YouTube2Text

TUMBLER PIGEON eye information about baji (tumbling) episode 4 — Transcript

by shikaripalya tumbler pigeons · 3,980 words · 790 segments · language en · Watch on YouTube

Full transcript

  1. 0:02ಹಲೋ ಫ್ರೆಂಡ್ಸ್ ಇದು ಶಿಕಾರಿಪಳ ಟಂಬರ್ ಫಿಸಿಸ್
  2. 0:05ಇಂದ
  3. 0:07ಲಾಸ್ಟ್ ಟೈಮ್ ನಾನು ಏನು ಅದು ಕಣ್ಣದು ಆಬ್ಲಿಂಗ್
  4. 0:09ಬಗ್ಗೆ ಹಾಕಿದ್ದೆ ಶೇಕ್ ಶೇಕ್ ಲೈನ್ ಅಂತ
  5. 0:13ಅದರಲ್ಲಿ ನನಗೆ ಎಷ್ಟು ತಿಳುವಳಿಕೆ ಇದೆ ಅಷ್ಟು
  6. 0:16ನಾನು ನಿಮಗೆ ತಿಳಿಸ್ತೀನಿ
  7. 0:18ನೀವು ಅದು ನೋಡ್ಕೊಳ್ಳಿ ಇದು ವಾಬ್ಲಿಂಗ್ ಅಲ್ಲಿ
  8. 0:22ಒಂದು ಫಾಸ್ಟ್ ವಾಬ್ಲಿಂಗ್ ಇರುತ್ತೆ ಒಂದು ಸ್ಲೋ
  9. 0:25ವಾಬ್ಲಿಂಗ್ ಇರುತ್ತೆ ಒಂದು ಮೀಡಿಯಂ ವಾಬ್ಲಿಂಗ್
  10. 0:27ಇರುತ್ತೆ ಅದು ಲಾಸ್ಟ್ ವಿಡಿಯೋದಲ್ಲೂ ನಾನು
  11. 0:30ನಿಮಗೆ ತಿಳಿಸಿಕೊಟ್ಟಿದ್ದೆ ಇವಾಗ ಅದೇ ತರನೇ
  12. 0:32ಇವಾಗ ಈ ವಿಡಿಯೋದಲ್ಲಿ ನಾನು ನಿಮಗೆ
  13. 0:34ತಿಳಿಸಿಕೊಡ್ತೀನಿ ಕ್ಲೀನ್ ಆಗಿ
  14. 0:37ಸ್ಲೋ ಒಡಿಯೋದ್ರಿಂದ ಏನಾಗುತ್ತೆ ಫಾಸ್ಟ್
  15. 0:40ಹೊಡೆಯೋದ್ರಿಂದ ಏನಾಗುತ್ತೆ ಅಂದ್ಬಿಟ್ಟು ನಾನು
  16. 0:42ಲಾಸ್ಟ್ ವಿಡಿಯೋದಲ್ಲೂ ತೋರಿಸಿದ್ದೆ ಅದು ಮನೆ
  17. 0:44ಹತ್ರ ಬಂದ್ರೆನು ಅಕ್ಕಿ ಪುತ್ತಲಿನ ಗುಡ್ಡೆನ
  18. 0:47ಒಂದು ಚೂರು ಹಿಂಗೆ ಅಲ್ಲಾಡಿಸುತ್ತೆ
  19. 0:49ಅದಾದ್ಮೇಲೆ ಬಾಜಿ ಮಾಡ್ಬೇಕು ಅಂದ್ರೇನು
  20. 0:51ಅಲ್ಲಾಡ್ಸುತ್ತೆ ಈ ಅಕ್ಕಿಯಲ್ಲಿ ಅದೊಂದು ಡವ್
  21. 0:55ಅಂತ ಫ್ರೆಂಡ್ಸ್ ಇದು ಅದೇ ಸಿಂಟಮ್ಸ್ ಗಳು
  22. 0:58ಪುತ್ಲಿಯಲ್ಲೂ ನೋಡ್ಬೇಕು ನಾವು ಪುತ್ತಲಿಯಲ್ಲಿ
  23. 1:01ಏನೇನು ವಿಷಯ ನಾವು ನೋಡಬಹುದು ಏನು ಫಾಲ್ಟ್ ಇದೆ
  24. 1:04ಅದು ಮಾತ್ರ ನಾವು ಇವಾಗ ಸರಿ ಮಾಡಕೊಂಡು
  25. 1:08ನಮಗೆ ತಕ್ಕಂಗೆ ಯಾವುದು ಅಕ್ಕಿ ನಮಗೆ ಬೇಕು ಇಷ್ಟ
  26. 1:10ಆಗುತ್ತೆ ಆತರ ಅಕ್ಕಿ ನಾವು ಸೆಲೆಕ್ಷನ್
  27. 1:12ಮಾಡ್ಕೊಬಹುದು ಇದು ವಿಡಿಯೋದಲ್ಲಿ ನಾನ ಇವಾಗ
  28. 1:15ನಿಮಗೆ ಏನು ತಿಳಿಸಿಕೊಡ್ತೀನಿ ಅಂದ್ರೆ ಈ
  29. 1:17ಕಣ್ಣಲ್ಲಿ ಸ್ಲೋ ಮತ್ತೆ ಫಾಸ್ಟ್
  30. 1:20ಅಂತ ಯಾವತರ ಅಂತ ನೋಡಿ ಇದೊಂದು ಅಕ್ಕಿದು
  31. 1:23ತಾಮ್ರಲ್
  32. 1:24ಇದೊಂದು ಆಡಿದ ಅಕ್ಕಿನೆ ಈ ಅಕ್ಕಿಯಲ್ಲಿ ನೋಡಿ
  33. 1:27ಫ್ರೆಂಡ್ಸ್ ಯಾವತರ ಅಕ್ಕಿಯಲ್ಲಿ
  34. 1:30ವಾಬ್ಲಿಂಗ್ ಯಾವತರ ಇರುತ್ತೆ ಅಂತ ನೋಡ್ಕೊಳ್ಳಿ
  35. 1:34ಇಲ್ನೋಡಿ ಸ್ಲೋ ಆಗಿದೆ ನೋಡಿ ಇದರಲ್ಲಿ
  36. 1:42ಈ ಅಕ್ಕಿ ನೋಡಿ ಒಂದು ಸತಿ ಬಂದಿ ಮನೆ ಹತ್ರ
  37. 1:45ಹೊಡೆದುಬಿಟ್ರೆ ಏಟು ತಿರಗ ಒಂದು ಮೂರ ಅವರ್
  38. 1:48ನಾಲ್ಕು ಅವರ್ ಬಿಟ್ಬಿಟ್ಟು ಹೊಡೆಯೋದು ಯಾಕಂದ್ರೆ
  39. 1:50ಇದು ಆಡಿದ್ದೆ ಆತರ ಅಕ್ಕಿ ನಮ್ ಮನೆ ಮೇಲೆನೆ 12
  40. 1:54ಅವರ್ ಮೇಲೆಲ್ಲ ಆಡಿದೆ ಅಕ್ಕಿ ಇದು
  41. 2:00ನೋಡಿ ಅಕ್ಕಿಯಲಿ ತುಂಬಾ ಒಂದು ಮೂರ ಹವರ್ ನಾಲ್ಕು
  42. 2:04ಅವರ್ಗೆ ಬಂದಿ ಒಂದು ಸತಿ ಬಜ್ಜಿ ಮಾಡಬಿಟ್ಟು
  43. 2:06ಹೋಗ್ಬಿಡುತ್ತೆ ಅಕ್ಕಿ ಇದು ಈಗ ಮನೆ ಹತ್ರ ಬರಲ್ಲ
  44. 2:08ಒಡೆ ಇಟ್ಟು ಹೊಡೆದುಬಿಟ್ಟು ಹೋಗ್ಬಿಟ್ರೆ
  45. 2:11ಅಂದ್ರೆ ಅಕ್ಕಿಯಲ್ಲಿ
  46. 2:13ಎಷ್ಟು ವಾಬ್ಲಿಂಗ್ ಕಮ್ಮಿ ಇರುತ್ತೆ ಅಷ್ಟು
  47. 2:16ಒಳ್ಳೇದು ಎಷ್ಟು ಜಾಸ್ತಿ ಇರುತ್ತೆ ಅಷ್ಟು
  48. 2:18ಬಂದ್ಬಿಟ್ಟು ಬಾಜಿ ಬಂದ್ಬಿಟ್ಟು ಅಕ್ಕಿಯಲ್ಲಿ
  49. 2:20ಕಮ್ಮಿ ಆಗಿಬಿಡುತ್ತೆ ಎಷ್ಟು ಕಮ್ಮಿ ಇರುತ್ತೆ
  50. 2:22ಅಷ್ಟೇ ಬಾಜಿ ಇರುತ್ತೆ ಎಷ್ಟು ಜಾಸ್ತಿ ಇರುತ್ತೆ
  51. 2:25ಅಷ್ಟೇ ಬಾಜಿ ಕಮ್ಮಿ ಇರುತ್ತೆ
  52. 2:27ನಾನ ಅದನ್ನು ನಾನು ನಿಮಗೆ ಈ ವಿಡಿಯೋ ಮುಖಾಂತರನೇ
  53. 2:29ತಿಳಿಸಿಕೊಡ್ತೀನಿ ಅಕ್ಕಿಲಿ ಬಾಜಿ ಜಾಸ್ತಿ ಆದ್ರೆ
  54. 2:32ಅಕ್ಕಿ ಬಂದ್ಬಿಟ್ಟು
  55. 2:34ಟೈಮ್ ಪ್ರಕಾರ ಹೊಡೆಯುತ್ತೆ ಬಾಜಿ ಅಕ್ಕಿಯಲ್ಲಿ
  56. 2:39ನಾವಇವಾಗ ಯಾವುದಾದರು ಅಕ್ಕಿ ನೋಡಿದ್ರೆ ಇದು ಪದೇ
  57. 2:41ಪದೇ ಹೊಡಿಯುತ್ತೆ ಅಕ್ಕಿ ಇದು ಒಂದು ಎರಡು ಹವರ್
  58. 2:44ಮೂರ ಹವರ್ ಬಿಟ್ಕೊಂಡು ಬಂದು ಹೊಡಿಯುತ್ತೆ ಅಂತ
  59. 2:46ನಾವು ಈ ಕಣ್ಣಲ್ಲಿ ಒಂದುಚೂರು ನೋಡಬಿಟ್ಟು
  60. 2:50ಮಾಡಬಹುದು
  61. 2:51ನಾವಏನಿದ್ರೆನು ಅಕ್ಕಿ ನೋಡಿದ್ರೆನೆ
  62. 2:54ಗೊತ್ತಾಗೋದು ಒಂದು ಅಕ್ಕಿಹಂಗಾ ಮಾಡ್ತೈತಿ
  63. 2:56ಅಂದ್ರೆ ನಿಮಗೆ ಏನ ಅದು ಸಿಂ್ಟಮ್ಸ್ ಗಳು ನಿಮಗೆ
  64. 2:58ಗೊತ್ತಾದ್ರೆ ಅವಾಗ ನಿಮಗೆ ಗೊತ್ತಾಗುತ್ತೆ ಒಂದು
  65. 3:03ಈ ಕಣ್ಣುಗಳು ಕ್ಲೀನ್ಆಗಿ ಅಬ್ಸರ್ವ್ ಮಾಡ್ಕೊಳ್ಳಿ
  66. 3:06ತುಂಬಾ ರೇರ್ ಇದರಲ್ಲಿ ಬಾಬಲಿಂಗ್ ತುಂಬಾ ಕಮ್ಮಿ
  67. 3:09ಇದೆ ನೋಡಿ ಎಕ್ಸಾಂಪಲ್ ಫಾಸ್ಟ್ ಅಲ್ಲಿ ಹಾಕಿ
  68. 3:11ತೋರಿಸ್ತೀನಿ ನೋಡಿ
  69. 3:15ನೋಡಿ ಇವಾಗ ಹಾಕಿ ನೋಡಿ ಲೈಟಆಗಿ ಮಾಡುತ್ತೆ ನೋಡಿ
  70. 3:19ಜಾಸ್ತಿ ಇರಲ್ಲ ಲೈಟಆಗಿ ಮಾಡೋದು ಮೇಲೆ ಎತ್ತೋದು
  71. 3:28ಇವಾಗ ನಾನು ಬೇರೆ ಅಕ್ಕಿಯಲ್ಲೂ ತೋರಿಸ್ತೀನಿ
  72. 3:29ನೋಡ್ಕೊಳ್ಳಿ ಅದನ್ನು
  73. 3:32ಇವಾಗ ಈ ಅಕ್ಕಿಯಲ್ಲಿ ನೋಡಿ ಫ್ರೆಂಡ್ಸ್ ಯಾವತರ
  74. 3:34ಇರುತ್ತೆ ಅಂದಬಿಟ್ಟು
  75. 3:38ಇದು ನೋಡಿ ಪ್ರೆಸ್ ಮಾಡಿ ಸುಮ್ನೆ ಹಿಂಗೆ ಚರಕ್
  76. 3:42ಮಾಡಿ ಹಗ ಇದು ಮಾಡಿಬಿಡುತ್ತೆ ನೋಡಿ ಅಲ್ನೋಡಿ
  77. 3:46ಸಿಂಕ್ ಮಾಡಿ ಅಕ್ಕಿ
  78. 3:50ನೋಡ್ಕೊಳ್ಳಿ
  79. 3:58ನೋಡಿದ್ರಿ ಇಲ್ಲಿ ನೋಡಿ
  80. 4:06ನೋಡಿ ಯಾವತರ ಇರುತ್ತೆ ನೋಡಿ ಅಂದ್ರೆ ಇದು ಜರ
  81. 4:08ಕುಡಿಯುತ್ತೆ ಅಂತ ಹೇಳ್ತೀರಲ್ಲ ಒಂದು ಕ್ಲಾಕ್
  82. 4:11ವೈಸ್ ಒಂದು ಆಂಟಿ ಕ್ಲಾಕ್ ವೈಸ್ ಒಂದು ಸುಮ್ನೆ
  83. 4:13ಟ್ಯಾಪ್ ತರ ತಿರುಗಿಸಿ ಮಾಡೋ ತರ ಅದನ್ನು ನೋಡಿ
  84. 4:16ಎಲ್ಲಿ ಕ್ಲೀನ್ಆಗಿ ಕಾಣಿಸುತ್ತೆ ನೋಡಿ ಅದು ವಿತ್
  85. 4:20ಎ ಸೆಕೆಂಡ್ ವೈಫರ್ ಬಂದು ಹೋಗುತ್ತಲ್ಲ ಅವಾಗ್ಲೇ
  86. 4:22ಅಕ್ಕಿ ಬಂದ್ಬಿಟ್ಟು ಅದು ಆ ಜಾಗಕ್ಕೆ ಹೋಗಿ
  87. 4:25ಬಂದ್ಬಿಡುತ್ತೆ ನೋಡಿ ಕ್ಲೀನ್ಆಗಿ ನೋಡ್ತಾ ಇರಿ
  88. 4:29ನೋಡಿ
  89. 4:34ಇಲ್ ನೋಡಿ ಇದೆ
  90. 4:37ನೋಡಿ ನೋಡಿ
  91. 4:43ಇದನ್ನ ನೋಡಿ ಫ್ರೆಂಡ್ಸ್ ಈತರ ಸ್ವಲ್ಪ ಲೈಟ್
  92. 4:46ಆಗಿರಬೇಕು ವಾಬ್ಲಿಂಗ್ ಅಂತ ಕ್ಲೀನ್ಆಗಿ ನೀವು
  93. 4:48ಅರ್ಧ ಮಾಡಿ ಕಣ್ಣು
  94. 4:51ನಿಮಗೆ ಗೊತ್ತಾಗ ನೋಡಿ ಇದು ಪದೇ ಪದೇ ಅವಾಗ
  95. 4:53ಶೇಕಿಂಗ್ ಮಾಡಲ್ಲ ಅಕ್ಕಿ
  96. 4:56ಮೂಮೆಂಟ್ ಇದು ಮಾಡ್ಕೊಂಡು
  97. 4:59ಅಕ್ಕಿ ಮುಂದೆ ಹೋಗ್ಬೇಕಅಂದ್ರೆನು ಮನೆ ಹತ್ರ
  98. 5:02ಬಂದಿ
  99. 5:03ಪುತ್ಲಿನ ಹಿಂಗೆ ಅಲ್ಲಾಡಿಸಬಿಟ್ಟು ಮುಂದೆ
  100. 5:05ಹೋಗ್ಬಿಡುತ್ತೆ ತಿರಗ ರಿವರ್ಸ್ ಬರಬೇಕಅಂದ್ರೆನು
  101. 5:08ಅಕ್ಕಿ ದೂರ ಹೋಗ್ಬಿಟ್ಟು ವಾಪಸ್ ಬರಬೇಕಅಂದ್ರೆನು
  102. 5:11ಆ ಪುತ್ತಲಿನ ಅಲ್ಲಾಡಿಸಬಿಟ್ಟು ತಿರಗ ವಾಪಸ್
  103. 5:13ರಿಟರ್ನ್ ಬರುತ್ತೆ
  104. 5:15ಈ ಅಕ್ಕಿಯಲ್ಲಿ ಸ್ಲೋ ಫಾಸ್ಟ್ ಅಂದ್ರೆ ಇದೆ
