳುತ್ತೆ ನಿಮ್ಮ ಮನೇಲಿ ಅಕಸ್ಮಾತ್ ಅಕ್ಕಿಗಳು
- 8:02ಆತರ ಇದ್ರೆನು ರಿಂಗ್ ನೀವು ಬೇಕಂದ್ರೆ ಬಿಟ್ಟು
- 8:05ನೋಡಿ ನಿಮಗೆ ತಿಳುವಳಕೆ ಆಗ್ಬಿಡುತ್ತೆ ಅಂದ್ರೆ
- 8:08ಅಕ್ಕಿ ಬಿಟ್ರೆನೆ ಅವಾಗ ನಿಮಗೆ ತಿಳುವಳಕೆ ಆಗೋದು
- 8:10ಇಲ್ಲ ಅಂದ್ರೆ ನಿಮಗೆ ಗೊತ್ತಾಗಲ್ಲ ಅಕ್ಕಿ
- 8:13ಬಿಟ್ಬಿಟ್ಟು ಅಕ್ಕಿಯಲ್ಲಿ ಇದು ನೋಡ್ಕೊಳ್ಳಿ
- 8:16ಯಾವಾಗ್ಲೂ ಅಷ್ಟೇ ಅಕ್ಕಿಯಲ್ಲಿ ಏನು ಫಾಲ್ಟ್ ಇದೆ
- 8:19ನಾವು ಅದರನ್ನ ಕಂಡುಹಿಡಿಬೇಕು ಅಕ್ಕಿಯಲ್ಲಿ ಏನು
- 8:22ಒಳ್ಳೆದಇದೆ ಅದು ಆಮೇಲೆ ನಿಮಗೆ ಅರ್ಥ
- 8:24ಆಗಿಬಿಡುತ್ತೆ
- 8:26ಅದಕ್ಕೆ ಅಕ್ಕಿಯಲ್ಲಿ ಫಾಲ್ಟ್ ಏನಿದೆ ಅದು ನಿಮಗೆ
- 8:28ಗೊತ್ತಾಗಿಬಿಟ್ರೆ ನೀವು ತಿದ್ಕೊಬಹುದು ನಮ್ಮಗೆ
- 8:32ಯಾವತರ ಅಕ್ಕಿದು ಕಣ್ಣು ಇರಬೇಕು ಯಾವತರ ರಿಂಗ್
- 8:34ಇರಬೇಕು ಅಂತ ಅಕ್ಕಿಯಲ್ಲಿ ಸೆಂಟರಲ್ಲೇ ಪುತ್ಲಿ
- 8:37ಇದ್ರೆನು ರಿಂಗ್ ಕರೆಕ್ಟಆಗಿರಬೇಕು ಅಕಸ್ಮಾತು
- 8:40ಪುತ್ಲಿ ಸೆಂಟರಲ್ಲಿ ಇದೆ ರಿಂಗ್ ಸ್ವಲ್ಪ ಕಟ್ಟು
- 8:43ಎಡವಟ್ಟು ಆಗಿದೆ ಅಂದ್ರೆ ಆ ಅಕ್ಕಿನು ಎಡವಟ್ಟು
- 8:46ಮಾಡುತ್ತೆ
- 8:50ಈ ಅಕ್ಕಿಯಲ್ಲೂ ನೋಡಿ ಫ್ರೆಂಡ್ಸ್ ಯಾವತರ ಬಂದಿದೆ
- 8:52ಅಕ್ಕಿ ಇದು ರಿಂಗ್ ಅಂದ್ಬಿಟ್ಟು ಇದು ಮುಕ್ಕಾಲು
- 8:55ಭಾಗ ರಿಂಗ್ ಬಂದಿದೆ ಈತರ ಮುಕ್ಕಾಲು ಭಾಗ ರಿಂಗ್
- 8:58ಬಂದ್ರೆ ಏನಾಗುತ್ತೆ ಅಂದ್ರೆ ಇದಕ್ಕೆ ಈ ಕಣ್ಣಿಗೆ
- 9:01ಅಕ್ಕಿ ಬಂದ್ಬಿಟ್ಟು ಒಂದು ದಿಸ ಸಾಕಾಗಲ್ಲ ಅಕ್ಕಿ
- 9:03ಇದು ಅಕ್ಕಿ ಬಂದ್ಬಿಟ್ಟು
- 9:06ಕತ್ತಲು ಮಾಡಿಬಿಟ್ಟುನು
- 9:08ಮಾರನೇ ದಿವಸ ಬೇಕಂದ್ರೆ ಅಕ್ಕಿ ಇದು ಬಂದಿ
- 9:11ಫಿನಿಶಿಂಗ್ ಮಾಡುತ್ತೆ
- 9:13ಅಕ್ಕಿಗೆ ಟೈಮ್ ಸಾಕಾಗಲ್ಲ ಅಂದ್ರೆ ಸ್ಟ್ಯಾಮಿನಾ
- 9:15ಇರಲ್ಲ ಆಡಿ ಆಡಿ ಆಡಿ ಆಡಿ ಅಕ್ಕಿ ಏನಾಗುತ್ತೆ
