Karnataka Civil PC Recruitment 2026 || District Wise Vacancy Distribution || KSP Official Update — Transcript
Full transcript
- 0:00ಎಲ್ಲರಿಗೂ ನಮಸ್ಕಾರ ಕರ್ನಾಟಕದ ಪೊಲೀಸ್
- 0:02ಇಲಾಖೆಯಲ್ಲಿ ಖಾಲಿರುವಂತ ಸಿವಿಲ್ ಪೊಲೀಸ್
- 0:03ಕಾನ್ಸ್ಟೇಬಲ್ ಹುದ್ದೆ ನೇಮಕಾತಿಗೆ ಸಮಿಸಿದಂತೆ ಈ
- 0:06ವಿಡಿಯೋದಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
- 0:07ಹುದ್ದೆ ನೇಮಕಾತಿಯಲ್ಲಿ ಜಿಲ್ಲಾವಾರು ಮತ್ತು
- 0:09ವರ್ಗವಾರು ಹುದ್ದೆಗಳ ವರ್ಗೀಕರಣ ಯಾವ ರೀತಿ
- 0:11ಮಾಡಲಾಗಿದೆ ಅನ್ನೋದರ ಬಗ್ಗೆ ಮಾಹಿತಿಯನ್ನ
- 0:12ತಿಳಿಸಿಕೊಡ್ತಾ ಇದ್ದೀನಿ. ಅರ್ಜಿ ಸಲ್ಲಿಸುವಂತಹ
- 0:14ಎಲ್ಲಾ ಅಭ್ಯರ್ಥಿಗಳು ಈ ವಿಡಿಯೋನ ಒಮ್ಮೆ
- 0:15ನೋಡ್ಕೊಂಡು ನಿಮಗೆ ಯಾವ ಜಿಲ್ಲೆಯಲ್ಲಿ ಎಷ್ಟು
- 0:17ಹುದ್ದೆಗಳು ಇವೆ ಅಂತ ನೋಡ್ಕೊಂಡು ಆಮೇಲೆ ನಿಮ್ಮ
- 0:19ಅರ್ಜಿಗಳನ್ನ ಸಲಿಕೆ ಮಾಡಿಕೊಳ್ಳಿ ವಿಡಿಯೋಲ್ಲಿ
- 0:21ಲೆಂದಿ ಆಗಬಾರದು ಅನ್ನೋ ಕಾರಣದಿಂದ ಜಿಲ್ಲಾವಾರು
- 0:23ಖಾಲಿ ಇರುವಂತಹ ಒಟ್ಟು ಹುದ್ದೆಗಳ ಮಾಹಿತಿಯನ್ನ
- 0:24ಮಾತ್ರ ತಿಳಿಸಿಕೊಡ್ತಾ ಹೋಗ್ತೀನಿ. ಪ್ರವರ್ಗವಾರು
- 0:26ಹುದ್ದೆಗಳ ವರ್ಗೀಕರಣದ ಮಾಹಿತಿಯನ್ನ ನೀವು
- 0:28ವಿಡಿಯೋನ ಪಾಸ್ ಮಾಡಿ ನೋಡ್ಕೊಳ್ಬಹುದು. ಮೊದಲಿಗೆ
- 0:30ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿರುವಂತಹ
- 0:32ಹುದ್ದೆಗಳ ವರ್ಗೀಕರಣ ನೋಡೋದಾದ್ರೆ ಪೊಲೀಸ್
- 0:34ಕಾನ್ಸ್ಟೇಬಲ್ ಪುರುಷ ಅಭ್ಯರ್ಥಿಗಳಿಗೆ ಒಟ್ಟು
- 0:361343 ಹುದ್ದೆಗಳು ಖಾಲಿ ಇರುತ್ತವೆ. ಅದೇ ರೀತಿ
- 0:38ಮಹಿಳಾ ಅಭ್ಯರ್ಥಿಗಳಿಗೆ 445 ಹುದ್ದೆಗಳು ಖಾಲಿ
- 0:41ಇರುತ್ತವೆ. ನಂತರ ಈ ಒಂದು ಜಿಲ್ಲೆಯಲ್ಲಿ ಅರ್ಜಿ
- 0:43ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ಸೇವಾನಿರತ
- 0:45ಪುರುಷ ಅಭ್ಯರ್ಥಿಗಳಿಗೆ ಒಟ್ಟು 151 ಹುದ್ದೆಗಳು
- 0:47ಖಾಲಿ ಇರುತ್ತವೆ. ಅದೇ ರೀತಿ ಸೇವಾನಿರತ ಮಹಿಳಾ
- 0:49ಅಭ್ಯರ್ಥಿಗಳಿಗೆ ಒಟ್ಟು 51 ಹುದ್ದೆಗಳು ಖಾಲಿ
- 0:51ಇರುತ್ತವೆ. ಹಾಗೂ ಈ ಜಿಲ್ಲೆಯಲ್ಲಿ ತೃತಿಲಿಂಗ
- 0:53ಅಭ್ಯರ್ಥಿಗಳಿಗೆ ಒಟ್ಟು 25 ಹುದ್ದೆಗಳು
- 0:55ಖಾಲಿರುತ್ತವೆ. ಹೀಗೆ ಬೆಂಗಳೂರು ನಗರ