  105. 5:17ಫ್ರೆಂಡ್ಸ್ ನೋಡಿ ಈ ಅಕ್ಕಿಯಲ್ಲಿ ಬಾಜಿ ಕಮ್ಮಿನೆ
  106. 5:21ಕಮ್ಮಿ ಮನೆ ಬಾಜಿ ಅಕ್ಕಿಯಲ್ಲಿ
  107. 5:24ಇನ್ನೊಂದು ಬೇರೆ ಅಕ್ಕಿನು ತೋರಿಸ್ತೀನಿ
  108. 5:28ಈ ಅಕ್ಕಿಯಲ್ಲಿ ನೋಡಿ ಫ್ರೆಂಡ್ಸ್ ಸ್ವಲ್ಪ ಬಾಜಿ
  109. 5:30ತೀರ ಕಮ್ಮಿ ಅಕ್ಕಿಯಲ್ಲಿ ಅದು ರಿಂಗಲ್ಲೂ ಇದೆ
  110. 5:34ನಾನು ಅದರಲ್ಲಿ ಹೇಳ್ತೀನಿ ನಿಮಗೆ ಬಾಜಿಯಲ್ಲಿ
  111. 5:35ನೋಡೋದು ಅಂತ ನೆಕ್ಸ್ಟ್ ವಿಡಿಯೋದಲ್ಲಿ ಹೇಳ್ತೀನಿ
  112. 5:38ಇದರಲ್ಲಿ ನೋಡ್ಕೊಳ್ಳಿ
  113. 5:40ಯಾವತರ ಅಕ್ಕಿಯಲ್ಲಿ
  114. 5:43ಯಾವತರ ಇರುತ್ತೆ ಅಂದಬಿಟ್ಟು ನೋಡ್ಕೊಳ್ಳಿ
  115. 5:44ಅಕ್ಕಿಯಲ್ಲಿ ಶೇಕಿಂಗ್
  116. 5:49ಇದು ನೋಡಿ
  117. 5:58ಆದ್ರೆ ನಿಮಗೆ ಅರ್ಥ ಆಗೋಕ್ಕೆ ಸ್ವಲ್ಪ ಕಷ್ಟ
  118. 6:00ಆಗಬಹುದು ಯಾಕಂದ್ರೆ ತೀರ ದೊಡ್ಡ ವಿಡಿಯೋಗಳು
  119. 6:02ಇಲ್ಲ ನನ್ನ ಹತ್ರ ಚಿಕ್ಕದಾಗಿದೆ
  120. 6:06ಈ ಅಕ್ಕಿಯಲು ನೀವು ಕ್ಲೀನ್ಆಗಿ ನೋಡಿಕೊಳ್ಳಿ
  121. 6:08ಫ್ರೆಂಡ್ಸ್ ಈ ಅಕ್ಕಿಲೂನು ವಾಬ್ಲಿಂಗ್ ಯಾವತರ
  122. 6:10ಇರುತ್ತೆ ಅಂದಬಿಟ್ಟು
  123. 6:13ನೋಡಿ ಅಕ್ಕಿಲಿ ತೀರ ಕಮ್ಮಿ ಇರುತ್ತೆ ಅಕ್ಕಿಯಲಿ
  124. 6:16ಇದು
  125. 6:20ಆದರೆ ಇಂತ ಅಕ್ಕಿಗಳಲ್ಲಿ ಏನಂದ್ರೆ ತೀರ ಎಷ್ಟು
  126. 6:22ಕಮ್ಮಿ ಇರುತ್ತೆ ಅಕ್ಕಿಯಲ್ಲಿ ಅಂತ ಅಕ್ಕಿ
  127. 6:25ಏನಂದ್ರೆ ಪದೇ ಪದೇ ಬಂದಿ ಹೊಡೆಯಲ್ಲ
  128. 6:29ಟೈಮಿಂಗ್ ಪ್ರಕಾರ ಬಂದು ಹೊಡೆಯುತ್ತೆ ಒಂದು
  129. 6:31ಇನ್ನೊಂದು ಏನಂದ್ರೆ ಅಕ್ಕಿ ಅಲ್ಲಿ ವಾಬ್ಲಿಂಗ್ ಆ
  130. 6:35ಶೇಕ್ ಕಂಡುಹಿಡಿಯೋದು ಅದೇ ಫ್ರೆಂಡ್ಸ್ ಯಾವಾಗ್ಲೂ
  131. 6:37ಅಷ್ಟೇ ಒಂದು ಮನೆ ಹತ್ರ ಮನೆಗೆ ನೋಡಿದ ತಕ್ಷಣ
  132. 6:40ಒಂದು ಶೇಕ್ ಮಾಡುತ್ತೆ ತಿರಗ ಐದನೇ ಕಡೆ
  133. 6:43ನೋಡಬಿಟ್ಟು ಒಂದು ಶೇಕ್ ಮಾಡುತ್ತೆ
  134. 6:45ಅಕ್ಕಿ ಆ ಶೇಕ್ಗಳಲ್ಲಿ ಪುತ್ಲಿ ಸೆಂಟರ್ ಪುತ್ಲಿ
  135. 6:49ಇರೋದೆ ನೋಡಬೇಕು ನಾವು ಅದು ಪೂರ್ತಿ ಗುಡ್ಡೆನೆ
  136. 6:52ಅಲಾಡಿಸೋದು ಅದು ನೋಡಬಾರದು ಪುತ್ಲಿ ಮಾತ್ರ
  137. 6:55ಇದೆಲ್ಲ ಆ ಪುತ್ಲಿ ಮಾತ್ರನೇ ನಾವು ನೋಡಬೇಕು
  138. 6:57ಅಕ್ಕಿ ಕಣ್ಣಲ್ಲಿ ಅದಾದಮೇಲೆ ಇನ್ನೊಂದು ಇದೆ ಇದೆ
  139. 7:02ವಿಡಿಯೋದಲ್ಲಿ ನಾನ ಅದು ಕಣ್ಣಲ್ಲಿ
  140. 7:06ಬಾಜಿ ಬಿಟ್ಟುಬಿಡೋದು ಅಕ್ಕಿ ಬಾಜಿ
  141. 7:08ಬಿಟ್ಟುಬಿಡುತ್ತೆ ಇಲ್ಲಪ್ಪ ಬಾಜಿ ಜಾಸ್ತಿ
  142. 7:09ಮಾಡಿಬಿಡುತ್ತೆ ಅದು ಯಾವ ಜಾಗದಲ್ಲಿ ಕಣ್ಣಲ್ಲಿ
  143. 7:12ನೋಡಬೇಕು ಅಂತ ನಾನು ನಿಮಗೆ ತಿಳಿಸಿಕೊಡ್ತೀನಿ
  144. 7:14ಅದು ಕ್ಲೀನಾಗಿ ಅಬ್ಸರ್ವ್ ಮಾಡ್ಕೊಳ್ಳಿ ಇದು
  145. 7:18ತುಂಬಾ ಇಂಪಾರ್ಟೆಂಟ್ ಈ ಸಿಂಪ್ಟಮ್ಸ್ ಗಳೆಲ್ಲ
  146. 7:21ಯಾರು ಹೇಳ್ಕೊಡಲ್ಲ ನೀವು ನಿಮ್ಮ ಮನೇಲಿ ಇರೋ
  147. 7:23ಅಕ್ಕಿಗಳಲ್ಲೇ ನೀವು ಬೇಕಾದ್ರೆ ಚೆಕ್ ಮಾಡಿ
  148. 7:24ನೋಡ್ಕೊಳ್ಳಿ.
  149. 7:26ಒಂದು ಅಕ್ಕಿಯಲ್ಲಿ ಬಾಜಿ ಜಾಸ್ತಿಯಾಗಿ ಆಮೇಲೆ
  150. 7:28ಕಮ್ಮಿಯಾಗಿ ಬಾಜಿನ ಬಿಟ್ಟಬಿಡುತ್ತೆ ಒಂದು
  151. 7:31ಬಂದ್ಬಿಟ್ಟು ಅಕ್ಕಿಯಲ್ಲಿ ಏನಂದ್ರೆ ಬಾಜಿನೆ
  152. 7:34ಹೊಡೆಯಲ್ಲ ಒಂದು ಎರಡು ಸುಮ್ನೆ ಉಳ್ಳ
  153. 7:35ಹಾಕೊಂುತ್ತೆ ಅಕ್ಕಿ ಉಳ್ಳಾಕೋ ಸಿಂ್ಟಮ್ಸ್
  154. 7:38ಅದೆಲ್ಲ ನಾನಇವಾಗ ನಿಮಗೆ ಹೇಳಿಕೊಡ್ತೀನಿ
  155. 7:40ನೋಡ್ಕೊಳ್ಳಿ ಅದು
  156. 7:43ಇದು ನೋಡಿ ಫ್ರೆಂಡ್ಸ್ ಅಕ್ಕಿ ಕಣ್ಣಲ್ಲಿ
  157. 7:46ನಾವು ಬಾಜಿ ಎಲ್ಲಿ ನೋಡಬೇಕು ಅಂದ್ಬಿಟ್ಟು
  158. 7:50ಅದನ್ನ ನಾನು ನಿಮಗೆ ಕ್ಲೀನಾಗಿ ಡ್ರಾಯಿಂಗ್ ಮಾಡಿ
  159. 7:52ತೋರಿಸ್ತೀನಿ
  160. 7:53ನೋಡಿ ಈ ಜಾಗದಲ್ಲಿ ಅಕ್ಕಿ
  161. 7:56ಯಾವಾಗಲೂ ಈ ಜಾಗ ನೋಡಿ
  162. 7:59ಇದು ಈತರ ಇರುತ್ತೆ ಅಕ್ಕಿಯಲ್ಲಿ
  163. 8:02ನೋಡ್ಕೊಳ್ಳಿ ಈ ಜಾಗ
  164. 8:05ಈ ಪುತ್ಲಿ ಇದೇನು ನೀವು ಪುತ್ಲಿ ನೋಡ್ತಾ
  165. 8:08ಇದ್ದೀರಾ ಈ ಪುತ್ಲಿಗೆ ಮತ್ತೆ ಇಲ್ಲಿಗೆ ಇದು
  166. 8:11ಎಷ್ಟು ಜಾಸ್ತಿ ಇರುತ್ತೆ ಅಷ್ಟು ಅಕ್ಕಿಯಲ್ಲಿ
  167. 8:15ಬಾಜಿ ಕಮ್ಮಿಯಾಗಿರುತ್ತೆ
  168. 8:17ಈ ಪುತ್ಲಿ ಪುತ್ಲಿ ಆಗಿದ ತಕ್ಷಣನೇ ಈ ರಿಂಗ್
  169. 8:21ಬಂದಿದೆಯಲ್ಲ ಮೇಲೆ ಇರೋ ರಿಂಗು ಈ ರಿಂಗು ಎಷ್ಟು
  170. 8:25ದೊಡ್ಡದಾಗುತ್ತೆ ಈ ಪುತ್ತಲಿಯಿಂದ ಈ ಕಡೆ ಎಷ್ಟು
  171. 8:27ಜಾಸ್ತಿ ದೊಡ್ಡದಾಗುತ್ತೆ ಅಷ್ಟೇ ಅಕ್ಕಿಯಲ್ಲಿ
  172. 8:30ಏನಂದ್ರೆ ಬಾಜಿ ಕಮ್ಮಿ ಆಗುತ್ತೆ ಅದಾದಮೇಲೆ
  173. 8:33ಇನ್ನೊಂದು ನೋಡ್ಕೊಳ್ಳಿ
  174. 8:36ಅಕ್ಕಿಯಲ್ಲಿ ಇನ್ನೊಂದು
  175. 8:39ಈ ಜಾಗ ಏನಇರೋದು ನೀವು ನೋಡ್ಕೊಳ್ಳಿ ಇದು ಒಂದು
  176. 8:43ಮಾರ್ಕ್ ಹಿಂಗೆ ಹೋಗಿದೆ ನೋಡಿ ಇದೆ ತರನೇ ಮಾರ್ಕ್
  177. 8:46ಇಲ್ಲಒಂದು ಮಾರ್ಕ್ ಈತರ ಮಾರ್ಕ್ ಬಿದ್ರೆ ಈ
  178. 8:49ಅಕ್ಕಿ ಏನಂದ್ರೆ ಬಾಜಿನೆ ಬಿಟ್ಬಿಡುತ್ತೆ
  179. 8:51ಇಲ್ಲಂದ್ರೆ ಬಾಜಿನೆ ಹೊಡೆಯಲ್ಲ ಎಕ್ಸಾಂಪಲ್ ಆಗಿ
  180. 8:54ನಾನ ಬೇರೆ ಒಂದು ಕಣ್ಣಲ್ಲಿ ತೋರಿಸ್ತೀನಿ ಈ
  181. 8:56ಅಕ್ಕಿಯಲ್ಲಿ ಬಾಜಿ ಕಮ್ಮಿ ಆದ್ರೆ ಹೊಡೆದ್ರೆನು
  182. 8:59ಚೆನ್ನಾಗಿ ಸಲ್ಕಾಯಿಸಿಕೊಂಡು ರಾಕೆಟ್ ತರ
  183. 9:00ಹೊಡಿಯುತ್ತೆ ಈತರ ಇರೋ ಕಣ್ಣುಗಳಲ್ಲಿ ಈತರ
  184. 9:02ಇದರಲ್ಲಿ
  185. 9:04ಅದು ನಾನು ನಿಮಗೆ ಹೇಳಿದೀನಿ ಲಾಸ್ಟ್ ಟೈಮೇ
  186. 9:07ಆದ್ರೆ ಇನ್ನು ಕ್ಲೀನ್ ಆಗಿರೋದು ಒಂದು ಇದರಲ್ಲಿ
  187. 9:09ಕಳಸ ತೋರಿಸ್ತೀನಿ ಅದರಲ್ಲಿ ನೋಡ್ಕೊಳ್ಳಿ ಈ
  188. 9:12ಅಕ್ಕಿಯಲ್ಲಿ ನೋಡಿ ಫ್ರೆಂಡ್ಸ್ ಇದು
  189. 9:15ನಮ್ಮ ನೀರ ಅಕ್ಕಿನೆ
  190. 9:17ಇದು ಕೆಳಗಡೆ ಅಲ್ಲೇ ಹುಡುಗಿ ಅಕ್ಕಿ ಬಾಜಿ ಇದು ಈ
  191. 9:20ಅಕ್ಕಿಯಲ್ಲಿ ಬಾಜಿ ಜಾಸ್ತಿ
  192. 9:23ಇದು ರಿಂಗು ನೀವೇನು ನೋಡ್ತಾ ಇದ್ದೀರಾ
  193. 9:26ಇದು ಕ್ಲೀನ್ಆಗಿ ನೋಡ್ಕೊಳ್ಳಿ ನೀವು
  194. 9:32ಈ ರಿಂಗ್ ನೋಡ್ಕೊಳ್ಳಿ ಕ್ಲೀನ್ಆಗಿ ರಿಂಗ್
  195. 9:34ನೋಡ್ಕೊಳ್ಳಿ
  196. 9:36ಈ ಜಾಗದಲ್ಲಿ ನೋಡಿ ಇಲ್ಲಿ ಕಪ್ಪು ಚುಕ್ಕಿ ಈತರ
  197. 9:40ಹೋಗಿ ಇದು ನೋಡಿ ಈತರ
  198. 9:44ನಾನೇನು ಮಾರ್ಕ್ ಮಾಡಿದೀನಿ ಈ ಜಾಗದಲ್ಲಿ
  199. 9:47ನೋಡ್ಕೊಳ್ಳಿ ನೀವು ಇಲ್ಲ ಹತ್ರ ಇಲ್ಲಿ ನೋಡಿ
  200. 9:50ಇಲ್ಲ ಹತ್ರ ಈತರ ಮಾರ್ಕ್ ಇರುತ್ತೆ ನೋಡಿ
  201. 9:53ಅಕ್ಕಿಯಲ್ಲಿ ಈ ತರ ಇದ್ರೆ ಅಕ್ಕಿ ಅಲ್ಲಿ ಇದು
  202. 9:56ಬಾಜಿ ಇದೆ ಅಂದ್ಬಿಟ್ಟು ಅಕ್ಕಿಯಲ್ಲಿ ಇದು ಬಾಜಿ
  203. 9:59ಇದೆ ಬಾಜಿ ಹೊಡಿಯುತ್ತೆ ಅಂದ್ಬಿಟ್ಟು ಆಮೇಲೆ
  204. 10:01ನೀವು ಈ ಜಾಗ ಏನ್ ನೋಡ್ತಾ ಇದ್ದೀರಾ ಇಲ್ಲಿ ನೋಡಿ
  205. 10:04ಬ್ರೈಟ್ ಆಗಿರುತ್ತೆ
  206. 10:06ಈ ಜಾಗ ನೀವಏನ್ ನೋಡ್ತೀರಾ ಇಲ್ಲಿ ಬ್ರೈಟ್
  207. 10:08ಆಗಿರುತ್ತೆ ಅಂತ ಅಕ್ಕಿ ಏನಾಗುತ್ತೆ ಅಂದ್ರೆ
  208. 10:10ಬಾಜಿ ಸಿಕ್ಕಾಪಟ್ಟೆ ಬಾಜಿ ಮಾಡುತ್ತೆ ಅಕ್ಕಿ
  209. 10:12ಅಂದ್ಬಿಟ್ಟು ಇಂತ ಜಾಗದಲ್ಲಿ ಇನ್ನೊಂದು
  210. 10:15ಅಕ್ಕಿಯಲ್ಲಿ
  211. 10:17ಈ ಜಾಗ ನೋಡ್ಕೊಳ್ಳಿ ಈತರ ಈತರ ಈತರ ಒಡದಿ ಒಡೆದಿ
  212. 10:20ಇರುತ್ತೆ ನೋಡಿ ಇಲ್ಲಿ ಎಲ್ಲರ ಒಡೆದಿ ಹೊಡೆದಿ