- 9:17ಅಂದ್ರೆ ಕತ್ತಲಾಗಿ ಹೋಗ್ಬಿಟ್ಟು ಮಾರನೇ ದಿವಸ
- 9:20ಬರುತ್ತೆ. ಅದೇ ಅಕ್ಕಿ ಸ್ವಲ್ಪ ಟೈಮ್ ನಾವು
- 9:22ಕಮ್ಮಿ ಮಾಡಿಸಿದ್ರೆ ಈ ಅಕ್ಕಿ ಬಂದಿ ಫಿನಿಶಿಂಗ್
- 9:25ಮಾಡುತ್ತೆ. ಬೇಕಂದ್ರೆ ಒಬ್ಬರದು ವಾಯ್ಸ್
- 9:28ರೆಕಾರ್ಡ್ ನಾನು ನಿಮಗೆ ಕೇಳಿಸ್ತೀನಿ ಅದು
- 9:30ಬೇಕಂದ್ರೆ ನೀವು ನೋಡ್ಕೊಳ್ಳಿ ಅವರು ಏನು
- 9:33ಹೇಳಿದ್ದಾರೆ ಅಂತ.
- 9:37ಇದು ನೋಡಿ ಇದೆ ಅಕ್ಕಿ ಇದು. ಈ ಅಕ್ಕಿ ಬಗ್ಗೆ
- 9:43ನಾನು ಏನು ಹೇಳಿದ್ದೀನಿ ಅದು ಕೇಳ್ಕೊಳ್ಳಿ. ಇದು
- 9:47ತುಂಬಾ ಒಳ್ಳೆ ಅಕ್ಕಿ ಸರ್ ಇದು
- 9:51ಒಳ್ಳೆ ಸಲಕ್ನಿ ಟೈಮಿಂಗ್ ಅಷ್ಟೇ ಸಿಕ್ಕಪಟ್ಟೆ
- 9:54ಟೈಮ್ ಅಕ್ಕಿಯಲ್ಲಿ
- 9:56ಒಂದು ದಿವಸನು ಸಾಕಾಗಲ್ಲ ಆತರ ಆಡ ಅಕ್ಕಿ ಇದು
- 10:00>> ಬಾರಿ ಒಳ್ಳೆ ಅಕ್ಕಿ ಇದು
- 10:03>> ಇವಾಗ ನೋಡಿ ಅವರು ವಾಯ್ಸ್ ಕೇಳಿ
- 10:05>> ಹೌದು ಬೈ ನೀವು ಹೇಳಿದ್ದು ಕರೆಕ್ಟ್ ಇದು ನಾಲ್ಕು
- 10:08ಕಲಿನ ಆರು ಕಲಿ ಪಟ್ಟನೆ 12 ಹವರ್ ಆಡಿ ಕತ್ತಲ
- 10:11ಹೋಗ್ಬಿಡ್ತು ಬೈ ಸಕತ್ತಾಗಿ ಅಕ್ಕಿ ಆಡ್ತು
- 10:14ಬೆಳಗ್ಗೆ ಬಂತು ಇದನ್ನ ಸೀಸ್ ಮಾಡಿ ಹಾಕಬಿಟ್ರು
- 10:16ಬಾಯ ಅಕ್ಕಿ
- 10:22ಇದು ನೋಡಿದ್ರೆ ಈತರ ಅಕ್ಕಿ ಬಂದ್ಬಿಟ್ಟು ಇದು
- 10:24ಜಾಸ್ತಿ ಟೈಮ್ ಮಾಡೋ ಅಕ್ಕಿ
- 10:28ಇದೊಂದು ಅಕ್ಕಿ ಇದು ಕಣ್ಣು ನೋಡಿ ಇದು ಪಿಲಂಕ
- 10:31ಅಕ್ಕಿ ಇದು
- 10:33ನೋಡಿ ಇದಕ್ಕೆ ಬಂದ್ಬಿಟ್ಟು ಯಾವತರ ಇದೆ
- 10:36ಅಂದ್ಬಿಟ್ಟು ನೋಡ್ಕೊಳ್ಳಿ ನೀವು ಮುಂದೆ
- 10:39ಬಂದ್ಬಿಟ್ಟು ಎಷ್ಟು ಅಗಲ ಇದೆ ಹಿಂದೆಗಡೆ ಹೋಗ್ತಾ
- 10:41ಹೋಗ್ತಾ ಸಣ್ಣಗಆಗ್ಬಿಟ್ಟಿದೆ ಇಂತ ಇರೋ ಅಕ್ಕಿ
- 10:44ಏನಂದ್ರೆ ಈ ಅಕ್ಕಿ ಅಕ್ಕಿ ಮನೆಗೆ ಬಂದ್ರೆ
- 10:46ಫಿನಿಷಿಂಗ್ ಮಾಡಿದ್ರೆ ಮಾಡ್ತು ಇಲ್ಲ ಅಂದ್ರೆ
- 10:48ಒಂದು ದಿವಸ ಎರಡು ದಿವಸ ಈತರ ಬಿಟ್ಕೊಂಡು ಬಂದಿ