- 0:57ಜಿಲ್ಲೆಯಲ್ಲಿ ಈ ರೀತಿ ವರ್ಗೀಕರಣವನ್ನ
- 0:59ಮಾಡಲಾಗಿದೆ. ನಂತರ ಮೈಸೂರು ನಗರ ಜಿಲ್ಲೆಯ
- 1:00ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 1:02ಅಭ್ಯರ್ಥಿಗಳಿಗೆ ಒಟ್ಟು 46 ಹುದ್ದೆಗಳು
- 1:04ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ 16
- 1:06ಹುದ್ದೆಗಳು ಖಾಲಿರುತ್ತವೆ. ಅದೇ ರೀತಿ ಸೇವಾನಿರತ
- 1:08ಪುರುಷ ಅಭ್ಯರ್ಥಿಗಳಿಗೆ ಐದು ಹುದ್ದೆಗಳು
- 1:09ಖಾಲಿರುತ್ತವೆ. ಹಾಗೂ ಸೇವಾನಿರತ ಮಹಿಳಾ
- 1:11ಅಭ್ಯರ್ಥಿಗಳಿಗೆ ಎರಡು ಹುದ್ದೆಗಳು
- 1:12ಖಾಲಿರುತ್ತವೆ. ಮತ್ತು ತೃತೀಯಲಿಂಗ
- 1:14ಅಭ್ಯರ್ಥಿಗಳಿಗೆ ಒಟ್ಟು ಒಂದು ಹುದ್ದೆಗಳು
- 1:15ಖಾಲಿರುತ್ತವೆ. ಹೀಗೆ ಮೈಸೂರು ನಗರ ಜಿಲ್ಲೆಯಲ್ಲಿ
- 1:18ಖಾಲಿ ಇರುವಂತಹ ಹುದ್ದೆಗಳ ವರ್ಗೀಕರಣ ಈ
- 1:19ರೀತಿಯಾಗಿರಲಿದೆ. ನಂತರ ಹುಬ್ಬಳಿ ಧಾರವಾಡ್ ನಗರ
- 1:21ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 1:22ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 1:24ಅಭ್ಯರ್ಥಿಗಳಿಗೆ ಒಟ್ಟು 50 ಹುದ್ದೆಗಳು ಖಾಲಿ
- 1:26ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 17
- 1:28ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ ಪುರುಷ
- 1:30ಅಭ್ಯರ್ಥಿಗಳಿಗೆ ಐದು ಹುದ್ದೆಗಳು ಖಾಲಿ
- 1:31ಇರುತ್ತವೆ. ಹಾಗೂ ಸೇವಾನಿರತ ಮಹಿಳಾ
- 1:33ಅಭ್ಯರ್ಥಿಗಳಿಗೆ ಎರಡು ಹುದ್ದೆಗಳು ಖಾಲಿ
- 1:34ಇರುತ್ತವೆ. ಮತ್ತು ಈ ಒಂದು ಜಿಲ್ಲೆಯಲ್ಲಿ
- 1:36ತೃತೀಯಲಿಂಗ ಅಭ್ಯರ್ಥಿಗಳಿಗೆ ಕೇವಲ ಒಂದು
- 1:37ಹುದ್ದೆಗಳು ಖಾಲಿರುತ್ತವೆ. ಹೀಗೆ ಈ ರೀತಿ
- 1:39ಹುಬ್ಬಳಿ ಧಾರವಾಡ್ ನಗರ ಜಿಲ್ಲೆಯಲ್ಲಿ
- 1:41ಖಾಲಿರುವಂತಹ ಹುದ್ದೆಗಳನ್ನ ವರ್ಗೀಕರಣ
- 1:42ಮಾಡಿದ್ದಾರೆ. ನಂತರ ಮಂಗಳೂರು ಜಿಲ್ಲೆಯಲ್ಲಿ
- 1:44ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ ನೋಡ್ತಾ
- 1:46ಹೋಗೋದಾದ್ರೆ ಮಂಗಳೂರು ಜಿಲ್ಲೆಯಲ್ಲಿ ಪುರುಷ
- 1:48ಅಭ್ಯರ್ಥಿಗಳಿಗೆ ಒಟ್ಟು 83 ಹುದ್ದೆಗಳು ಖಾಲಿ
- 1:49ಇರುತ್ತವೆ. ಅದೇ ರೀತಿ ಮಹಿಳಾ ಅಭ್ಯರ್ಥಿಗಳಿಗೆ
- 1:5128 ಹುದ್ದೆಗಳು ಖಾಲಿರುತ್ತವೆ. ಮಂಗಳೂರು ನಗರ