  213. 10:23ಇರುತ್ತೆ ನೋಡಿ ಈತರ ಇರೋ ಅಕ್ಕಿಗಳಲ್ಲೂನು ಬಾಜಿ
  214. 10:28ಜಾಸ್ತಿ ಬರುತ್ತೆ ಅಂದ್ಬಿಟ್ಟು ಈ ಅಕ್ಕಿಯಲ್ಲಿ
  215. 10:31ಅಂದ್ರೆ ಸ್ವಲ್ಪ ಈ ಒಡಕಲು ಒಡಕಲು ಕಣ್ಣು
  216. 10:33ಇರುತ್ತಲ್ಲ ಅಂತ ಒಡಕಲ ಕಣ್ಣಲ್ಲಿ ಈತರ ಗೆರೆ
  217. 10:35ಇದ್ರೆ ಅಕ್ಕಿಯಲ್ಲಿ ಅದು ಬಾಜಿ ಜಾಸ್ತಿ ಇದೆ
  218. 10:38ಅಂದ್ಬಿಟ್ಟು
  219. 10:43ಇವಾಗ ಈ ಅಕ್ಕಿ ಕಣ್ಣಲ್ಲಿ ನೀವು ನೋಡಿ
  220. 10:46ಇದರಲ್ಲಿ ಏನಂದ್ರೆ ಬಾಜಿ ಬಿಟ್ಟುಬಿಡೋದು ಅಕ್ಕಿ
  221. 10:50ಅಂದ್ರೆ ಅಕ್ಕಿ
  222. 10:53ಬಾಜಿ ಮಾಡುತ್ತೆ
  223. 10:56ಆದ್ರೆ ಬಾಜಿ ಬಿಟ್ಟುಬಿಡುತ್ತೆ ಇದೇನಾಗುತ್ತೆ
  224. 10:58ಅಂದ್ರೆ ಈ ಗೆರೆಗಳನ್ನ ನೋಡ್ಕೊಳ್ಳಿ ನೀವು ಈ
  225. 11:01ಗೆರೆ ನಾನು ಏನು ಬಿಡಿಸ್ತೀನಿ ನೋಡಿ ಈ ಗೆರೆ ಈ
  226. 11:05ಪುತ್ಲಿಯಿಂದ ಈ ಕಡೆ ಬಂದ್ಬಿಟ್ಟು ಈ ಗೆರೆಗಳು
  227. 11:08ನೋಡಿ ಇಲ್ಲಿ ಹಿಂಗೆ ಬಂದ್ಬಿಟ್ಟಿದೆ ಅಕ್ಕಿಯಲ್ಲಿ
  228. 11:11ಗೆರೆ ಇದು ಈ ಪುತ್ತಲಿಯಲ್ಲಿ ಈತರ ಗೆರೆ
  229. 11:15ಹೊಡೆದುಬಿಟ್ಟರೆ ಏನಾಗುತ್ತೆ ಅಂದ್ರೆ ಅಕ್ಕಿ
  230. 11:16ಬಂದ್ಬಿಟ್ಟು ಬಾಜಿ ಬಿಟ್ಟಬಿಡುತ್ತೆ ಇಲ್ಲಂದ್ರೆ
  231. 11:18ಬಾಜಿ ತೀರ ಕಮ್ಮಿ ಮಾಡಿಬಿಡುತ್ತೆ
  232. 11:21ಕ್ಲೀನ್ಆಗಿ ನೋಡ್ಕೊಳ್ಳಿ ನಾನು ಯಾವ ಕಡೆ ಮಾರ್ಕ್
  233. 11:24ಮಾಡ್ತೀನಿ ನೋಡ್ಕೊಳ್ಳಿ
  234. 11:30ಈ ಜಾಗ ನೋಡಿ ಈ ಜಾಗದಲ್ಲಿ ಈತರ ಮಾರ್ಕ್ ಬಂದ್ರೆ
  235. 11:33ಈ ಅಕ್ಕಿ ಏನಾಗುತ್ತೆ ಅಂದ್ರೆ ಬಾಜಿ
  236. 11:35ಬಿಟ್ಟಬಿಡುತ್ತೆ ಅದೇ ಈ ಜಾಗದಲ್ಲಿ
  237. 11:40ಈ ಜಾಗದಲ್ಲಿ ಅಕಸ್ಮಾತ್ ಇಲ್ಲಿ ಏನಾದ್ರೂ ಎಂ ತರ
  238. 11:43ಇದ್ರೆ ಈ ಅಕ್ಕಿ ಏನಾಗುತ್ತೆ ಅಂದ್ರೆ ಬಾಜಿ
  239. 11:46ಜಾಸ್ತಿ ಮಾಡಿಬಿಡುತ್ತೆ ಇನ್ನೊಂದು ಇಲ್ಲಿ
  240. 11:48ಮುಳ್ಳು ಮುಳ್ಳು ತರ ಫುಲ್ ಮುಳ್ಳು ಮುಳ್ಳು ತರನೇ
  241. 11:50ಇರುತ್ತೆ ಅಕ್ಕಿಯಲ್ಲಿ ಈತರ ಫುಲ್ ಮುಳ್ಳ ತರ
  242. 11:53ಇರುತ್ತೆ ಅಂತ ಅಕ್ಕಿಯಲ್ಲಿ ಬಾಜಿ ಜಾಸ್ತಿ
  243. 11:55ಇರುತ್ತೆ ಅದಾದಮೇಲೆ ಈ ಕಡೆ ನೋಡಿ ಈ ಕಡೆ
  244. 11:58ಬಂದ್ಬಿಟ್ಟು
  245. 12:00ಈಕಡೆನು ಈ ಕಡೆನು ಇರುತ್ತೆ
  246. 12:05ಅಂತ ಅಕ್ಕಿಲೂ ಬಾಜಿ ಜಾಸ್ತಿ ಇರುತ್ತೆ ನೋಡಿ ಈ
  247. 12:07ಅಕ್ಕಿಯಲ್ಲಿ ಬಾಜಿ ಕಮ್ಮಿ
  248. 12:10ನಿಮಗೆ ಮೋಸ್ಟ್ಲಿ ಇನ್ನೊಂದು ಸತಿ ಇನ್ನೊಂದು ಸತಿ
  249. 12:13ಎರಡು ಸತಿ ಮೂರು ಸತಿ ನೀವು ನೋಡಿದ್ರೆ ನಿಮಗೆ
  250. 12:15ಅರವಾಗ ಅರ್ಥ ಆಗುತ್ತೆ ಯಾವ ಅಕ್ಕಿಯಲ್ಲಿ ಬಾಜಿ
  251. 12:18ಜಾಸ್ತಿ ಇದೆ ಯಾವ ಅಕ್ಕಿ ಬಾಜಿ ಬಿಟ್ಟಬಿಡುತ್ತೆ
  252. 12:20ಅಂದಬಿಟ್ಟು ಅಕ್ಕಿ ಬಾಜಿ ಒಡೆದಿ ಬಿದಹೋಗೋದು
  253. 12:24ಅಕ್ಕಿ ಬಾಜಿ ಒಡೆದಿ ಬಿದಹೋಗೋದು ಅದು ಬೇರೆದಿದೆ
  254. 12:26ಸಿಂ್ಟಮ್ಸ್ ಅಕ್ಕಿಯಲ್ಲಿ ಅದು ಮೇನ್ ನಾನು ನಿಮಗೆ
  255. 12:30ಹೇಳಿದಲ್ಲ ಪುತ್ಲಿ ಮೇನ್ ಕರೆಕ್ಟಾಗಿ ಪುತ್ಲಿ
  256. 12:32ರೌಂಡ್ ಸೆಂಟರಲ್ಲಿ ಇದ್ದಿ ಅಕ್ಕಿಯಲ್ಲಿ ಬಾಜಿ
  257. 12:35ಗೀಜಿ ಎಲ್ಲ ಕರೆಕ್ಟಆಗಿದ್ರೆ ಅಕ್ಕಿ ಎಲ್ಲ
  258. 12:37ಬಾಜಿಗಿಜಿ ಎಲ್ಲ ಮಾಡುತ್ತೆ
  259. 12:40ಇವಾಗ ನೋಡ್ಕೊಳ್ಳಿ ಈ ಗೆರೆ ನಾನು ನಿಮಗೆಏನು
  260. 12:42ಬಿಡಿಸಿ ತೋರಿಸಿದೆ
  261. 12:46ನೋಡಿ ಈ ಗೆರೆನೆ ಈ ಗೆರೆ ನೋಡಿ ಈತರ ಈ
  262. 12:49ಪುತ್ತಲಿಂದ ಆಚಕಡೆ ಬಿಟ್ಟಿದೆ ರೆ ಈ ಅಕ್ಕಿಯಲ್ಲಿ
  263. 12:52ಏನಾಗುತ್ತೆ ಅಂದ್ರೆ ಬಾಜಿ ಬಂದ್ಬಿಟ್ಟು
  264. 12:54ಹೊಡಿಯುತ್ತೆ ಇಲ್ಲ ಅಂದ್ರೆ ಬಾಜಿ ದಸ್ತ ಆಗಮೇಲೆ
  265. 12:56ಹೊಡೆಯುತ್ತೆ ಇಲ್ಲಂದ್ರೆ ಬಾಜಿ ಬಿಟ್ಟಬಿಡುತ್ತೆ
  266. 12:57ಅಕ್ಕಿ ಇದು ಒಂದು ಎರಡು ಇಟ್ಟು ಹೊಡಿಯುತ್ತೆ
  267. 13:00ಅಕ್ಕಿ
  268. 13:02ಇನ್ನೊಂದು ನೋಡಿ ಇದು ನಮ್ಮ ಮನೆ ಅಕ್ಕಿನೆ
  269. 13:04ಇದರಲ್ಲಿ ನಿಮಗೆ ಕ್ಲೀನ್ಆಗಿ ಗೊತ್ತಾಗುತ್ತೆ
  270. 13:07ನೋಡಿ
  271. 13:09ಇದರಲ್ಲಿ ನಿಮಗೆ ಕ್ಲೀನ್ಆಗಿ ಗೊತ್ತಾಗುತ್ತೆ
  272. 13:15ನೋಡಿ ನೋಡಿ ಇಲ್ಲಿ ಯಾವತರ ಗೆರೆ ಹೊಡೆದಿದೆ ನೋಡಿ
  273. 13:18ಅಕ್ಕಿಯಲ್ಲಿ
  274. 13:19ಈತರ ತರ ಇದ್ರೆ ಎರಡುವಟ್ಟು ಬಾಜಿಯಲ್ಲಿ ಎಡವಟ್ಟು
  275. 13:23ಮಾಡುತ್ತೆ ಅಕ್ಕಿ ಅಂಬಿಟ್ಟು ಬಾಜಿ
  276. 13:25ಬಿಟ್ಟುಬಿಡೋದು ಸಾಧ್ಯತೆ ಜಾಸ್ತಿ ಅಕ್ಕಿಯಲ್ಲಿ
  277. 13:27ಅಂದ್ರೆ ಫಸ್ಟ್ ಸ್ಟಾರ್ಟಿಂಗ್ ಜಾಸ್ತಿ
  278. 13:29ಹೊಡಿಬಹುದು ಆಮೇಲೆ ಬಾಜಿ ಬಿಟ್ಟಬಿಡುತ್ತೆ ಇಲ್ಲ
  279. 13:32ಅಂದ್ರೆ ಫಸ್ಟ್ ಸ್ಟಾರ್ಟಿಂಗ್ ಹೊಡೆದಿರನು
  280. 13:34ಇರಬಹುದು ಆಮೇಲೆ ಬಾಜಿ ಜಾಸ್ತಿ ಮಾಡಿಬಿಡುತ್ತೆ ಈ
  281. 13:36ಎರಡು ಫಾಲ್ಟ್ ಏನಾದ್ರೂ ಈ ಕಿಯಲ್ಲಿ ಬರುತ್ತೆ
  282. 13:39ಅದೇ ಇದು ಫುಲ್ ರೈಟ್ ರೌಂಡ್ ಆಗಿ ಈ ತರ
  283. 13:41ಇದ್ದುಬಿಟ್ರೆ ಈ ಅಕ್ಕಿಯಲ್ಲಿ ಬಾಜಿನೇ ಇರಲ್ಲ
  284. 13:44ಅಂದ್ಬಿಟ್ಟು ಇದು ಗ್ಯಾಪ್ ಜಾಸ್ತಿ ಬಂದು ಈತರ
  285. 13:46ಫುಲ್ ರೈಟ್ ರೌಂಡ್ ಆಗಿ ಇದ್ಬಿಟ್ರೆ ಆ
  286. 13:48ಅಕ್ಕಿಯಲ್ಲಿ ಬಾಜಿನೇ ಇಲ್ಲ ಅಂದ್ಬಿಟ್ಟು ಅದೇ
  287. 13:50ಇಲ್ಲಿ
  288. 13:55ಅದೇ ಅಕಸ್ಮಾತ್ ಇದಕ್ಕೆ ಹತ್ರ ಈತರ ಗೆರೆ
  289. 13:58ಹೊಡೆದಿದ್ರೆ ಇನ್ನ ಈ ಜಾಗದಲ್ಲಿ ನಾನ ಏನು
  290. 14:01ಬಿಡಿಸಿದೀನಿ ಹತ್ರ ಈತರ ಗೆರೆ ಹೊಡೆದಿದ್ರೆ ಈ
  291. 14:04ಅಕ್ಕಿ ಏನಾಗುತ್ತೆ ಅಂದ್ರೆ ಸಿಕ್ಕಪಟ್ಟೆ ಬಾಜಿ
  292. 14:06ಜಾಸ್ತಿ ಆಗುತ್ತೆ ಅಕ್ಕಿಯಲ್ಲಿಟ್ಟು ಇವಾಗ ನಾನು
  293. 14:08ಇದರ ಅಪ್ಪನಂದು ಕಣ್ಣಲ್ಲಿ ತೋರಿಸ್ತೀನಿ ಅದರಲ್ಲಿ
  294. 14:11ಬಾಜಿ ಜಾಸ್ತಿ ಇದೆ ನೋಡಿ ಅದನ್ನು
  295. 14:14ಇವಾಗ ಈ ಅಕ್ಕಿಯಲ್ಲಿ ನೋಡಿ ಫ್ರೆಂಡ್ಸ್ ಈ
  296. 14:16ಅಕ್ಕಿಯಲ್ಲಿ
  297. 14:18ಜಾಸ್ತಿ ಜಸ್ತಿನು ಇಲ್ಲ ಬಾಜಿ ಕಮ್ಮಿನು ಇಲ್ಲ
  298. 14:22ಮೀಡಿಯಂ ಆಗಿರೋತರ
  299. 14:24ಈ ಅಕ್ಕಿಯಲ್ಲಿ ನೋಡಿ
  300. 14:26ಎಂ ಎಂ ತರ ಹೋಗಿದೆ ನೋಡಿ ಅಕ್ಕಿಲಿ
  301. 14:48ಇವಾಗ ನೋಡಿ ಫ್ರೆಂಡ್ಸ್ ಈ ಅಕ್ಕಿಯಲ್ಲಿ ನಾನು
  302. 14:50ನಿಮಗೆ ತೋರಿಸ್ತೀನಿ
  303. 14:52ಈ ಅಕ್ಕಿಯಲ್ಲಿ ನೋಡಿ ನಾನು ನಿಮಗೆ ಹೇಳಿದೆ ನೋಡಿ
  304. 14:55ಇಲ್ಲಿ ಎಂ ತರ ನೋಡಿ ಈತರ ಗೀತ ತರ ನೋಡಿ ಹಿಂಗೆ
  305. 14:59ಹೋಗಿದೆ ನೋಡಿ
  306. 15:01ಅದಾದಮೇಲೆ ಈ ಜಾಗದಲ್ಲೂ ನೋಡಿ
  307. 15:04ಈ ಜಾಗನು ನೋಡಿ ಎಷ್ಟು ಬ್ರೈಟ್ ಆಗಿದೆ ಇಂತ
  308. 15:07ಅಕ್ಕಿಗಳಲ್ಲಿ ಏನಂದ್ರೆ ಅಂದ್ರೆ ಬಾಜಿ ಜಾಸ್ತಿ
  309. 15:10ಇರುತ್ತೆ ಅಕ್ಕಿಯಲ್ಲಿ ಬಾಜಿ ಜಾಸ್ತಿ ಅಕ್ಕಿ
  310. 15:12ಅಂದ್ಬಿಟ್ಟು ಈ ಅಕ್ಕಿ ಬಾಜಿ ಜಾಸ್ತಿ ಅಂದ್ರೆ
  311. 15:15ಯಾವತರ ಅಂದ್ರೆ ಟೈಮಿಂಗ್ ಬಂದ ಪ್ರಕಾರ ಒಡೆಯೋದು
  312. 15:19ಆತರ ಅಲ್ಲ ಈ ಅಕ್ಕಿ ಬಂದ್ಬಿಟ್ಟು ಒಂದು
  313. 15:23ಫಿನಿಶಿಂಗ್ ಮಾಡುವಾಗಲೇ ಆದರೂ ಬಿಡುವಾಗಲಿ ಆದ್ರೂ
  314. 15:26ಅಕ್ಕಿ ಒಂದು 10 ಏಟು 20 ಏಟು 30 ಏಟು
  315. 15:30ಒಂದು 15 ಏಟು ಈತರ ಒಡೆದಿ ಅಕ್ಕಿ ಫಿನಿಶಿಂಗ್