- 10:51ಅಕ್ಕಿ ಫಿನಿಶಿಂಗ್ ಮಾಡುತ್ತೆ ಆಮೇಲೆ ಬಂದಿ
- 10:54ಅಕ್ಕಿ ಫಿನಿಶಿಂಗ್ ಮಾಡುತ್ತೆ ಅಕ್ಕಿ ಇದು
- 10:57ಕ್ಲೀನಾಗಿ ಅಬ್ಸರ್ವ್ ಮಾಡ್ಕೊಳ್ಳಿ ಈತರ ಅಕ್ಕಿ
- 10:59ಇದ್ರೆನು ಇದರಲ್ಲೂನು ಒಂತರ ಫಾಲ್ಟ್ ರಿಂಗ್ ಈತರ
- 11:03ಕಟ್ ಆಗಿ ಏನಾದಿ ಇದ್ರೆ ಅದು ವಾಯ್ಸ್
- 11:05ರೆಕಾರ್ಡಿಂಗ್ ನಾನು ನಿಮಗೆ ಕೇಳಿಸ್ತೀನಿ ಅದು
- 11:08ಬಾಯಿಂದಾನೆ ನೀವು ಬೇಕಾದ್ರೆ ತಿಳ್ಕೊಳ್ಳಿ ಅಂತೆ
- 11:13ಇತರ ಇರೋ ಹಕ್ಕಿಗಳಲ್ಲಿ ಇತರ ಫಾಲ್ಟ್ ಆಗುತ್ತೆ
- 11:15ಅಕಿಯಲ್ಲಿ
- 11:21ಇದು ಅದು ಪಿಲಂಕ ಪಟ ಇತ್ತಲ್ಲ
- 11:25ಅದು ನೋಡಿ ಅವರು ಈತರ ಒಬ್ಬ ಹುಡುಗ ಅವನು ಬಿಡ್ತಾ
- 11:29ಇದ್ದಿದ್ದು ಅದರಲ್ಲಿ ನೋಡ್ಕೊಳ್ಳಿ ನಾನು ಏನು
- 11:30ಹೇಳಿದೀನಿ ಅದೇ ಸಿಂ್ಟಮ್ ಮಾಡಿ
- 11:32>> ಬಿಡೋ ಚಾನ್ಸ್ ಜಾಸ್ತಿರಿ ಅಕ್ಕಿ ಅದು
- 11:36ಪಲಾವ್ ಹೋದ್ರೆ ಅಕ್ಕಿ ಸಿಕ್ಕಪಟ್ಟೆ ಪಲಾವ್
- 11:39ಹೋಗ್ಬಿಡುತ್ತೆ ಅಕ್ಕಿ ಅದು
- 11:41ಜಾಸ್ತಿ ಹೊತ್ತು ಏನಾದ್ರು ಆಡಿದ್ರೆ ಅಕ್ಕಿ ಅದು
- 11:43ಫಿನಿಷಿಂಗ್ ಮಾಡಲ್ಲ ಅಕ್ಕಿ ಅದು ಅಂದ್ರೆ ಮನೆಗೆ
- 11:46ಬರುತ್ತೆ ಒಂದು ದಿವಸ ಎರಡು ದಿವಸ ಬಿಟ್ಕೊಂಡು
- 11:48ಬರುತ್ತೆ ಇಲ್ಲ ಅಂದ್ರೆ ಬೆಳಗ್ಗೆ ಹೋಗ್ಬಿಟ್ರೆ
- 11:50ಅಕ್ಕಿ ಮಧ್ಯಾಹ್ನ ಏನಾದರು ಕಾಣಿಸಿಲ್ಲ ಅಂದ್ರೆ
- 11:52ಸಾಯಂಕಾಲ ಬರ್ತಿಲ್ಲ ಅಂದ್ರೆ ಮಾರನೇ ದಿವಸ
- 11:54ಬರುತ್ತೆ ಅಕ್ಕಿ ಅದು
- 11:56ಮಾಡದ ಸರ ಪಟ್ಟ ಆದ್ರೆ ಸರ್ ನೀ ಹೇಳದಂಗೆ ಮಾಡದ
- 12:00ಸರ ಪಟ್ಟ ಆದ್ರೆ ಅದಂದು ಸ್ವಲ್ಪ ಫಿನಿಷಿಂಗ್
- 12:04ಅಲ್ಲಿ ಪ್ರಾಬ್ಲಮ್ ಮಾಡ್ಕೊತತೆ ಹಿಂಗೆ
- 12:05ಫಿನಿಷಿಂಗ್ ಬಂದಿದ್ು ಕಾಲು ಬಿಡ್ತತಿ ಹಂಗೆ
- 12:08ಮತ್ತಗೆ ರೆಕ್ಕೆ ಬರ್ತ ಹಂಗೆ ಮುಂದೆ ಹೋಗ್ಬಿಟ್ರೆ
- 12:10ಪಲ್ಲ ಹೋಗ್ಬಿಟ್ರೆ ಸಂಜೆ ಬಂದ್ರೆ ಬಂದಂಗೆ ಇಲ್ಲ