  316. 15:34ಮಾಡೋದು ಒಂದು ಎರಡು ಏಟು ಹೊಡೆಯದ ಅಕ್ಕಿದು ಆ
  317. 15:37ಗೆರೆ ಸ್ವಲ್ಪ ಲೈಟ್ಆಗಿ ದ್ರೆ ನೋಡಿ ಈತರ ಗೀಜ್
  318. 15:40ಗೀಚ್ ಆಗಿದ್ರೆ ಈ ಜಾಗದಲ್ಲಿ ಇಂತ ಅಕ್ಕಿಯಲ್ಲಿ
  319. 15:43ಏನಂದ್ರೆ ಬಾಜಿ ಸ್ವಲ್ಪ ಜಾಸ್ತಿ ಆಗುತ್ತೆ
  320. 15:45ಅಂದ್ಬಿಟ್ಟು
  321. 15:47ಕ್ಲೀನಾಗಿ ನೋಡ್ಕೊಳ್ಳಿ ನೀವು ನಾನ ಹಿಂಗೆ ಡ್ರೈ
  322. 15:50ಮಾಡಿ ತೋರಿಸ್ತೀನಿ ನಿಮಗೆ ಇನ್ನೊಂದು ಸತಿ ನೋಡಿ
  323. 15:53ನೋಡಿ ಈ ಜಾಗದಲ್ಲಿ ಕ್ಲೀನ್ಆಗಿ ಲೈಟಾಗಿ
  324. 15:55ಅಬ್ಸರ್ವ್ ಮಾಡ್ಕೊಳ್ಳಿ ಈ ಜಾಗ ನೋಡಿ
  325. 15:59ಯಾವತರ ಹೋಗಿದೆ ನೋಡಿ ಆಮೇಲೆ ಇಲ್ಲಿ ನೋಡಿ
  326. 16:01ಕೆಳಗಡೆ ಇಷ್ಟಕ್ಕೆ ಇದೆ ನೋಡಿ ಈತರ ಮುಂದೆಗಡೆ
  327. 16:04ಈತರ ಮಾರ್ಕ್ ಇದ್ರೆ ಈ ಎಕ್ಕೆಯಲ್ಲಿ ಏನಂದ್ರೆ
  328. 16:07ಬಾಜಿ ಜಾಸ್ತಿ ಇದೆ ಅಂದಬಿಟ್ಟು ಕೇಳಿ ಅದೇ ಈ
  329. 16:10ಡಿಸ್ಟೆನ್ಸ್ ಬಂದ್ಬಿಟ್ಟು
  330. 16:12ಈ ಜಾಗದಲ್ಲಿ
  331. 16:15ಈ ಜಾಗದಲ್ಲಿ ಏನಇಲ್ಲ ಈ ರಿಂಗು ಬಿರಿ ಈತರನೇ
  332. 16:17ರೌಂಡ್ ಆಗಿ ಇದ್ದುಬಿಟ್ರೆ ಆ ಅಕ್ಕಿಯಲ್ಲಿ ಬಾಜಿ
  333. 16:20ಇರಲ್ಲ ಅಕಸ್ಮಾತ್ ಇದು ಕಣ್ಣು ಈತರನೇ ಇರಲಿ
  334. 16:23ದೂರನೇ ಇರಲಿ ಈತರ ದೂರನೇ ಇರಲಿ ಅಂತ
  335. 16:26ಅಕ್ಕಿಯಲ್ಲೂನು ಬಾಜಿ ಇರಲ್ಲ ಈ ಪುತ್ತಲಿಗೆ
  336. 16:29ಇದಕ್ಕೆ ಕನೆಕ್ಷನ್ ಇರಬೇಕು ಇಂತ ಅಕ್ಕಿ ಇದ್ರೆ
  337. 16:32ಇಂತ ಅಕ್ಕಿಯಲ್ಲಿ ಬಾಜಿ ಜಾಸ್ತಿ ಆಗುತ್ತೆ
  338. 16:34ಅಂಬಿಟ್ಟು ಇವಾಗ ಆಲ್ಮೋಸ್ಟ್ ನೀವು
  339. 16:36ನೋಡಿರಬೇಕುಸೀಲ್ ಗಳಿಗೆಲ್ಲ ಅಕ್ಕಿಗಳಿಗೆ
  340. 16:38ಬಿಡ್ತಾರೆ ಅದೇನು ಮಾಡಿದ್ದಾರೆ ಅಂದ್ರೆ ಇವಾಗ
  341. 16:41ಬಾಜಿ ತೀರ ಕಮ್ಮಿ ಮಾಡಿಬಿಟ್ಟವರೆ ಇವಾಗ
  342. 16:43ಅಕ್ಕಿಯಲ್ಲಿ ಏನಂದ್ರೆ ಬಾಜಿಗಳೇ ಇಲ್ಲ ಇವಾಗ
  343. 16:47ತೀರ ಕಮ್ಮಿ ಬಾಜಿ ಅಕ್ಕಿಯಲ್ಲಿ ಇವಾಗ ನೋಡ್ತಾ
  344. 16:50ಇರೋದು ಒಂದು ಸತಿ ಇವಾಗ ಬಿಟ್ರೆ ಅಕ್ಕಿ
  345. 16:54ಬೆಳಗ್ಗೆ ಒಡೆದ್ರೆ ತಿರಗ ಮಧ್ಯಾಹ್ನ ಹೊಡಿಯುತ್ತೆ
  346. 16:57ಒಂದು ಎಟ್ಟು ಎರಡು ಎಟ್ಟು ಇಲ್ಲಅಂದ್ರೆ ಫಿನಿಷ್
  347. 16:59ಆಗ್ ಮಾಡಾಗ ಹೊಡೆದ್ರೆ ಹೊಡಿತು ಇಲ್ಲ ಅಂದ್ರೆ
  348. 17:01ಕುತ್ಕೊಂತು
  349. 17:02ಏನಾಗಿದೆ ಅಂದ್ರೆ ಇಂತ ಬಾಜಿ ಇರೋಕ್ಕಿಗಳಿಗೆ
  350. 17:05ಬಾಜಿ ಕಮ್ಮಿ ಇರೋದು ಹಾಕಿ ಹಾಕಿ ಹಾಕಿ ಹಾಕಿ
  351. 17:07ಅಕ್ಕಿ ಏನು ಮಾಡಿದೆ ಬಾಜಿಗಳೇ ಇವಾಗ ಕಮ್ಮಿ
  352. 17:08ಆಗಿಬಿಟ್ಟಿದೆ ಅಕ್ಕಿಯಲ್ಲಿ ಯಾಕಂದ್ರೆ ಬಾಜಿ
  353. 17:11ಜಾಸ್ತಿ ಮಾಡಿದ್ರೆ ಅಕ್ಕಿ ಬಂದ್ಬಿಟ್ಟು ಟೈಮಿಂಗ್
  354. 17:14ಕಮ್ಮಿ ಮಾಡಿಬಿಡುತ್ತೆ ಅದರಿಂದ ಏನ್ ಮಾಡೋರು
  355. 17:16ಅಂದ್ರೆ ಇವಾಗ ಬಾಜಿ ಕಮ್ಮಿ ಮಾಡಿಸಬಿಟ್ಟು
  356. 17:19ಟೈಮಿಂಗ್ ನ ಇನ್ಕ್ರೀಸ್ ಮಾಡಿಬಿಟ್ಟಿರೋದು
  357. 17:21ಅಂದ್ರೆ ಇವಾಗ ನೀವು ಎಕ್ಸಂಕಪಲ್ಲಿ ಯಾವಾಗ
  358. 17:23ನೋಡಿದ್ರೆನು ಇಂತ ಬಾಜಿ ಜಾಸ್ತಿ ಇರೋ
  359. 17:24ಅಕ್ಕಿಗಳಿಗೆ ಒಂದು ಸ್ವಲ್ಪ ಬಾಜಿ ಕಮ್ಮಿ ಇರೋದು
  360. 17:27ಹಾಕೋಬೇಕು ಅಂತ ನಾನ ಇವಾಗ ಏನು ನಿಮಗೆ
  361. 17:30ತಿಳಿಸಿಕೊಡ್ತಾ ಇದೀನಿ ಅಂದ್ರೆ ಒಂದು
  362. 17:31ಅಕ್ಕಿಯಲ್ಲಿ ಬಾಜಿ ಹೆಂಗೆ ನೋಡಬೇಕು ನಾವು
  363. 17:33ಕಣ್ಣಲ್ಲಿ ಅಂದ್ಬಿಟ್ಟು ಅದನ್ನ ನಾನು ನಿಮಗೆ
  364. 17:35ಹೇಳಿಕೊಟ್ಟು ತೋರಿಸಿದೀನಿ
  365. 17:37ಇನ್ನ ಕೆಲವು ಅಕ್ಕಿಗಳದ್ದು ತೋರಿಸ್ತೀನಿ ನೋಡಿ
  366. 17:39ಬಾಜಿ ತೀರ ಕಮ್ಮಿ ಇರೋದು
  367. 17:41ಇದೊಂದು ಅಕ್ಕಿದು ನೋಡಿ ಇದು ಬೇರೆವರದು ಅಕ್ಕಿ
  368. 17:44ಇದು ಮನೆದು ಈ ಅಕ್ಕಿ ಒಂದು ಎಂಟು ಹವರ್ ಒಂಬತ್ತು
  369. 17:47ಹವರ್ ಈತರ ಎಲ್ಲ ಆಡ್ತಂತ ಅಕ್ಕಿ ಬಾಜಿನೆ
  370. 17:50ಮಾಡಿದಿರನೆ ಅಕ್ಕಿ ಇದು ಫಿನಿಶಿಂಗ್ ಮಾಡ್ತಂತ
  371. 17:53ಅಕ್ಕಿ ಇದು ಬಾಜಿನೆ ಮಾಡದಿರನೆ ಫಿನಿಶಿಂಗ್
  372. 17:55ಮಾಡಬಿಡ್ತಂತೆ ಅದರಲ್ಲಿ ಇದರಲ್ಲಿ ಅಕ್ಕಿಯಲ್ಲಿ
  373. 17:58ಫಾಲ್ಟ್ ಏನಿರೋದು ಅಂದ್ರೆ ನೋಡಿ ಇದೆ ಈ
  374. 18:00ಅಕ್ಕಿಯಲ್ಲಿ ಬಾಜಿ ಬಂದ್ಬಿಟ್ಟು
  375. 18:03ತೀರ ಕಮ್ಮಿ ಈ ಗೆರೆ ನಾನು ನಿಮಗೆ ಏನ ಹೇಳಿದ್ದೆ
  376. 18:06ಇದು ನೋಡಿ ಡಬಲ್ ಮಾರ್ಕ್ ಬಂದ್ಬಿಟ್ಟಿದೆ ಇದು
  377. 18:09ಫುಲ್ ಇದ ಅದಾಗಮೇಲೆ ಇಲ್ಲೊಂದು ಗೆರೆ
  378. 18:12ಹೊಡೆದುಬಿಟ್ಟಿದೆ ನೋಡಿ ಈತರ ಪುತ್ತಲಿಂದ
  379. 18:15ಗೆರೆ ಹೊಡೆದುಬಿಟ್ರೆ ತಕ್ಕಿಯಲ್ಲಿ ಏನಂದ್ರೆ
  380. 18:17ಬಾಜಿ ಬಂದ್ಬಿಟ್ಟು ಬಿಟ್ಟುಬಿಡುತ್ತೆ ಬಾಜಿ
  381. 18:20ಹೊಡೆದ್ರೆ ಹೊಡಿತು ಇಲ್ಲದ್ರೆ ಬಾಜಿ ಇಲ್ಲ
  382. 18:22ಸುಮ್ನೆ ಉಳ್ಳ ಹಾಕೊಂಡು ಆಡುತ್ತೆ ನೀವೆಲ್ಲಾದ್ರೂ
  383. 18:25ನೀವು ಉಳ್ಳಾಕೊಂಡು ಆಡೋ ಹಕ್ಕಿಗಳಿಗೆ ನೋಡಿ
  384. 18:27ಆಲ್ಮೋಸ್ಟ್ ಈತರ ಫಸ್ಟ್ ರಿಂಗ್ ಮೇಲೆ ಈತರ ಗೆರೆ
  385. 18:32ಹೊಡೆದಿರುತ್ತೆ ಆತರ ಗೆರೆ ಹೊಡೆದಿದ್ರೆ
  386. 18:35110% ಪರ್ಸೆಂಟ್ ಅಕ್ಕಿ ಏನಂದ್ರೆ ಅಥವಾ ಬಾಜಿನೆ
  387. 18:38ಮಾಡಲ್ಲ ಇಲ್ಲ ಅಂದ್ರೆ ಉಳ್ಳ ಹಾಕೊಂಡು ಆಡುತ್ತೆ
  388. 18:40ಅಕ್ಕಿ ಅಂದ್ಬಿಟ್ಟು ಸುಮ್ನೆ ಹಿಂಗೆ ಟಪಾರ್ ಅಂತ
  389. 18:42ಉಳ್ಳ ಹಾಕಬಿಟ್ಟು ಅಕ್ಕಿ ಆಡುತ್ತೆ ಇಲ್ಲಂದ್ರೆ
  390. 18:45ಬೋಟ್ ಮಾಡ್ಕೊಂಡು ಹಂಗೆ ಒಂದು ಪಲ್ಟಿ
  391. 18:47ಹೊಡೆದುಬಿಟ್ಟು ಹಿಂಗೆ ಆಡುತ್ತೆ ಅಕ್ಕಿ ಈತರ
  392. 18:52ನೋಡಿ ಈ ಅಕ್ಕಿಯಲ್ಲೂನು ನೀವು ನೋಡ್ಕೊಳ್ಳಿ
  393. 18:55ಇದರಲ್ಲೂ ನೋಡಿ ಬಾಜಿನೇ ಇಲ್ಲ ಅಕ್ಕಿಯಲ್ಲಿ ತೀರ
  394. 18:58ಕಮ್ಮಿ ಬಾಜಿ ಇದರಲ್ಲೂನು
  395. 19:01ಅಕ್ಕಿ ಹೊಡೆದರೆ ಒಡಿತು ಇಲ್ಲ ಅಂದ್ರೆ ಇಲ್ಲ
  396. 19:03ಇದರಲ್ಲಿ ಈತರನು ಒಂದು ಎರಡು ಏಟು ಇಷ್ಟೇ
  397. 19:06ಹೊಡೆಯೋದ ಅಕ್ಕಿ ಇದರಲ್ಲೂನು ಈ ಅಕ್ಕಿಯಲ್ಲೂನು
  398. 19:09ಅದೇ ಸಿಂಪ್ಟಮ್ಸ್ ಗಳು ನೋಡಿ ನಾನು ನಿಮಗೆ ಏನು
  399. 19:12ಹೇಳಿದ್ದೆ
  400. 19:14ಇದು ಬೇರೆವರು ಒಬ್ಬರು ಕಳಿಸಿದ್ರು
  401. 19:17ಇದನ್ನು ಅಕ್ಕಿಯಲ್ಲಿ ಬಾಜಿ ತೀರ ಕಮ್ಮಿ ಸರ್ ಅಂತ
  402. 19:19ಬಾಜಿನೇ ಇಲ್ಲ ಅಂತನೆ ಹೇಳಿದ್ರು ಆದ್ರೆ ನಮಗೆ
  403. 19:23ಗೊತ್ತಾಗಿತ್ತು ಈ ಜಾಗ ನೋಡಿ ಈ ಜಾಗ ಇದು
  404. 19:26ಎಷ್ಟು ಗ್ಯಾಪ್ ಆಗಿದೆ ನೋಡಿ ಇನ್ನೊಂದು ಈ
  405. 19:29ಕಣ್ಣಲ್ಲಿ ನೋಡಿ ಆಶ್ ತರ ಇದೆ
  406. 19:32ಈ ಅಕ್ಕಿಯಲ್ಲೂನು ಬಾಜಿನೇ ಇಲ್ಲ ಅಕ್ಕಿಯಲ್ಲಿ
  407. 19:35ಇದು
  408. 19:36ಒಂದು ಏಟು ಎರಡು ಏಟು ಈತರ ಹೊಡಿಬಹುದು ಅಕ್ಕಿ
  409. 19:38ಅಷ್ಟೇ ಇದು ಬಾಜಿ ಅಕ್ಕಿಯಲ್ಲಿ
  410. 19:44ಇವಾಗ ಈ ಅಕ್ಕಿಯಲ್ಲಿ ನೋಡಿ ಇದು ಲೋಟನ್ ತರ
  411. 19:48ಅಕ್ಕಿ ಇದು
  412. 19:50ನಮ್ಮ
  413. 19:51ಮನೆದೇ ಅಕ್ಕಿ
  414. 19:54ಈ ಅಕ್ಕಿಯಲ್ಲಿ ನೋಡಿ ನೀವು ಬೇಕಂದ್ರೆ ಈ ಜಾಗ
  415. 19:57ಏನಿದೆ ಇದು ನೋಡಿ
  416. 20:00ಇಲ್ಲಿ ನೋಡಿ ಯಾವತರ ಇಲ್ಲಿ ಗೆರೆ ಏಂಗೆ
  417. 20:03ಹೊಡೆದಿದೆ ನೋಡಿ ಗೆರೆ ಈತರ
  418. 20:05ಗೆರೆ ಹೊಡೆದಿರೋದು ಇಲ್ಲಿ ನೋಡಿ ಈಕಡೆ ಈತರ
  419. 20:09ಇರೋದು ಸಣ್ಣಗಿದೆ ಮಾರ್ಕ್ ಆದರೆ ಈ ಅಕ್ಕಿಯಲ್ಲಿ
  420. 20:13ಗಾರೆನೆ ಬಂದ್ಬಿಟ್ಟು 0 % ಗಾರೆ ತರ ಅಕ್ಕಿಯಲ್ಲಿ
  421. 20:17ಫುಲ್ ಎಳೆದು ಹಿಡಿದಿಕೊಂಡುಬಿಟ್ಟಿರೋದು ಕಣ್ಣಿದು
  422. 20:21ಈ ಅಕ್ಕಿಯಲ್ಲಿ ನೋಡಿ ಇಂತ ಅಕ್ಕಿಯಲ್ಲೂನು ಬಾಜಿ
  423. 20:24ಸಿಕ್ಕಪಟ್ಟೆ ಬರುತ್ತೆ ಅಕ್ಕಿಯಲ್ಲಿ ಇದು ಈ ಜಾಗ
  424. 20:27ನಾನು ತೋರಿಸಿದ್ದೆ
  425. 20:29ನೋಡಿ ಈ ಜಾಗ ನೋಡಿ ಈ ಜಾಗದಲ್ಲಿ ನೋಡ್ಕೊಳ್ಳಿ
  426. 20:32ನೋಡಿ ಕ್ಲೀನ್ ಆಗಿ ಜೂಮ್ ಮಾಡಿ ತೋರಿಸ್ತೀನಿ
  427. 20:34ನೋಡಿ ಆ ಕಪ್ಪು ಚುಕ್ಕೆಗಳು ಯಾವತರ ಬಂದಿದೆ ನೋಡಿ
  428. 20:39ಅಲ್ಲಿ ಅಂದ್ರೆ ಇದಕ್ಕೆ ಕನೆಕ್ಷನ್ ಬಂದಿದೆ ನೋಡಿ
  429. 20:42ಈ ರಿಂಗ್ ಇಂದ ಪುತ್ತಲಿಯಿಂದ ಈ ರಿಂಗ್ಗೆ
  430. 20:45ಕನೆಕ್ಷನ್ ಇದೆ ರೈಟ್ ರೌಂಡ್ ಒಂತರ
  431. 20:52ಒಂತರ ಸಂತರ ಸೂರ್ಯ ತರ ಇದೆ ನೋಡಿ ಇಲ್ಲೆಲ್ಲ
  432. 20:56ಸೂರ್ಯ ಆತರ ಇದೆ ನೋಡಿ
  433. 20:59ತರ ಸೂರ್ಯ ಆತರ ಇದೆ ನೋಡಿ ಈ ಜಾಗದಲ್ಲೆಲ್ಲ ಈತರ
  434. 21:04ಇಂತ ಅಕ್ಕಿಯಲ್ಲಿನು ಅಷ್ಟೇ ಬಾಜಿ ಜಾಸ್ತಿ
  435. 21:06ಆಗುತ್ತೆ ಅಕ್ಕಿಯಲ್ಲಿ
  436. 21:14ಈ ಅಕ್ಕಿಯಲ್ಲೂ ಅಷ್ಟೇ ಫ್ರೆಂಡ್ಸ್ ನೋಡಿ
  437. 21:16ಇದರಲ್ಲೂನು
  438. 21:17ಬಾಜಿ ಜಾಸ್ತಿ ಇರೋದು ಈ ಅಕ್ಕಿನು ಅಷ್ಟೇ ಆಡಿರೋ
  439. 21:20ಅಕ್ಕಿನೇ
  440. 21:22ಮೈಸೂರಲ್ಲಿ ಮಾಡ್ರಿನ್ ಅಂತ ಇದ್ದಾರೆ ನಮ್ಮ
  441. 21:24ತಮ್ಮವರು ಅವರ ಹತ್ರನೇ ಅಕ್ಕಿ ಆಡಿದೆ ನಾಲ್ಕುವರ
  442. 21:27ಹವರ್ ಆಡಿದೆ ಇದು ಹೆಣ್ಣು ಇದು ಅಷ್ಟೇ ತೀರಾ
  443. 21:31ಬಾಜಿ ಅಕ್ಕಿಯಲ್ಲಿ ಇದು ಜಾಸ್ತಿ ಅಕ್ಕಿಯಲ್ಲಿ
  444. 21:33ಇದುನು ಜಾಸ್ತಿ ಅಂದ್ರೆ ಹೊಡೆದಿ ಕೆಳಗಡೆ ಬಿಳೋ
  445. 21:37ತರ ಏನಿಲ್ಲ ಅಕ್ಕಿ ಆದ್ರೆ ಒಂದುಸ ಫಿನಿಷಿಂಗ್
  446. 21:40ಮಾಡುವಾಗ ಹೊಡೆದ್ರೆ ಏಟು ಸಿಕ್ಕಾಪಟ್ಟೆ ಏಟು
  447. 21:43ಹೊಡಿಯುತ್ತೆ ಅಕ್ಕಿಯಲ್ಲಿ ಅಂತ ಉಳ್ಳ ಹಾಕೊಂಡು
  448. 21:46ಆಡೋದು ಒಂದು ಎಂಟು ಒಂಬತ್ತು ಏಟು ಹೊಡೆಯೋದು ಅಂತ
  449. 21:50ಇದೆಲ್ಲ ಅಕ್ಕಿಯಲ್ಲಿ ಸಿಂ್ಟಮ್ಸ್ ಗಳಇದೆ ಸುಮಾರು
  450. 21:52ನೀವು ಬಾಜಿ ಒಂದು ಅಕ್ಕಿಯಲ್ಲಿ ಬಾಜಿ ಇದೆ
  451. 21:55ಅಕ್ಕಿಯಲ್ಲಿ ಬಾಜಿ ಜಾಸ್ತಿ ಮಾಡುತ್ತೆ ಒಂದು
  452. 21:57ಅಕ್ಕಿ ಬಾಜಿನೇ ಹೊಡೆಯಲ್ಲ ಪಟದಿಂದನೇ ಅಕ್ಕಿ
  453. 21:59ಬಾಜಿನೇ ಮಾಡಲ್ಲ ದಸ್ತ ಆದಮೇಲೆ ಅಕ್ಕಿ ಬಾಜಿ
  454. 22:02ಮಾಡುತ್ತೆ ಅದೆಲ್ಲ ಬಂದ್ಬಿಟ್ಟು ಇದೆ ಫ್ರೆಂಡ್ಸ್
  455. 22:05ಕಣ್ಣಲ್ಲಿ ಒಂದು ಗೆರೆ ಹೊಡೆದಿದ್ರೆ ಪುತ್ಲಿ
  456. 22:07ಮೇಲೆ ರಿಂಗ್ ಹತ್ರ ಗೆರೆ ಹೊಡೆದಿದ್ರೆ ಅಂತ
  457. 22:10ಅಕ್ಕಿ ಬಂದ್ಬಿಟ್ಟು ಪಟ್ಟದಲ್ಲಿ ಹೊಡೆಯಲ್ಲ
  458. 22:12ದಸ್ತಾಗಮೇಲೆ ಹೊಡೆಯುತ್ತೆ
  459. 22:14ಇನ್ನೊಂದು ಏನಂದ್ರೆ ಅಕ್ಕಿಯಲ್ಲಿ ಬಂದ್ಬಿಟ್ಟು
  460. 22:16ಯಾವಾಗ್ಲೂ ಅಷ್ಟೇ ಅದು ಮುಳ್ಳು ಮುಳ್ಳು ತರ
  461. 22:19ಇದ್ರೆ ಪಟ್ಟದಲ್ಲೇ ಹೊಡೆದುಬಿಡುತ್ತೆ ಇವಾಗ
  462. 22:20ಇನ್ನೊಂದು ಕಂಡು ಕಳಿಸ್ತೀನಿ ನೋಡಿ ಅದೆಲ್ಲ
  463. 22:23ಬಂದ್ಬಿಟ್ಟು ಪಟದಲ್ಲೇ ಅಕ್ಕಿ ಬಾಜಿ
  464. 22:25ಮಾಡಿಬಿಡುತ್ತೆ
  465. 22:26ಇದು ನೋಡಿ ಫ್ರೆಂಡ್ಸ್ ಈತರ ಅಕ್ಕಿ ಎಲ್ಲ ಏನ
  466. 22:29ಗೊತ್ತ ಬಾಜಿನು ಜಾಸ್ತಿ ಇರುತ್ತೆ ಸಲಗಾಯಿಸಕೊಂಡು
  467. 22:32ಹಡಿಯುತ್ತೆ ಅಕ್ಕಿ
  468. 22:34ಇದು ನೋಡಿ ಪುತ್ತಲಿ ಹತ್ರನೇ ಲೈಟ್ಆಗಿದೆ ಕೆರೆ
  469. 22:39ಜಾಸ್ತಿ ದಪ್ಪಗಿಲ್ಲ
  470. 22:41ಲೈಟಆಗಿದೆ ಗೆರೆ ಅಕ್ಕಿಯಲ್ಲಿ ಇದು ವಿಡಿಯೋ
  471. 22:43ವಿಡಿಯೋದಿಂದ ನಿಮಗೆ ಡ್ರಾಯಿಂಗ್ ಮಾಡಿ ತೋರಿಸಕ
  472. 22:45ಆಗಲ್ಲ ನಾನ ಹಂಗೆ ತೋರಿಸ್ತಾ ಇದೀನಿ ನಿಮಗೆ
  473. 22:48ನೋಡ್ಕೊಳ್ಳಿ ಅಕ್ಕಿಯಲ್ಲಿನು ಬಾಜಿ ಜಾಸ್ತಿ
  474. 22:51ಪಟ್ಟದಲ್ಲೇ ಬಾಜಿ ಮಾಡಿಬಿಡುತ್ತೆ ಅಕ್ಕಿ ಇದೆಲ್ಲ
  475. 22:53ನೋಡಿ ಈತರ ಇರೋದು ಒಂತರ ಆಶ್ ಕಲರ್ ರಿಂಗ್ ಅಂತ
  476. 22:57ಹೇಳೋದು ಈ ಆಶ್ ಕಲರ್ ರಿಂಗ್
  477. 23:00ಒಂತರ
  478. 23:02ಏನ್ ಹೇಳೋದು ಅದು
  479. 23:05ಸಿಲ್ವರ್ ರಿಂಗ್ ಇರೋದು ಆಶ್ ಕಲರ್ ರಿಂಗ್ ಇರೋದು
  480. 23:08ಇಂತ ಅಕ್ಕಿ ಎಲ್ಲ ಏನಂದ್ರೆ ಸ್ವಲ್ಪ ಬಾಜಿಗಳು
  481. 23:11ಬೇಗ ಮಾಡ್ಕೊಳ್ಳುತ್ತೆ ಅಕ್ಕಿಗಳು
  482. 23:16ಈ ಅಕ್ಕಿಯಲ್ಲೂ ನೋಡಿ ಫ್ರೆಂಡ್ಸ್ ನೀವು
  483. 23:17ಕ್ಲೀನ್ಆಗಿ ಅಬ್ಸರ್ವ್ ಮಾಡಿ ಒಂತರ ಆಶ್ ಕಲರ್ ತರ
  484. 23:20ಇದಒಂತರ ಏನ್ ಹೇಳೋದು ಐವೇರಿ ಕಣ್ಣು ಐವೇರಿ ತರ
  485. 23:24ರಿಂಗ್ ಇದರಲ್ಲಿ ನೋಡಿ ಇಂತ ಅಕ್ಕಿಗಳಲ್ಲೂ ಅಷ್ಟೇ
  486. 23:28ಆ ಗೆರೆ ಎಲ್ಲೂ ಡಾರ್ಕ್ ಆಗಿ ಹೊಡೆದಿಲ್ಲ ನೋಡಿ
  487. 23:30ಆದ್ರೆ ಎಂ ತರ ಅಲ್ಲಿ ಒಂತರ ಎಂ ತರ ಹೋಗಿದೆ ನೋಡಿ
  488. 23:34ಆ ಜಾಗದಲ್ಲಿ ಈ ಅಕ್ಕಿ ಅಷ್ಟೇ ಎರಡು ಮೂರು
  489. 23:37ದಿವಸಕ್ಕೆಲ್ಲ ಏನಂದ್ರೆ ಅಕ್ಕಿ ಬಾಜಿ
  490. 23:39ಎತ್ಕೊಂಡುಬಿಡುತ್ತೆ ಅಕ್ಕಿ ಇದು ಅಕ್ಕಿಯಲ್ಲೆಲ್ಲ
  491. 23:41ಬಾಜಿ ಜಾಸ್ತಿನೆ ಫಿನಿಶಿಂಗ್ ಮಾಡಬೇಕಅಂದ್ರೆ
  492. 23:44ಒಂದು 28 38 ಈತರ ಅಕ್ಕಿ ಬಾಜಿ ಮಾಡಿಬಿಡುತ್ತೆ
  493. 23:47ಅಕ್ಕಿ ಇದು ಜಾಸ್ತಿ ಬಾಜಿ ಮಾಡುತ್ತೆ
  494. 23:49ಕೂತ್ಕೊಳ್ಳುವಾಗ ಒಂದು 28 ಆತರ ಹೊಡಿಯುತ್ತೆ ಪದೇ
  495. 23:52ಪದೇ ಹೊಡೆಯೋ ಸಿಂಟಮ್ಸ್ ಬೇರೆದಿದೆ ನಾನ ಇವಾಗ ಏನ
  496. 23:55ಹೇಳ್ತಾ ಇದೀನಿ ಅಂದ್ರೆ ಕಣ್ಣ ಪುತ್ತಲಿ ಮೇಲೆ
  497. 23:58ಇರೋ ರಿಂಗ್ ಅಲ್ಲೇ ನೀವು ಬಾಜಿ ಇದ ಇಲ್ವಾ
  498. 24:00ಅಂತ ಕಂಡುಹಿಡಿಯೋದು ಬಾಜಿ ಬಿಟ್ಟುಬಿಡೋದು ಅಕ್ಕಿ
  499. 24:03ಇಲ್ಲ ಬಾಜಿ ಜಾಸ್ತಿ ಮಾಡಿಬಿಡೋದು ಅದೊಂದು
  500. 24:05ಸಿಂ್ಟಮ್ಸ್ ಇಂದ ನಿಮಗೆ ಗೊತ್ತಾಗುತ್ತೆ ಕೆಲವು
  501. 24:08ಅಕ್ಕಿಗಳಲ್ಲಿ ಏನಂದ್ರೆ ಸುಮ್ನೆ ಲೈಟ್
  502. 24:10ಆಗಿರುತ್ತೆ ಮಾರ್ಕ್ ಅಂತ ಅಕ್ಕಿ ಏನಂದ್ರೆ
  503. 24:13ಸ್ವಲ್ಪ ಬಾಜಿ ಜಾಸ್ತಿ ಮಾಡುತ್ತೆ
  504. 24:15ಕೆಲವು ಅಕ್ಕಿಯಲ್ಲಿ ಏನಂದ್ರೆ ಫುಲ್ ಗಟ್ಟಿಯಾಗಿ
  505. 24:18ದಪ್ಪಕ್ಕೆ ಫುಲ್ ರೈಟ್ ರೌಂಡ್ ಆಗಿರುತ್ತೆ ಅಂತ
  506. 24:20ಅಕ್ಕಿ ಏನಂದ್ರೆ ಬಾಜಿ ಹೊಡಿಯುತ್ತೆ ಇಲ್ಲಂದ್ರೆ
  507. 24:22ಬಾಜಿನ ಬಿಟ್ಟಬಿಡುತ್ತೆ
  508. 24:25ಆತರ ಬಾಜಿ ನೋಡಬೇಕಂದ್ರೆ ನೋಡಿ ಫ್ರೆಂಡ್ಸ್ ಆ
  509. 24:27ಜಾಗದಲ್ಲಿ ನೀವು ಬಾಜಿ ನೋಡಿದ್ರೆ ಅವಾಗ ಇವಾಗ
  510. 24:29ನಿಮಗೆ ಫಸ್ಟ್ ರಿಂಗ್ ಹತ್ರ ಅದು ನೋಡಿದ್ರೆ ಅವಾಗ
  511. 24:32ನಿಮಗೆ ಕ್ಲೀನ್ಆಗಿ ಅಬ್ಸರ್ವ್ ಆಗುತ್ತೆ ಇವಾಗ ಈ
  512. 24:34ಅಕ್ಕಿಯಲ್ಲಿ ನೋಡಿ
  513. 24:36ವಿಡಿಯೋನೇ ಇರೋದು ಫೋಟೋ ಇಲ್ಲ ಇದರದು
  514. 24:40ಕ್ಲೀನ್ಆಗಿ ಅಬ್ಸರ್ವ್ ಮಾಡ್ಕೊಳ್ಳಿ ನೀವು
  515. 24:43ಆ ರಿಂಗ್ ನೋಡ್ಕೊಳ್ಳಿ ನೀವು ಕ್ಲೀನ್ಆಗಿ
  516. 24:44ನೋಡ್ಕೊಳ್ಳಿ ಅವಾಗ ನಿಮಗೆ ಇನ್ನೊಂದು ಸ್ವಲ್ಪ
  517. 24:47ಜೂಮ್ ಮಾಡಿ ತೋರಿಸ್ತೀನಿ ನೋಡ್ಕೊಳ್ಳಿ
  518. 24:52ಒಂತರ ಐವೇರಿ ಕಲರ್ ರಿಂಗ್ ಇರೋದು ನೋಡಿ ಐವೇರಿ