- 12:13ಅಂದ್ರೆ ಒಂದು ಎರಡು ದಿನ ಮೂರು ದಿನ ಗಟ್ಲೆ ಬರದೇ
- 12:16ಇಲ್ಲ ಹಂಗ್ ಮಾಡಿಬಿಡ್ತದೆ ಪಟ್ಟ ಅದು ಅದಕ್ಕೆ
- 12:18ಬಿಡಕೆ ಹೋಗಿಲ್ಲ ಅದನ್ನ ಪಕ್ಕದಾಗಿದೆ ಇರಕಿ
- 12:22>> ನೋಡಿ ಫ್ರೆಂಡ್ಸ್ ಅದು ಹೇಳೋದೆಲ್ಲ ನೋಡಿ ಈ ತರ
- 12:24ಸಿಂಪ್ಟಮ್ಸ್ ಗಳು ಬರುತ್ತೆ ನೀವು ಬೇಕಂದ್ರೆ
- 12:26ನೋಡ್ಕೊಂಡು ನೀವು ತಿಳುವಳಿಕೆ ಮಾಡ್ಕೊಬಹುದು
- 12:30ಅದೇ ಅದೇ ತರನೇ ನೀವು ಬೇಕಂದ್ರೆ ನಿಮ್ಮ
- 12:32ಹಕ್ಕಿಗಳಲ್ಲೂ ನೀವು ನೋಡಿ ಬೇಕಂದ್ರೆ ಆತರ
- 12:34ಇರುತ್ತೆ ಇನ್ನೊಂದು ನೋಡಿ ಫ್ರೆಂಡ್ಸ್ ಇತರ
- 12:37ರಿಂಗೆ ನಿಮಗೆ ಕಾಣಿಸಲ್ಲ ತುಂಬಾ
- 12:39ತೆಳುವಾಗಿರುತ್ತೆ ನೀವು ಹಂಗೆ ನೋಡಿದ್ರೆ ನಿಮಗೆ
- 12:41ಕಣ್ಣಿಗೆ ಕಾಣಿಸಲ್ಲ
- 12:44ನೀವು ಸ್ವಲ್ಪ ಬಿಸಿಲಲ್ಲಿ ತಗೊಂಡು ಹೋದ್ರೆ ಅವಾಗ
- 12:46ಕಾಣ್ಸುತ್ತೆ ಇಲ್ಲಾ ಅಂದ್ರೆ ಮೊಬೈಲ್ ಅಲ್ಲಿ
- 12:48ಒಂದು ಸಿಕ್ಸ್ 5x ಇಲ್ಲ ಅಂದ್ರೆಸಿ 6x ಅಷ್ಟು
- 12:52ಇಟ್ಕೊಂಡು ನೀವು ನೋಡಿದ್ರೆ ಅವಾಗ ನಿಮಗೆ
- 12:54ಕ್ಲೀನಾಗಿ ಗೊತ್ತಾಗುತ್ತೆ ಅಕ್ಕಿದ ಬಗ್ಗೆ
- 12:56ಕಣ್ಣದು ನಿಮಗೆ ಇವಾಗ ಏನಂದ್ರೆ ಫಸ್ಟ್ ಎಲ್ಲ
- 12:59ಕಷ್ಟ ಆಯ್ತು ಕಲಿಯೋದು ಇವಾಗ ತುಂಬಾ ಈಜಿ
- 13:01ಆಗಿಬಿಟ್ಟಿದೆ ಆದರೆ ನಿಮಗೆ ಇತರ ಸಿಂಪ್ಟಮ್ಸ್
- 13:04ಗಳೆಲ್ಲ ಹೇಳಿಕೊಟ್ರೆ ನಿಮಗೆ ಕ್ಲೀನಾಗಿ
- 13:06ತಿಳುವಳಿಕೆ ಆಗಿಬಿಡುತ್ತೆ
- 13:08ಯಾವಾಗ್ಲೂ ನೋಡಿ ಆ ರಿಂಗು ಬಂದ್ಬಿಟ್ಟು
- 13:10ತೆಳುವಾಗಿ ಇದ್ರೆನು ರೌಂಡ್ ಶೇಪ್ ಕರೆಕ್ಟಾಗಿ
- 13:13ಇರಬೇಕು
- 13:16ಪುತ್ಲಿ ಹೆಂಗಿದೆ ಆ ಪುತ್ಲಿಗೆ ಅಟ್ಯಾಚ್
- 13:18ಮಾಡ್ಕೊಂಡೆ ರಿಂಗ್ ಇರಬೇಕು ಆ ರಿಂಗ್ ಏನಾದರು
- 13:20ಫಾಲ್ಟ್ ಇದ್ರೆನು ಅಕ್ಕಿ ಆಡುತ್ತೆ ಇಲ್ಲ ಅಂತಲ್ಲ
- 13:22ಆಡುತ್ತೆ ಮನೆಗೂ ಬರುತ್ತೆ ಏನಂದ್ರೆ ಅದಕ್ಕೆ