  519. 24:55ಕಲರ್ ರಿಂಗ್ ಐವೇರಿ ಕಲರ್ ರಿಂಗ್ ಅದರ ರಿಂಗ್
  520. 24:59ಹಿಂಗದ ಬಗ್ಗೆನು ನಾನ ಇಷ್ಟು ಹೇಳ್ತೀನಿ ಇವಾಗ
  521. 25:02ಬಾಜಿ ಇದು ಮಾತ್ರ ನಾನು ನಿಮಗೆ ತೋರಿಸ್ತಾ ಇರೋದು
  522. 25:05ಈ ಜಾಗದಲ್ಲಿ ನೋಡ್ಕೊಳ್ಳಿ ಫ್ರೆಂಡ್ಸ್ ಯಾವತರ
  523. 25:07ಇದೆ ಅಂಬಿಟ್ಟು ನೋಡ್ಕೊಳ್ಳಿ
  524. 25:11ಈ ಡಿಸ್ಟೆನ್ಸ್ ನೋಡ್ಕೊಳ್ಳಿ ಅದಾದಮೇಲೆ ಇದು
  525. 25:14ನೋಡ್ಕೊಳ್ಳಿ ಇದು ಯಾವತರ ಈತರ ಎಂ ತರ ಇಲ್ಲಿ
  526. 25:17ಹೋಗಿದೆ ಅಂಬಿಟ್ಟು
  527. 25:24ಇನ್ನೊಂದು ನೋಡಿ ಫ್ರೆಂಡ್ಸ್ ಈ ಅಕ್ಕಿಯಲ್ಲೂನು
  528. 25:26ಏನಂದ್ರೆ ಬಾಜಿ ಜಾಸ್ತಿ ಜಾಸ್ತಿ
  529. 25:28ಮಾಡಿಕೊಳ್ಳುತ್ತೆ ಅಕ್ಕಿ ಅದು ಅಂದ್ರೆ ಒಡದಿ
  530. 25:31ಬಿಳೋದು ಆತರ ಏನು ಸಿಂ್ಟಮ್ಸ್ ಇಲ್ಲ ಅಕ್ಕಿಯಲ್ಲಿ
  531. 25:34ಆದರೆ ಬಾಜಿ ಜಾಸ್ತಿ ಇದೆ ಈ ಅಕ್ಕಿಯಲ್ಲಿ ಬಾಜಿ
  532. 25:36ಜಾಸ್ತಿ ಇದೆ ಅಂತ ಹೇಳಬಹುದು
  533. 25:40ಈ ಅಕ್ಕಿಯಲ್ಲಿ ಬಾಜಿ ಇದೆ ಅಂದ್ರೆ ಇಲ್ ನೋಡಿ
  534. 25:42ಈತರ ಇದು ಯಾವತರ ಹೋಗಿದೆ ನೋಡಿ ಅಕ್ಕಿಯಲ್ಲಿ
  535. 25:46ಇದು ನೋಡಿ
  536. 25:50ಈತರ ಇದ್ರೆ ಅಕ್ಕಿಯಲ್ಲಿ ಅಕ್ಕಿ ಅಂದಬಿಟ್ಟು
  537. 25:52ಜಾಸ್ತಿ ಬಾಜಿ ಬಾಜಿ ಮಾಡ್ಬಿಟ್ಟೆ ಅಕ್ಕಿ ಇದು
  538. 25:55ಫಿನಿಶಿಂಗ್ ಮಾಡೋದು ಬಾಜಿ ಇದೆ ಅಂದ್ಬಿಟ್ಟು
  539. 26:02ಮೋಸ್ಟ್ಲಿ ನಿಮಗೆ ಅರ್ಥ ಆಗಿರುತ್ತೆ
  540. 26:07ಇದು ಅಷ್ಟೇ ಫ್ರೆಂಡ್ಸ್ ಇದರನ್ನ ಈ ಅಕ್ಕಿ ನಾನು
  541. 26:11ಬಾಲ ಕಟ್ಟಬಿಟ್ಟು ಈ ಅಕ್ಕಿಗೆ ಬಿಟ್ಟಿದ ಅಕ್ಕಿಗೆ
  542. 26:14ಇದ್ದನು
  543. 26:15ಪಟ ಇರುವಾಗ ಸಿಕ್ಕಪಟ್ಟೆ ಬಾಜಿ ಮಾಡ್ತು ಒಂದು
  544. 26:18ಎಂಟು ಎಂಟು ವರ ಹವರ್ ಆಡಿದೆ ಅಕ್ಕಿ ಇದನು
  545. 26:22ಈ ಅಕ್ಕಿಯಲೂ ನೋಡ್ಕೊಡಿ ಫ್ರೆಂಡ್ಸ್ ನೀವು ಆಶ್
  546. 26:24ಕಲರ್ ರಿಂಗ್ ಇದಕ್ಕೆ ಒಂತರ ಐವೇರಿ ಕಣ್ಣು
  547. 26:27ಅನ್ನಬಹುದು
  548. 26:32ಆ ಮಾರ್ಕ್ ನೋಡ್ಕೊಳ್ಳಿ ನೀವು ಯಾವತರ ಇದೆ ಅಂತ
  549. 26:35ಲೈಟಆಗಿ ಮೇಲಗಡೆಯಿಂದ ಹೋಗಿದೆ ಅಕ್ಕಿಗೆ
  550. 26:42ಅಕ್ಕಿ ಈತರ ಇದ್ರೆ ಏನಂದ್ರೆ ಬಾಜಿ ಜಾಸ್ತಿ
  551. 26:44ಮಾಡುತ್ತೆ ಇಲ್ಲ ಅಕ್ಕಿ ಇದು ಹೋಗ್ತಾ ಹೋಗ್ತಾ
  552. 26:47ಬಾಜಿನೇ ಅದು ಆ ಜಾಗದಲ್ಲಿ ಗೆರೆ ಬಂದ್ಬಿಟ್ಟು
  553. 26:52ಹೊಡೆದಿದ್ರೆ ಬಾಜಿ ಬಿಟ್ಟಬಿಡುತ್ತೆ ಅದು ಸ್ವಲ್ಪ
  554. 26:55ಹತ್ರ ಇದೆ ಆ ರಿಂಗ್ ಹತ್ರ ಇದೆ ಇದೆ ಅದೇ ಆ
  555. 26:58ಜಾಗದಲ್ಲಿ ಡಬಲ್ ಮಾರ್ಕ್ ಏನಾದ್ರೂ ಬಿದ್ದಿದ್ರೆ
  556. 27:01ಉದ್ದಕ್ಕೆ ರೈಟ್ ರೌಂಡ್ ಆಗಿ ಇಲ್ಲ ಮೇಲೆ ಗಂಟ
  557. 27:04ಮುಕ್ಕಾಲು ಭಾಗ ಗಂಟ ಅದಕ್ಕೆ ಮಾರ್ಕ್ ಆತರ
  558. 27:07ಹೋಗಿದ್ರೆ
  559. 27:09ಎಂ ತರ ಮಾರ್ಕ್ ಇಲ್ದಿರ ಸುಮ್ನೆ ಲೈಟಾಗಿ ಒಂತರ
  560. 27:12ಗೆರೆ ಹೊಡೆದಿರೋ ತರ ಹೋಗಿದ್ರೆ ಅಂತ ಅಕ್ಕಿಯಲ್ಲಿ
  561. 27:14ಏನಂದ್ರೆ ಬಾಜಿನೆ ಬಿಟ್ಟಬಿಡುತ್ತೆ ಇಲ್ಲ ಬಾಜಿನೇ
  562. 27:16ಮಾಡಲ್ಲ ಅಂದ್ಬಿಟ್ಟು
  563. 27:19ಇವಾಗ ಈ ಅಕ್ಕಿಯಲ್ಲಿ ಕೂಡ ನೀವು ನೋಡ್ಕೊಡಿ
  564. 27:22ಫ್ರೆಂಡ್ಸ್ ಈ ಅಕ್ಕಿಯಲ್ಲೂನು
  565. 27:24ಇದೊಂದು ಆಡಿರೋ ಅಕ್ಕಿನೆ ಇದರಲ್ಲಿ ನೋಡಿ ಬಾಜಿ
  566. 27:28ಇದೆ ಆದ್ರೆ ತೀರ ಕಮ್ಮಿ ಬಾಜಿ ಈ ಡಿಸ್ಟೆನ್ಸ್
  567. 27:32ನೋಡ್ಕೊಳ್ಳಿ ನೀವು ಯಾವಾಗ್ಲೂನು
  568. 27:35ಪುತ್ತಲಿ ಹತ್ರ ಡಿಸ್ಟೆನ್ಸ್ ನೋಡ್ಕೊಳ್ಳಿ ಈ
  569. 27:37ಜಾಗದಲ್ಲಿ ಏನು ಇಲ್ಲ ಅಂದ್ರೆ ಈ ಜಾಗದಲ್ಲಿ ಏನು
  570. 27:40ಇಲ್ಲ ಅದಕ್ಕೆ ಟಚ್ಚೆ ಆಗಿಲ್ಲ ಈ ಜಾಗದಲ್ಲಿ
  571. 27:42ಇಲ್ಲಿಗಂಟ ಅಂದ್ರೆ ಇಂತ ಅಕ್ಕಿಯಲ್ಲಿ ಏನಂದ್ರೆ
  572. 27:45ಬಾಜಿ ತೀರ ಕಮ್ಮಿ ಇರುತ್ತೆ ಬಾಜಿ ಅಕ್ಕಿಯಲ್ಲಿ
  573. 27:47ಅಂದ್ಬಿಟ್ಟು ಇದು ಎಷ್ಟು ಗ್ಯಾಪ್ ಇರುತ್ತೆ
  574. 27:50ಅಷ್ಟು ಆದ್ರೆ ಇದರಲ್ಲಿ ಈತರ ಹೋಗಿರೋದ್ರಿಂದ ಈ
  575. 27:53ಅಕ್ಕಿಯಲ್ಲಿ ಬಾಜಿ ಇದೆ ಆದ್ರೆ ಕಮ್ಮಿ ಬಾಜಿ ಇದೆ
  576. 27:56ಅಕ್ಕಿಯಲ್ಲಿ ಅಂದಬಿಟ್ಟು ಅಷ್ಟೇ
  577. 28:03ಮೋಸ್ಟ್ಲಿ ನಿಮಗೆ ಅರ್ಥ ಆಗಿರುತ್ತೆ
  578. 28:07ಇದು ಇನ್ನೊಂದು ನೋಡಿ ಫ್ರೆಂಡ್ಸ್ ಇದುನು ಅಕ್ಕಿ
  579. 28:09ಬಂದ್ಬಿಟ್ಟು ಸಿರಾದಲ್ಲಿ ಆಡಿರೋದೆ ಒಂದು ಐದು
  580. 28:12ಆರು ವಾರ ಎಲ್ಲ ಆಡಿದೆ ಅಕ್ಕಿ ಬಲ ಕಟ್ಕೊಂಡೆ ಈ
  581. 28:16ಅಕ್ಕಿಯಲ್ಲೂ ನೋಡಿ ಬಾಜಿ ಜಾಸ್ತಿ ಇದೆ ಇದು ಒಂತರ
  582. 28:21ರಿಂಗ್ ಇದೆ ಇದರಲ್ಲೂ ನಾನು ನಿಮಗೆ
  583. 28:22ತೋರಿಸಿಕೊಡ್ತೀನಿ ಯಾವತರ ಅಂದಬಿಟ್ಟು
  584. 28:26ಈ ಅಕ್ಕಿಯಲ್ಲಿ ನೋಡಿ
  585. 28:28ಫುಲ್ ಇದೆ ನೋಡಿ ಈ ಅಕ್ಕಿಯಲ್ಲಿ
  586. 28:31ಕೆಲ್ಲಿ ಫುಲ್ ಇದ್ದೆ ಈ ಜಾಗ ನೋಡ್ಕೊಳ್ಳಿ ನೀವು
  587. 28:34ಕ್ಲೀನ್ಆಗಿ
  588. 28:37ಇಲ್ಲಿ ನೋಡಿ ಇಲ್ಲಿ ಗೆರೆಗಳು ಈತರ ಹೊಡೆದಿದೆ
  589. 28:39ನೋಡಿ ಈ ಅಕ್ಕಿದು ನೋಡಿ ಪುತ್ತಲಿಯಲ್ಲೂನು ಶೇಪ್
  590. 28:43ಅಲ್ಲಿ ಒಂದು ಸ್ವಲ್ಪ ಪ್ರಾಬ್ಲಮ್ ಇದೆ ಅಂದ್ರೆ
  591. 28:45ಇದು ಅಕ್ಕಿ ಮನೆ ಹತ್ರ ಕೂತ್ಕೊಳ್ಳುವಾಗಲೇ
  592. 28:48ಏನಾದ್ರೂ ಒಂದು ತಪ್ಪು ಮಾಡುತ್ತೆ ಫಿನಿಶಿಂಗ್
  593. 28:50ಮಾಡೋ ಟೈಮ್ಲ್ಲಿ ಬಾಜಿ ಮಾತ್ರ ಇದು ಜಾಸ್ತಿ ಬಾಜಿ
  594. 28:54ಹೊಡೆದುಬಿಟ್ರೆ ಬ್ಯಾಲೆನ್ಸಿಂಗ್ ಆಗಿಲ್ಲ ಅಂದ್ರೆ
  595. 28:56ಮನೆ ಅಕ್ಕ ಪಕ್ಕನೆ ಎಲ್ಲಾದ್ರೂ
  596. 28:58ಬಿದಹೋಗ್ಬಿಡುತ್ತೆ ಯಾಕಂದ್ರೆ ಈ ಅಕ್ಕಿಯಲ್ಲಿ
  597. 29:00ಬಾಜಿ ಜಾಸ್ತಿ ಕುತ್ಕೊಳ್ಳುವಾಗ ಅಂತೂ 20 30 ಆತರ
  598. 29:05ಬಾಜಿ ಮಾಡಿಬಿಡುತ್ತೆ ಅಕ್ಕಿ ಇದು ಈ ಅಕ್ಕಿಯಲ್ಲಿ
  599. 29:08ನೋಡಿ ಈ ಜಾಗದಲ್ಲಿ ಏನಿದೆ ನೀವು ಅದನ್ನ
  600. 29:10ನೋಡ್ಕೊಳ್ಳಿ ಒಳಗಡೆ ಈ ಜಾಗದಲ್ಲಿ ನೋಡ್ಕೊಳ್ಳಿ
  601. 29:13ಇದು ಪುತ್ಲಿ ಪೂರ್ತಿ ಇದೆ ನೋಡಿ ಜಾಗ
  602. 29:18ಅದಾದಮೇಲೆ ಈ ಪುತ್ಲಿ ಶೇಪ್ ನೋಡ್ಕೊಳ್ಳಿ ಇಲ್ಲಿ
  603. 29:21ಯಾವತರ ಹೋಗಿದೆ ಅಂದ್ಬಿಟ್ಟು ಈತರ ಇರ ಇರೋ
  604. 29:24ಅಕ್ಕಿಯಲ್ಲಿ ಏನಂದ್ರೆ ಬಾಜಿ ಜಾಸ್ತಿ
  605. 29:26ಸಿಕ್ಕಾಪಟ್ಟೆ ಬಾಜಿ ಆಗುತ್ತೆ ಅಕ್ಕಿಯಲ್ಲಿ
  606. 29:27ಅಂದ್ಬಿಟ್ಟು ಈತರ ಇರೋ ಅಕ್ಕಿಯಲ್ಲಿ ಬಾಜಿ
  607. 29:30ಜಾಸ್ತಿ ಆಗುತ್ತೆ
  608. 29:32ಇದೆ ತರ ಫ್ರೆಂಡ್ಸ್ ನೀವು ನಿಮ್ಮ ಮನೆಯಲ್ಲಿ ಇರೋ
  609. 29:35ಅಕ್ಕಿಗಳಿಗೆ ನೀವು ಕಣ್ಣುಗಳ ತರ ನೀವು
  610. 29:38ಮೊಬೈಲ್ಅಲ್ಲಿ ಕಣ್ಣು ಹಿಡಿದುಬಿಟ್ಟು ನೀವು ಅವಾಗ
  611. 29:41ನೋಡ್ತಾ ಇದ್ರೆ ನಿಮಗೆ ಕ್ಲೀನಾಗಿ ಅರ್ಥ ಆಗುತ್ತೆ
  612. 29:45ಆತರ ನೋಡ್ಕೊಂಡೆ ನೀವು ಏನಿದ್ರೆ ಅರ್ಥ
  613. 29:47ಮಾಡ್ಕೋಬೇಕು ಅವಾಗ್ಲೇ ನಿಮ್ಮ ಹಕ್ಕಿಗಳಲ್ಲಿ
  614. 29:49ನೀವು ಆರಿಸಿರ್ತೀರಾ ನಿಮಗೆ ನಾವು ಹೇಳೋದು ನಿಮಗೆ
  615. 29:53ನಿಮಗೆ ನೀವು ಪ್ರಾಕ್ಟಿಕಲ್ ಆಗಿ ನಿಮ್ಮ
  616. 29:55ಹಕ್ಕಿಗಳಲ್ಲಿ ನೋಡಿದ್ರೆ ನಿಮಗೆ ತಿಳುವಳಕೆ
  617. 29:58ಆಗುತ್ತೆ
  618. 30:00ತಿಳುವಳಕೆ ಮಾಡಿಕೊಂಡು ಫಸ್ಟ್ ಏನಿದ್ರೆನು
  619. 30:03ಆಕಾಶಕ್ಕೆ ಆಮೇಲೆ ಈ ಸಿಂ್ಟಮ್ಸ್ ಗಳು