- 13:25ಕನ್ಫ್ಯೂಷನ್ ಆಗ್ಬಿಡುತ್ತೆ ಮನೆ ಆತರ ಆತರ ಮಾಡಿ
- 13:28ಅಕ್ಕಿ ಏನಾಗುತ್ತೆ ಅಂದ್ರೆ ಅಕ್ಕಿ ಖಾಲಿ
- 13:31ಬಿದ್ದುಬಿಡುತ್ತೆ ಯಾಕೆ ನಮ್ಮ ಅಕ್ಕಿ ಚೆನ್ನಾಗಿ
- 13:33ಆಡುತ್ತೈತೆ ಆದ್ರೆ ಖಾಲಿ ಬಿದ್ದುಬಿಡ್ತಿದೆ
- 13:35ಅಂದ್ರೆ ನೋಡಿ ಕಣ್ಣಲ್ಲಿ ಫಾಲ್ಟ್ ಇರುತ್ತೆ
- 13:37ಅಕ್ಕಿಯಲ್ಲಿ ಅದು ಏನು ಕಣ್ಣಲ್ಲಿ ನಿಮಗೆ
- 13:39ತೋರಿಸುತ್ತೆ ಅದೇ ನಿಮಗೆ ಬಾಡಿಯಲ್ಲೂನು ಅಕ್ಕಿ
- 13:43ಅಕ್ಕಿ ಇದು ತೋರಿಸಬಿಡುತ್ತೆ ಸಿಂ್ಟಮ್ಸ್
- 13:45ಅಕ್ಕಿಯಲ್ಲಿ ನೋಡಿ ಈ ಅಕ್ಕಿ ನೋಡಿ ರಿಂಗು
- 13:48ತೆಳುವಾಗಿ ಅಂಟಿಕೊಂಡಿದೆ ರೌಂಡ್ ಆಗಿ ಈ ಅಕ್ಕಿ
- 13:52ಮಾತ್ರ ಯಾವುದೇ ಕಾರಣಕ್ಕೂ ಅಕ್ಕಿ ಬಂದ್ಬಿಟ್ಟು
- 13:54ಖಾಲಿ ಬಿಳಲ್ಲ ಏನಿಲ್ಲ ಅದಎಷ್ಟು ಟೈಮ್
- 13:56ಮಾಡಿದ್ರುನು ಅಕ್ಕಿ ಆಡಿ ಬಂದಿ ಫಿನಿಶಿಂಗ್
- 13:58ಮಾಡುತ್ತೆ ನೋಡಿ ಈ ಅಕ್ಕಿ ಈತರ ತೆಳುವಾಗಿ
- 14:01ಕರೆಕ್ಟಾಗಿ ಸಣ್ಣಗೆ ರಿಂಗ್ ಇದ್ರೆ ಪರವಾಗಿಲ್ಲ
- 14:03ಅದೇ ರಿಂಗು ಏನಾದ್ರೂ ಬೈ ಚಾನ್ಸ್ ಈತರ ಕಟ್ ಆಗಿ
- 14:05ಎಲ್ಲ ಇದ್ರೆ ಅಕ್ಕಿ ಫಾಲ್ಟ್ ಆಗುತ್ತೆ
- 14:08ಫ್ರೆಂಡ್ಸ್ ನೋಡ್ಕೊಳ್ಳಿ ನಿಮ್ಮ ಅಕ್ಕಿಗಳಲ್ಲಿ
- 14:10ನೀವು ನೋಡ್ಕೊಂಡು ಚೆಕ್ ಮಾಡ್ಕೊಂಡ್ರೆ ಅವಾಗ
- 14:11ನಿಮಗೆ ತಿಳುವಳಿಕೆ ಆಗುತ್ತೆ
- 14:14ಯಾವ ಅಕ್ಕಿನು ಅಷ್ಟೇ ನೀವು ನೋಡೋಕ್ಕಿಂತ ಮುಂಚೆ
- 14:16ಅಕ್ಕಿನ ಆಕಾಶಕ್ಕೆ ಬಿಟ್ಟು ನೋಡಿ ಯಾಕೆ ನಮ್ಮ
- 14:18ಅಕ್ಕಿ ನಾಲ್ಕವರ್ ಐದು ಅವರ್ ಆಡಿದ್ರೆ
- 14:20ಫಿನಿಷಿಂಗ್ ಮಾಡುತ್ತೆ ಯಾಕೆ ಏಳೆಂಟು ಹವರ್ ಮೇಲೆ
- 14:23ದಾಟ್ಬಿಟ್ರೆ ಅಕ್ಕಿ ಖಾಲಿ ಬಿಡುತ್ತೆ
- 14:25ಅಂದ್ಬಿಟ್ಟು ಅವಾಗ ನಿಮಗೆ ಕ್ಲೀನ್ಆಗಿ ಅರ್ಥ
- 14:27ಆಗ್ಬಿಡುತ್ತೆ ಯಾವಾಗ್ಲೂ ಅಷ್ಟೇ ಪುತ್ಲಿ
- 14:30ಕರೆಕ್ಟಆಗಿದ್ರೆ ರಿಂಗು ಕರೆಕ್ಟಆಗಿರಬೇಕು
- 14:33ತುಂಬಾ ಅಕ್ಕಿ ಕಣ್ಣಲ್ಲಿ ತುಂಬಾ ಇದೆ ಫ್ರೆಂಡ್ಸ್
- 14:35ಇದೆ ನೋಡ ನಾನು ಒಂದೊಂದು ಒಂದೊಂದಾಗಿ ಎಳ್ಕೊಂಡು
- 14:38ಹೋಗ್ತಾ ಇರ್ತೀನಿ ಇವಂಗೆ ತಿಳುವಳಿಕೆ
- 14:40ಮಾಡ್ಕೊಳ್ಳಿ ಲಾಸ್ಟ್ ಟೈಮ್ ನಾನು ಏಟದ ಬಗ್ಗೆ
- 14:43ಹಾಕಿದ್ದೆ
- 14:45ಸುಮಾರು ಜನಗ ಅರ್ಥ ಆಗಬೇಕುಅಂದ್ರೆ ಸ್ವಲ್ಪ ಟೈಮ್
- 14:49ಹಿಡಿಯುತ್ತೆ ನೀವು ಆತರನೇ ನೋಡ್ಕೊಂಡು ನಿಮ್ಮ
- 14:51ಅಕ್ಕಿಗಳಲ್ಲಿ ನೋಡ್ತಾ ಇರಿ ನಿಮಗೆ ಕ್ಲೀನ್ಆಗಿ
- 14:53ಅರ್ಥನು ಆಗ್ಬಿಡುತ್ತೆ ಅಕ್ಕಿಯಲ್ಲಿ
- 14:56ಆ ರಿಂಗು ಏನಾದ್ರೂ ಕಟ್ ಆಗಿ ಏನಾದ್ರು ಇದ್ರೆ
- 14:58ಅಕ್ಕಿಯಲ್ಲಿ ತಿದ್ದುಕೊಂಡು ಏನಾದ್ರು
- 15:00ಮಾಡ್ಕೊಬಹುದು ಆದ್ರೆ ಸ್ವಲ್ಪ ಕಷ್ಟ ಇದೆ ನೀವು
- 15:04ಆದಷ್ಟು ರಿಂಗು ಕರೆಕ್ಟಾಗಿ ಶುದ್ಧವಾಗಿರೋ
- 15:06ಅಕ್ಕಿದು ರಿಂಗ್ಗಳು ನೀವು ತಗೊಂಡುಬಿಟ್ರೆ ಅವಾಗ
- 15:09ನಿಮಗೆ ಈಸಿ ಆಗುತ್ತೆ ಅಕ್ಕಿ ಟೈಮ್ ಕಮ್ಮಿನೆ
- 15:11ಆಳ್ಲಿ ಫಿನಿಷಿಂಗ್ ಮಾಡುತ್ತೆ ಅಕ್ಕಿ ಅಕ್ಕಿ
- 15:14ಜಾಸ್ತಿ ಟೈಮ್ ಮಾಡಿ ಫಿನಿಷಿಂಗ್ ಮಾಡಿಲ್ಲ
- 15:16ಅಂದ್ರೆ ಪ್ರಯೋಜನ ಇಲ್ಲ ಅಂತ ಅಕ್ಕಿ ಇಟ್ಕೊಂಡು
- 15:18ಏನ್ ಮಾಡಬೇಕು 10 ಹವರ್ ಅಲ್ಲ 12 ಹವರ್
- 15:20ಆಡಿದ್ರೆನು ಅಕ್ಕಿಯಲ್ಲಿ ವೇಸ್ಟೇ ಒಂದು ಐದಾರು
- 15:23ಹವರ್ ಆಡಿ ಛತ್ರಿ ಮೇಲೆ ಫಿನಿಷಿಂಗ್ ಮಾಡಿದ್ರೆನು
- 15:25ಅದಕ್ಕೆ ವ್ಯಾಲ್ಯೂ ಇದೆ
- 15:28ಯಾವಾಗ್ಲೂ ನೀವು ತಿಳ್ಕೊಳ್ಳಿ ಅಕ್ಕಿ ಕಣ್ಣಲ್ಲಿ
- 15:31ರಿಂಗ್ ಶುದ್ಧವಾಗಿ ಕರೆಕ್ಟಆಗಿರಬೇಕು
- 15:34ಇದೆ ರಿಂಗ್ದು ಕಲರ್ ಯಾವುದೇ ಇರಲಿ ಅದು
- 15:36ನೆಕ್ಸ್ಟ್ ಮುಂದೆ ವಿಡಿಯೋಗಳಲ್ಲಿ ನಾನು ನಿಮಗೆ
- 15:39ತಿಳಿಸಿಕೊಡ್ತೀನಿ ಯಾವ ರಿಂಗು ಯಾವತರ ಇರಬೇಕು
- 15:42ಏನು ಹೆಂಗೆ ಅಂದ್ಬಿಟ್ಟು