  620. 30:05ಈತರ ಇವಾಗ ನಾವೇನೋ ಹೇಳ್ಕೊಳ್ಳೋರು ನಾವು
  621. 30:08ಇದ್ದೀರಿ ನಮಗೆ ಅವಾಗ ಹೇಳಿಕೊಳ್ಳೋರು ಯಾರು
  622. 30:10ಇರಲಿಲ್ಲ ಆದ್ರೆನು ನಾವು ಹಂಗೆ ಹಿಂಗೆ ಮಾಡಿ
  623. 30:14ಸ್ವಲ್ಪ ಆಳು ಮೂಳು ಅಂದ್ಬಿಟ್ಟು ಈ ಅಕ್ಕಿಗಳನ್ನ
  624. 30:16ನೋಡ್ಕೊಂಡೆ ಸುಮಾರು ಶೋಕಿ ನಾವುನು ಕಲ್ತಿರೋದು
  625. 30:19ಅದೇ ತರನೇ ನೀವುನು ಅಷ್ಟೇ ಅಕ್ಕಿಯಲ್ಲಿ
  626. 30:21ನೋಡ್ಬಿಟ್ಟೆ ನೀವು ಅಕ್ಕಿ ಈ ಅಕ್ಕಿನೇ ನಿಮಗೆ
  627. 30:24ಸುಮಾರು ಸಿಂ್ಟಮ್ಸ್ ಗಳು ಅಕ್ಕಿನೇ ನಿಮಗೆ ಅರ್ಧ
  628. 30:27ಮುಕ್ಕಾಲು ಭಾಗ ಶೋಕಿ ಹೇಳಿಕೊಟ್ಟುಬಿಡುತ್ತೆ
  629. 30:29ಏನಂದ್ರೆ ಯಾರಾದ್ರೂ ಒಬ್ಬರು ನಿಮಗೆ ಹೇಳಿಕೊಡೋರು
  630. 30:31ಇರಲೇಬೇಕು ಅವಾಗಲೇ ನಿಮಗೆ ಏನಿದ್ರೆ ಅಂಗೆ
  631. 30:34ಗೊತ್ತಾಗೋದು ಈ ಅಕ್ಕಿಯಲ್ಲಿ ಬಾಜಿ ನೋಡೋದು ಇದೆ
  632. 30:37ಫ್ರೆಂಡ್ಸ್ ಮೇನ್ ಸಿಂ್ಟಮ್ಸ್
  633. 30:39ಇದು ಸುಮಾರು ಜನ ಯಾರು ಹೇಳಿಕೊಡಲ್ಲ ನೀವೇ ನಿಮ್ಮ
  634. 30:43ಮನೆಲೇ ಇವಾಗ ಬಾಜಿ ಒಂದು ಅಕ್ಕಿ ಜಾಸ್ತಿ
  635. 30:45ಮಾಡಿರೋದಇರಲಿ ಒಂದು ಅಕ್ಕಿ ಬಾಜಿ ಕಮ್ಮಿ
  636. 30:47ಮಾಡೋದಿರಲಿ ಒಂದು ಅಕ್ಕಿ ಬಾಜಿನೇ ಮಾಡದಿರಇರಲಿ
  637. 30:50ಅಂತ ಅಕ್ಕಿಗಳಲ್ಲಿ ಹಿಡಿದುಬಿಟ್ಟು ನೀವೇ ನೋಡಿ
  638. 30:53ನಿಮಗೆ ಗೊತ್ತಾಗಿಬಿಡುತ್ತೆ ಕೀ ಅಲ್ಲಿ ಕಣ್ಣಲ್ಲಿ
  639. 30:57ಬಾಜಿ ನೋಡೋದು ಹೆಂಗೆ ಅಂದ್ಬಿಟ್ಟು ಇನ್ನ
  640. 30:58ಮಿಕ್ಕಿದು ಬಾಡಿ ಪ್ಯಾಟರ್ನ್
  641. 31:01ಬಾಲದಲ್ಲಿ ಅದೆಲ್ಲ ಇದೆ ಇನ್ನ ತಲೆಗಳಲ್ಲಿ ಯಾವತರ
  642. 31:05ಬಾಜಿ ನೋಡಬೇಕು ಸಲಕಾಯಿಸಿಕೊಂಡು ಹೊಡೆಯೋ ಬಾಜಿ
  643. 31:08ಯಾವುದು ಅದಾದಮೇಲೆ ಉಳ್ಳ ಹಾಕೊಂಡು ಯಾವತರ
  644. 31:10ಆಡುತ್ತೆ ಕೆಳಗಡೆ ಇರೋದು ಈ ತಲೆ ಶೇಪ್ಗಳಲ್ಲೂು
  645. 31:13ಸುಮಾರು ವಿಷಯಗಳಿದೆ ಅಕ್ಕಿಯಲ್ಲಿ ಒಂದೊಂದು
  646. 31:16ಒಂದೊಂದು ವಿಡಿಯೋ ಆಗಿ ನಾನು ನಿಮಗೆ ಹೇಳಿಕೊಡ್ತಾ
  647. 31:18ಇರ್ತೀನಿ ಇವಾಗ ನಿಮಗೆ ಬಾಜಿದ ಬಗ್ಗೆ ನಾನು
  648. 31:20ಹೇಳಿಬಿಟ್ಟಿದೀನಿ ಇವಾಗ ಇವಾಗ ನೆಕ್ಸ್ಟ್ ಮುಂದೆ
  649. 31:22ವಿಡಿಯೋದಲ್ಲಿ ಏನಂದ್ರೆ ಈ ಕಣ್ಣಲ್ಲಿ ಫಸ್ಟ್
  650. 31:25ರಿಂಗ್ ಇವಾಗ ಬ್ರೀಡರ್ ರೈಸರ್ ನೋಡಬೇಕು ಅಂದ್ರೆ
  651. 31:29ಯಾವತರ ಅಂದ್ಬಿಟ್ಟು ನೋಡಬೇಕು ಯಾವಾಗ್ಲೂ ಅಷ್ಟೇ
  652. 31:32ಫ್ರೆಂಡ್ಸ್ ಯಾವಾಗ್ಲೂ ಯಾವಕ್ಕಿನು ನೀವು
  653. 31:33ಸೆಲೆಕ್ಷನ್ ಮಾಡಿದ್ರೆ ಸೆಂಟರಲ್ಲಿ ಇರೋ ಪುತ್ಲಿ
  654. 31:36ರೌಂಡ್ ಆಗಿರೋ ಪುತ್ಲಿ ನಾನು ಯಾವಾಗಲೂ ನಿಮಗೆ
  655. 31:39ಅದೇ ಹೇಳ್ತಾ ಇರ್ತೀನಿ ನೋಡಿ ಸೆಂಟರಲ್ಲಿ ಇರಬೇಕು
  656. 31:42ರೈಟ್ ರೌಂಡ್ ಆಗಿರಬೇಕು ಒಂದುಚೂರು ಅದು ಬಿಸಿಲು
  657. 31:46ತಗೊಳುವಾಗ ಒಂದುಚೂರು ಬಗಿಸುತ್ತೆ ಮೇಲೆ ಕೆಳಗಡೆ
  658. 31:48ನೋಡುವಾಗ ಅದು ಮಾಡುತ್ತೆ ಸಿಂಕ್ ಮಾಡುತ್ತೆ ಅದು
  659. 31:51ಆಮೇಲೆ ನೀವಏನಿದ್ರೆನು ಅಕ್ಕಿ ನೀವು ನೆರಲಲ್ಲಿ
  660. 31:54ಎತ್ಕೊಂಡು ಬಂದು ನೋಡಿದ್ರೆನು ಮಧ್ಯದಲ್ಲಿ
  661. 31:57ಸೆಂಟರಲ್ಲಿ ಇರಬೇಕು ಅಕ್ಕಿ ಯಾವಾಗಲೂನು
  662. 32:00ಇದೆ ಫ್ರೆಂಡ್ಸ್ ನೆಕ್ಸ್ಟ್ ನಾನು ನಿಮಗೆ ಇದೇ
  663. 32:02ತರನೇ ವಿಡಿಯೋಗಳು ಹಾಕ್ತೀನಿ ಅದಾದಮೇಲೆ
  664. 32:04ಅಕ್ಕಿಗಳಿಗೆ ಯಾವತರ ನಾವು ಬಿಟ್ಕೊಂಡು ಬರಬೇಕು
  665. 32:07ಸಾಚವಾಗಿ
  666. 32:08ಯಾವತರ ಅದಕ್ಕೆ ಮೇವು ಕೊಡಬೇಕು ಅಕ್ಕಿಗಳಿಗೆ
  667. 32:11ಅಂದ್ಬಿಟ್ಟು ನಾನು ವಿಡಿಯೋಗಳು ಹಾಕ್ತೀನಿ
  668. 32:14ಸ್ವಲ್ಪ ನಾನು ವಿಡಿಯೋ ಹಾಕೋದು ಲೇಟ್ ಆಗುತ್ತೆ
  669. 32:17ಆದ್ರೆನು ನಾನು ಟ್ರೈ ಮಾಡ್ತೀನಿ ಆದಷ್ಟು ನಿಮಗೆ
  670. 32:20ಗೆ ನನಗೆ ಏನು ತಿಳಿದಿದೆ ಅದು ತಿಳಿಸಿಕೊಡಕ್ಕೆ
  671. 32:23ನಾನು ಟ್ರೈ ಮಾಡ್ತೀನಿ
  672. 32:25ಯಾಕಂದ್ರೆ ಈ ಅಕ್ಕಿ ಶೋಕಲ್ಲಿ ಏನು ಬಂದ್ಬಿಟ್ಟು
  673. 32:27ಏನು ಉಳಿಸಿ ಇಟ್ಕೊಂಡು ಹೋಗೋದು ಏನಿಲ್ಲ
  674. 32:30ನಾನ ಇವತ್ತು ಏನೋ ಒಂದು ನಾನು ನಿಮಗೆ
  675. 32:31ಹೇಳಿಕೊಟ್ರೆ ನೀವು ನಾಲ್ಕು ಜನಗೆ ಹೇಳಿಕೊಡಿ
  676. 32:34ನಮಗೆ ಹೇಳಿಕೊಟ್ಟಿರೋರಿಗೆ
  677. 32:37ಅವರಏನು ನಮಗೆ ಹೇಳಿಕೊಟ್ಟವರೆ ನಾವು ಅದೇ ತರನೇ
  678. 32:40ಬೇರೆಯವರಿಗೆ ಹೇಳಿಕೊಟ್ರೆನೆ ಅಶೋಕಿ ಹಂಗೆ ಬರೋದು
  679. 32:43ನಾವಏನು ಹೇಳಿಕೊಟ್ಟಿಲ್ಲ ಅಂದ್ರೆ ಏನು ಬರಲ್ಲ
  680. 32:45ಯಾವಾಗ್ಲೂ ಅಷ್ಟೇ ಒಂದು ಅಕ್ಕಿಯಲ್ಲಿ ನೀವು
  681. 32:48ತಪ್ಪು ಹಿಡಿಯೋದು ಕಂಡುಹಿಡಿದ್ರೆನೆ ನಿಮಗೆ
  682. 32:50ಅಕ್ಕಿಯಲ್ಲಿ ಶೋಕಿ ನಿಮಗೆ ಗೊತ್ತಾಗೋದು ನೀವು ಏನ
  683. 32:53ಇರಬೇಕು ಅಂತ ಏನ ಇರಬೇಕು ಅಂತ ನೀವು ಹೋಗ್ಬೇಡಿ
  684. 32:57ಶೋಕಿ ಕಲಿಯಕ್ಕೆ ಅಕ್ಕಿಯಲ್ಲಿ ಯಾವಾಗಲೂನು ಏನ
  685. 33:00ಇರಬೇಡದು ಅಂದ್ಬಿಟ್ಟು ನೀವು ಏನೇನು ಇರಬೇಡದು
  686. 33:03ಇದಇದ್ರೆ ಈ ಫಾಲ್ಟ್ ಇದಿದ್ರೆ ಈ ಫಾಲ್ಟ್
  687. 33:06ಕಣ್ಣಲ್ಲಿ ಈತರ ಈತರ ಇದ್ರೆ ಫಾಲ್ಟ್ ಅಂದ್ಬಿಟ್ಟು
  688. 33:09ಅದು ಅದರ ಬಗ್ಗೆ ನೀವುಗೆ ತಿಳುವಳಕೆ ಆಗ್ಬಿಟ್ರೆ
  689. 33:13ಗ್ಯಾರಂಟಿ ನೀವು ಒಂದು ಒಳ್ಳೆ ಅಕ್ಕಿ ಒಳ್ಳೆ
  690. 33:15ಅಕ್ಕಿ ಬಿಡೋದು ಅದಾಗಲಿ ಅಕ್ಕಿಯಲ್ಲಿ ಯಾವಾಗ್ಲೂ
  691. 33:18ಅಷ್ಟೇ ಟೈಮ್ 10 ವರ್ ಆಡಕ್ಕಿ ಒಂದು ದಿವಸ ಐದು
  692. 33:20ಅವರ್ ಆಡುತ್ತೆ ನಾಲ್ಕ ಅವರ್ ಆಡುತ್ತೆ ಮೂರ ಅವರ್
  693. 33:23ಆಡುತ್ತೆ ಎಂಟು ಅವರ್ ಆಡುತ್ತೆ ಒಂಬತ್ತು ಅವರ್
  694. 33:25ಆಡುತ್ತೆ ಅದು ನಮ್ಮ ಲಕ್ ಮೇಲೆ ಡಿಪೆಂಡ್ ಇದೆ
  695. 33:28ಅಕ್ಕಿಗೂನು ಗಾಳಿ ಮತ್ತೆ ಮಳೆ ಕ್ಲೈಮೇಟ್ ಸಾತು
  696. 33:32ಕೊಡಬೇಕು ಅದಕ್ಕೆ ನಾವು ಒಂದು ಒಳ್ಳೆ ಅಕ್ಕಿ
  697. 33:36ಮನೇಲಿ ಇಡಬೇಕು ನಮಗೇನು ಫಾಲ್ಟ್ ಆಗಬಾರದು ನಮಗೆ
  698. 33:39ಅಕ್ಕಿ ಬಂದ್ಬಿಟ್ಟು ಎಷ್ಟು ಹೊತ್ತು ಆಡಿದ್ರುನು
  699. 33:41ಅಕ್ಕಿ ಫಿನಿಷಿಂಗ್ ಛತ್ರಿ ಮೇಲೆ ಮಾಡಬೇಕು ಇಂತ
  700. 33:44ಅಕ್ಕಿಗಳು ನಾವು ಇಟ್ಕೊಂಡು
  701. 33:47ಹೋದ್ರೆ ನಮಗೆ ತಾನಾಗೆ ಅಕ್ಕಿ ಬಂದುಬಿಡುತ್ತೆ
  702. 33:49ನಿಮಗೆ ಏನು ಅಕ್ಕಿ ನಿಮಗೆ ಅಕ್ಕಿ ಶೋಕಿ ಕಲಿಬೇಕು
  703. 33:52ಒಂದು ಒಳ್ಳೆ ಅಕ್ಕಿ ಇಕ್ಕಬೇಕು ಒಂದು ಒಳ್ಳೆ
  704. 33:55ಟೈಮ್ ಬಿಡಬೇಕು ಅಕ್ಕಿಯಲ್ಲಿ ಅಂದ್ರೆ ಈತರ
  705. 33:58ನೋಡ್ಬಿಟ್ಟು ಏನೋ ನಿಮ್ಮ ಮನೆಲ್ಲಿ ಇರೋ
  706. 33:59ಅಕ್ಕಿಗಳೆಲ್ಲೇ ನೀವು ನೋಡ್ಕೊಂಡು ಅಂತ
  707. 34:02ಅಕ್ಕಿಗಳಲ್ಲೇ ನೀವು ಇಟ್ಕೊಂಡು ಏನಾದ್ರು ಒಂದು
  708. 34:05ಜಾತಿ ಮಾಡ್ಕೊಂಡು ನೀವು ಅಕ್ಕಿಗಳು ಬಿಟ್ಕೊಂಡು
  709. 34:06ಹೋಗಬಹುದು
  710. 34:09ಸಿಕ್ಕಾಪಟ್ಟೆ ಅಕ್ಕಿಗಳು ಎಲ್ಲೋ ಯಾರದೋ
  711. 34:12ಕೊಡ್ತಾರೆ ಮಾಡ್ತಾರೆ ಅಂದ್ಬಿಟ್ಟು ನೀವು ತಗೊಂಡು
  712. 34:14ತಗೊಂಡು ತಗೊಂಡು ತುಂಬಿಸಿಕೊಂಡು ಹೋದ್ರೆ ನಿಮ್ಮ
  713. 34:16ಹತ್ರನೇ ಅಕ್ಕಿಗಳು ಜಾಸ್ತಿ ಹಾಕೊಂಡು ಹೋಗುತ್ತೆ
  714. 34:18ಕಮ್ಮಿ ಆಗಲ್ಲ
  715. 34:19ಆದಷ್ಟು ಅಕ್ಕಿಗಳು ಏನಂದ್ರೆ ಒಳ್ಳೆ ಅಕ್ಕಿಗಳು
  716. 34:22ಇಟ್ಕೊಳ್ಳಕೆ ಸ್ಟಾರ್ಟ್ ಮಾಡಿ ಒಂದು 50 ಅಕ್ಕಿಕ