- 15:44ಓಕೆ ಥ್ಯಾಂಕ್ಯು ಫ್ರೆಂಡ್ಸ್ ಅದೇ ವಿಡಿಯೋ
- 15:47ಮಾಡಕ್ಕೆ ನಾನು ಸ್ವಲ್ಪ ಕಷ್ಟ ಆಗುತ್ತೆ ಲೇಟ್
- 15:49ಆಗುತ್ತೆ ಆದ್ರೆ ನೀವು ವೇಟ್ ಮಾಡಿ ಆದ್ರೆ ನಿಮಗೆ
- 15:53ಒಳ್ಳೆ ನಾಲೆಡ್ಜ್ ಸಿಗೋತರನೇ ನಾನು ವಿಡಿಯೋಗಳು
- 15:55ಹಾಕ್ತೀನಿ
- 15:57ವೇಟ್ ಮಾಡ್ಕೊಂಡಿರಿ ಇನ್ನೊಂದು ಏನಂದ್ರೆ ಕಮೆಂಟ್
- 15:59ಅಲ್ಲಿ ನೀವು ಕಮೆಂಟ್ ಮಾಡಿ ನಾನು ರಿಪ್ಲೈ
- 16:01ಮಾಡ್ತೀನಿ
- 16:03ಸುಮಾರು ಜನ ಹೇಳ್ತಾರೆ ಅಕ್ಕಿ ಕಣ್ಣು
- 16:06ಬಂದ್ಬಿಟ್ಟು ರೈಟ್ ಸೈಡ್ ಕೈಯಲ್ಲಿ ಹಿಡಿದಿ
- 16:08ಅಕ್ಕಿ ಏನ್ ನೋಡಬೇಕು ಲೆಫ್ಟ್ ಸೈಡ್ ತಲೆ ಹಿಡಿದಿ
- 16:11ಏನ್ ನೋಡಬೇಕು ಅಂತ ಅಕ್ಕಿ ಬಂದ್ಬಿಟ್ಟು
- 16:15ಯಾವಾಗ್ಲೂ ಅಷ್ಟೇ ಬೆಳಗ್ಗಿನ ಜಾವ ಒಂದು
- 16:18ತೋರಸುತ್ತೆ ಮಧ್ಯಾಹ್ನ ಮಧ್ಯಾಹ್ನ ಟೈಮ್ಲ್ಲಿ
- 16:20ಒಂದು ತೋರಸುತ್ತೆ ಸಾಯಂಕಾಲ ಟೈಮ್ಲ್ಲಿ ಒಂದು
- 16:23ತೋರಿಸುತ್ತೆ ನೈಟ್ ಆದ್ರೆ ಒಂದು ತೋರಸುತ್ತೆ
- 16:26ಅದಕ್ಕೆ ಬೆಸ್ಟ್ ರೀತಿ ಬಂದ್ಬಿಟ್ಟು
- 16:29ಬೆಳಗ್ಗಿಂದ ಒಂದು ಎರಡು ಗಂಟೆ ಗಂಟ ನೀವು
- 16:32ನೋಡಬೇಕು ಅಂದ್ರೆ ಅಕ್ಕಿದು ರೈಟ್ ಹ್ಯಾಂಡ್ ಸೈಡ್
- 16:35ಅಲ್ಲಿ ತಲೆ ಹಿಡಿದಿ ಲೆಫ್ಟ್ ಹ್ಯಾಂಡ್ ಅಲ್ಲಿ
- 16:38ಬಾಡಿ ಇರಬೇಕು ಆತರ ನೀವು ಬೆಳಗಿನಜ ಜಾವ ನೋಡಿ
- 16:41ಸಾಯಂಕಾಲ ಬಂದ್ಬಿಟ್ಟು ಲೆಫ್ಟ್ ಕೈಯಲ್ಲಿ ತಲೆ
- 16:44ಹಿಡಿದಿ ರೈಟ್ ಕೈಯಲ್ಲಿ ಬಾಡಿ ಇರಬೇಕು ಆತರ ನೀವು
- 16:48ನೋಡಿ ಅವಾಗ ನಿಮಗೆ ಸ್ವಲ್ಪ ತಿಳುವಳಕೆ ಆಗುತ್ತೆ
- 16:51ಅದು ಏನೇನು ನೋಡಬೇಕು ಅಂದ್ಬಿಟ್ಟು ನಾನು ಮುಂದೆ
- 16:53ಫ್ಯೂಚರ್ ವಿಡಿಯೋಗಳಲ್ಲಿ ತಿಳಿಸಿಕೊಡ್ತೀನಿ
- 16:56ಫ್ರೆಂಡ್ಸ್ ಓಕೆ ಥ್ಯಾಂಕ್ಯು ಫ್ರೆಂಡ್ಸ್ ನಿಮಗೆ
- 16:59ನಾನು ಮಾಡೋ ವಿಡಿಯೋಗಳೆಲ್ಲ ಲೈಕ್ ಇಷ್ಟ ಆಗಿದ್ರೆ
- 17:02ಲೈಕ್ ಮಾಡಿ ಕಮೆಂಟ್ ಮಾಡಿ ಇನ್ನ ನಿಮಗೆ ಏನೇನು