  717. 34:25ಬದಲು ಒಂದು 10 ಅಕ್ಕಿ ಇಟ್ಕೊಂಡು ಶೋಕ್ ಮಾಡಿ
  718. 34:27ಆಹ್ ಅಕ್ಕಿಗಳಲ್ಲೇ ಯಾವುದೋ ನಿಮಗೆ ಕೈಗೆ
  719. 34:29ಕೊಡುತ್ತೆ ಯಾಕಂದ್ರೆ ನಾವು ಅಕ್ಕಿಗಳಿಗೆ ಸೀಲಗೆ
  720. 34:32ಬಿಡೋದೆ ಬಂದ್ಬಿಟ್ಟು ಒಂದು ಅಕ್ಕಿ ಎರಡು ಅಕ್ಕಿ
  721. 34:34ಬಿಡ್ತೀರಿ ಅಷ್ಟೇ ಕಲರ್ಸ್ಗೆ ಅಂದ್ರೆ ಒಂದಎರಡು
  722. 34:37ಅಕ್ಕಿನು ಮೂರು ಅಕ್ಕಿನು ಬಿಡ್ತೀರಿ ಸಿಂಗಲ್ಸ್ಗೆ
  723. 34:39ಅಂದ್ರೆ ಒಂದು ಅಕ್ಕಿ ಬಿಡ್ತೀರಿ ಇಲ್ಲ ಈತರ ಒಂದು
  724. 34:42ಮನೆಯಲ್ಲಿ ಒಂದು ಐದು ಅಕ್ಕಿ ರೆಡಿ ಮಾಡಿ
  725. 34:43ಇಟ್ಕೊಳ್ಳಿ ಒಂದು ಅಕ್ಕಿ ಕುರುಜು ಆಗಬಹುದು ಒಂದು
  726. 34:47ಅಕ್ಕಿಗೆ ಏನೋ ಕಾಯಿಲೆನು ಬಿಳಬಹುದು ರೆಕ್ಕೆ
  727. 34:49ಎಳ್ಕೊಬಹುದು ಏನೋ ಒಂದು ಫಾಲ್ಟ್ ಆಗಬಹುದು ಒಂದು
  728. 34:52ನಾಲ್ಕು ಐದು ಹವರ್ ಆಡಿರೋ ಅಕ್ಕಿ ಒಂದು ಐದು
  729. 34:54ಅಕ್ಕಿ ನಿಮ್ಮ ಕೈಯಲ್ಲಿ ಇದ್ರೆ ಏನೋ ಒಂದು ನಿಮಗೆ
  730. 34:57ಆರಾಮಾಗಿ ನೀವು ಅದೇ ಅಕ್ಕಿಗಳಿಗೆ ಬಿಟ್ಕೊಂಡು
  731. 34:59ಏನೋ ಒಂದು ಅದಕ್ಕೆ ಚೆನ್ನಾಗಿ ತಾಕತ್ಕತ್ತು
  732. 35:01ಕೊಟ್ಕೊಂಡು ಅಕ್ಕಿಗೆ ಬಿಟ್ಕೊಂಡು ಈತರ ನೀವು
  733. 35:04ಕೈಗೂಡ ಮನೆಲ್ಲಿ ಮಾಡ್ಕೊಂಡು ಈತರ ಅಕ್ಕಿಗಳಿಗೆ
  734. 35:07ನೀವು ಬಿಟ್ಕೊಂಡು ಬಂದ್ರೆ ಒಂದು ಒಳ್ಳೆ ಟೈಮ್
  735. 35:09ಬಿಡ್ತೀರಾ ಯಾವಾಗ್ಲೂ ಅಷ್ಟೇ ಟೈಮ್
  736. 35:11ಎಕ್ಸ್ಪೆಕ್ಟೇಷನ್ ನಾವು ಕಮ್ಮಿನೇ ಇಕ್ಬೇಕು ನಮ್ಮ
  737. 35:13ಹತ್ರ ಯಾವಾಗ ಒಂದು 10 ಹವರ್ ಆಡಿದೆ ಅಕ್ಕಿ
  738. 35:16ಅಂದ್ರೆ ನಮಗೆ ಒಂದು ಎಂಟು ಹವರ್ ಆಡಿ ಫಿನಿಷಿಂಗ್
  739. 35:18ಮಾಡ್ಲಿ ಅಂದಬಿಟ್ಟು ನಮ್ಮ ಮನಸ್ಸಲ್ಲಿ ಇರಬೇಕು
  740. 35:20ಅದು ತಮಗೆ ಲಕ್ಕು ಚೆನ್ನಾಗಿದ್ದಿ ನಮ್ಮ ಅಕ್ಕಿ
  741. 35:23ಅದು ಒಂದು 10 ಅವರ್ ಆಡ್ಬಿಡುತ್ತೆ 12 ಅವರ್
  742. 35:25ಆಡ್ಬಿಡುತ್ತೆ ಅದು ಅಕ್ಕಿ ಮೇಲೆ ಡಿಪೆಂಡ್
  743. 35:29ಅದಕ್ಕೆ ಒಳ್ಳೆ ಅಕ್ಕಿ ಬೇಕು ಅಂದ್ರೆ ಕಮ್ಮಿ
  744. 35:32ಅಕ್ಕಿಗಳು ಮಾಡ್ಕೊಳ್ಳಿ ಅಂತ ಅಕ್ಕಿಗಳೇ
  745. 35:34ಬಿಟ್ಕೊಂಡು ಬನ್ನಿ ಗ್ಯಾರಂಟಿ ಒಂದು ಒಳ್ಳೆ ಟೈಮ್
  746. 35:36ಮಾಡ್ತೀರಾ ಅದೇ ಫ್ರೆಂಡ್ಸ್ ನಾನು ಈ ಕಣ್ಣಿನ
  747. 35:39ಬಗ್ಗೆ ನಾನು ನಿಮಗೆ ಪುತ್ಲಿ ಹೆಂಗಇರಬೇಕು ಅಂತ
  748. 35:42ತಿಳಿಸಿಕೊಟ್ಟಿದೀನಿ ಆ ಪುತ್ಲಿಯಲ್ಲಿ ವಾಬ್ಲಿಂಗ್
  749. 35:45ಹಿಂಗೆ ಅಂತ ಹೇಳಿದೀನಿ ಇನ್ನ ಸುಮಾರು ಸಿಂ್ಟಮ್ಸ್
  750. 35:47ಗಳಇದೆ ಕಣ ಕಣ್ಣು ವಾಬ್ಲಿಂಗ್ ಅಲ್ಲಿ ಅದು ನಾನು
  751. 35:49ಈತರನೇ ವಿಡಿಯೋದಲ್ಲಿ ಎಷ್ಟೆಷ್ಟು ಇದೆ ಬೇಸಿಕ್ಸ್
  752. 35:52ಸ್ವಲ್ಪ ಈ ಕಣ್ಣಲ್ಲಿ ಎಷ್ಟು ಇದೆ ಅಷ್ಟಷ್ಟು
  753. 35:54ಹೇಳ್ಕೊಂಡು ಹೋಗ್ತಾ ಇದೀನಿ ಇನ್ನ ಮುಂದೆ
  754. 35:56ಫ್ಯೂಚರ್ ಅಲ್ಲಿ ನಾನು ನಿಮಗೆ ಆ ಪುತ್ತಲಿ ಮೇಲೆ
  755. 35:58ಇರೋ ರಿಂಗ್ ಯಾವ ಯಾವ ಕಲರ್ ಬಂದ್ರೆ ಯಾವ ತರ
  756. 36:03ಅದೆಲ್ಲ ನಾನು ನಿಮಗೆ ತಿಳಿಸಿಕೊಡ್ತೀನಿ
  757. 36:05ಇದೆ ತರನೇ ನನ್ನ YouTube ಚಾನೆಲ್ ಸಬ್ಸ್ಕ್ರೈಬ್
  758. 36:08ಮಾಡ್ಕೊಂಡು ನೀವು ನೋಡ್ತಾ ಇರಿ ಆದ್ರೆ ನಂದು
  759. 36:10ವಿಡಿಯೋಗಳು ಸ್ವಲ್ಪ ಹಾಕೋದು ಲೇಟ್ ಆಗುತ್ತೆ
  760. 36:12ಯಾಕಂದ್ರೆ ನಾನು ಕೆಲಸದ ಮೇಲೆ ಇರ್ತೀನಿ
  761. 36:15ಕೆಲಸಕ್ಕೆ ಹೋಗ್ಬಿಟ್ರೆ ತಿರಗ ಒಂದು ವಾರ ಈತರ
  762. 36:17ಬರಕ ಆಗಲ್ಲ ಸ್ವಲ್ಪ ಕಷ್ಟ ಇರುತ್ತೆ
  763. 36:20ಅದಕ್ಕೋಸ್ಕರನೇ ನನ್ನ ವಿಡಿಯೋ ಲೇಟ್ ಆಗುತ್ತೆ
  764. 36:22ನೀವು ಸಬ್ಸ್ಕ್ರೈಬ್ ಮಾಡಿಇಟ್ಕೊಂಡು ಬೆಲ್ ಐಕಾನ್
  765. 36:25ಮಾಡಿ ಇಟ್ಕೊಂಡುಬಿಟ್ಟಿರಿ ಯಾವಾಗಾದ್ರೂ ನನ್ನ
  766. 36:27ವಿಡಿಯೋಗಳು ಹಾಕಿದ್ರೆ ಅವಾಗ ನೀವು ನೋಡ್ಕೊಂಡು
  767. 36:30ಅದನ್ನ ಫಾಲೋ ಅಪ್ ಮಾಡಿ ನೀವು ಒಂದಎರಡು ಮೂರು
  768. 36:33ಸತಿ ನೀವು ಅದನ್ನ ನೋಡ್ತಾ ಇರಿ ವಿಡಿಯೋಗಳನ್ನ
  769. 36:36ನೋಡ್ಬಿಟ್ಟು ನೀವು ಈತರ ತಿಳುವಳಿಕೆ ಮಾಡ್ಕೊಂಡು
  770. 36:39ನಿಮ್ಮ ಅಕ್ಕಿಗಳಲ್ಲೇ ನೀವು ನೋಡಿರೋ
  771. 36:41ಅಕ್ಕಿಗಳಲ್ಲೇ ನೀವು ನೋಡ್ಕೊಂಡು ಏನೋ ಒಂದು
  772. 36:42ಮಾಡಿದ್ರೆ ಒಂದು ಒಳ್ಳೆ ಅಕ್ಕಿ ಹಿಡಿಯೋದು
  773. 36:46ಒಂದು ಒಳ್ಳೆ ಸಿಂ್ಟಮ್ಸ್ ಗಳು ಕಂಡುಹಿಡಿಯೋದು
  774. 36:49ಅದೆಲ್ಲ ಬರುತ್ತೆ ಯಾಕಂದ್ರೆ ನಾವುನು ಈ
  775. 36:51ಕಣ್ಣಲ್ಲಿ ಒಂದು ಚೂರು ಚೂರು ನೋಡಿರ್ತೀರಿ
  776. 36:53ನೋಡಿರೋದೆ ಸಿಂ್ಟಮ್ಸ್ ಗಳನ್ನ ನಾನು ಹೇಳ್ತೀನಿ
  777. 36:56ನೆಕ್ಸ್ಟ್ ವಿಡಿಯೋದಲ್ಲಿ ನಾನು ಹೇಳ್ತೀನಿ ನಾನು
  778. 36:58ಬೇರಿ ಅವರು ವಿಡಿಯೋ ಫೋಟೋ ಕಳಿಸ್ತಾರೆ ಕಣ್ಣದ
  779. 37:01ಬಾಡಿದು ಕಳಿಸ್ತಾರೆ
  780. 37:03ಅದರಲ್ಲಿ ನೋಡಿ ನನಗೆ ಏನಾದ್ರೂ ತಪ್ಪಾಗಿ
  781. 37:06ಕಾಣಿಸಿದ್ರೆ ನಾನು ಅವರಿಗೆ ಹೇಳ್ತೀನಿ ಆ
  782. 37:08ನೆಕ್ಸ್ಟ್ ರಿಂಗ್ ಬಗ್ಗೆನು ನಾನು ನಿಮಗೆ
  783. 37:10ಹೇಳ್ತೀನಿ ನನಗೆ ಎಷ್ಟು ತಿಳಿದಿದೆ ಅಷ್ಟು ನಾನು
  784. 37:12ನಿಮಗೆ ಹೇಳ್ತೀನಿ
  785. 37:14ಮಿಕ್ಕಿರೋದು ನೀವು ಕಲ್ತಿ ನೀವು ನೋಡ್ಕೊಂಡು ಇದು
  786. 37:17ಮಾಡೋದು ಅದು ನಿಮ್ಮ ಮೇಲೆ ಡಿಪೆಂಡ್ ಓಕೆ
  787. 37:19ಥ್ಯಾಂಕ್ ಯು ಫ್ರೆಂಡ್ಸ್ ಇದರ ತರನೇ ವಿಡಿಯೋಗಳ
  788. 37:21ನೋಡ್ಕೊಂಡು ಏನೋ ಒಂದು ಶೋಕಿ ಕಲಿರಿ ಒಂದು ಒಳ್ಳೆ
  789. 37:24ಟೈಮ್ ಅಕ್ಕಿ ಬಿಡಿ ಅಂತೆ ಓಕೆ ಥ್ಯಾಂಕ್ಯು
  790. 37:26ಫ್ರೆಂಡ್ಸ್

About this transcript

This page contains the full transcript of TUMBLER PIGEON eye information about baji (tumbling) episode 4 by shikaripalya tumbler pigeons, generated from the public captions YouTube serves with the video. The transcript has 3,980 words across 790 segments, with the original timestamps preserved so you can click any line to jump to that moment in the embedded player.

What you can do with it

Use the transcript to take notes, quote the speaker, build a study guide, generate a summary with ChatGPT or Claude via the YouTube Summary tool, or export it as a timed subtitle file with YouTube to SRT. You can also re-open it in the transcriber to choose a caption track available on the video.

Free YouTube transcript tool

YouTube2Text is a free YouTube transcript generator — no signup, no daily limit. Paste any YouTube link and get the full transcript instantly, with timestamps, click-to-jump, caption language selection, AI prompts for ChatGPT, Claude, and Gemini, and exports to TXT, SRT, VTT, or Markdown.