- 17:06ರೀತಿಯಾಗಿರಬೇಕು ಅದೆಲ್ಲ ನಾನು ನಿಮಗೆ ಮುಂದೆ
- 17:09ಫ್ಯೂಚರ್ ವಿಡಿಯೋಗಳಲ್ಲಿ ಕ್ಲೀನಾಗಿ
- 17:11ತಿಳಿಸಿಕೊಡ್ತೀನಿ ಓಕೆ ಥ್ಯಾಂಕ್ಯೂ ಫ್ರೆಂಡ್ಸ್.
About this transcript
This page contains the full transcript of Tumbler pigeon eye information episode no 5 for details call me at this number 7337753626 by shikaripalya tumbler pigeons, generated from the public captions YouTube serves with the video. The transcript has 1,898 words across 382 segments, with the original timestamps preserved so you can click any line to jump to that moment in the embedded player.
What you can do with it
Use the transcript to take notes, quote the speaker, build a study guide, generate a summary with ChatGPT or Claude via the YouTube Summary tool, or export it as a timed subtitle file with YouTube to SRT. You can also re-open it in the transcriber to choose a caption track available on the video.
Free YouTube transcript tool
YouTube2Text is a free YouTube transcript generator — no signup, no daily limit. Paste any YouTube link and get the full transcript instantly, with timestamps, click-to-jump, caption language selection, AI prompts for ChatGPT, Claude, and Gemini, and exports to TXT, SRT, VTT, or Markdown.