- 1:53ಜಿಲ್ಲೆಯಲ್ಲಿ ಸೇವಾನಿರತ ಪುರುಷ ಅಭ್ಯರ್ಥಿಗಳಿಗೆ
- 1:5510 ಹುದ್ದೆಗಳು ಖಾಲಿರುತ್ತವೆ. ಹಾಗೂ ಮಹಿಳಾ
- 1:57ಅಭ್ಯರ್ಥಿಗಳಿಗೆ ಮೂರು ಹುದ್ದೆಗಳು ಖಾಲಿ
- 1:59ಇರುತ್ತವೆ. ಮತ್ತು ತೃತೀಯಲಿಂಗ ಅಭ್ಯರ್ಥಿಗಳಿಗೆ
- 2:01ಒಂದು ಹುದ್ದೆ ಖಾಲಿ ಇರುತ್ತವೆ. ಹೀಗೆ ಈ ರೀತಿ
- 2:02ಮಂಗಳೂರು ಜಿಲ್ಲೆಯಲ್ಲಿ ವರ್ಗೀಕರಣವನ್ನ
- 2:04ಮಾಡಲಾಗಿದೆ. ನಂತರ ಬೆಂಗಳೂರು ಜಿಲ್ಲೆಯಲ್ಲಿ
- 2:06ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ ನೋಡ್ತಾ
- 2:07ಹೋಗೋದಾದ್ರೆ ಪುರುಷ ಅಭ್ಯರ್ಥಿಗಳಿಗೆ ಒಟ್ಟು 17
- 2:09ಹುದ್ದೆಗಳು ಖಾಲಿರುತ್ತವೆ. ಮಹಿಳಾ
- 2:11ಅಭ್ಯರ್ಥಿಗಳಿಗೆ ಒಟ್ಟು ಆರು ಹುದ್ದೆಗಳು ಖಾಲಿ
- 2:12ಇರುತ್ತವೆ. ಸೇವಾನಿರತ ಪುರುಷ ಅಭ್ಯರ್ಥಿಗಳಿಗೆ
- 2:14ಎರಡು ಹುದ್ದೆಗಳು ಖಾಲಿರುತ್ತವೆ. ಹೀಗೆ ಮಂಗಳೂರು
- 2:16ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 2:18ಮಾಡಿದ್ದಾರೆ. ನಂತರ ತುಮಕೂರು ಜಿಲ್ಲೆಯಲ್ಲಿ
- 2:20ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನು ನೋಡ್ತಾ
- 2:21ಹೋಗೋದಾದ್ರೆ ಪುರುಷ ಅಭ್ಯರ್ಥಿಗಳಿಗೆ ಒಟ್ಟು 34
- 2:24ಹುದ್ದೆಗಳು ಖಾಲಿರುತ್ತವೆ. ಮಹಿಳಾ
- 2:25ಅಭ್ಯರ್ಥಿಗಳಿಗೆ ಒಟ್ಟು 11 ಹುದ್ದೆಗಳು
- 2:27ಖಾಲಿರುತ್ತವೆ. ಸೇವಾನಿರತ ಪುರುಷ
- 2:28ಅಭ್ಯರ್ಥಿಗಳಿಗೆ ಒಟ್ಟು ನಾಲ್ಕು ಹುದ್ದೆಗಳು
- 2:30ಖಾಲಿರುತ್ತವೆ. ಅದೇ ರೀತಿ ಸೇವಾನಿರತ ಮಹಿಳಾ
- 2:32ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 2:33ಖಾಲಿರುತ್ತವೆ. ಹೀಗೆ ಈ ರೀತಿಯ ವರ್ಗೀಕರಣವನ್ನ
- 2:35ತುಮಕೂರು ಜಿಲ್ಲೆಯಲ್ಲಿ ಮಾಡಲಾಗಿರುವಂತದ್ದು.
- 2:37ನಂತರ ಕೋಲಾರ್ ಜಿಲ್ಲೆಯಲ್ಲಿ ಖಾಲಿರುವಂತಹ
- 2:39ಹುದ್ದೆಗಳ ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ
- 2:40ಪುರುಷ ಅಭ್ಯರ್ಥಿಗಳಿಗೆ ಒಟ್ಟು 34 ಹುದ್ದೆಗಳು
- 2:43ಖಾಲಿ ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 2:4411 ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 2:46ಪುರುಷ ಅಭ್ಯರ್ಥಿಗಳಿಗೆ ಒಟ್ಟು ನಾಲ್ಕು
- 2:48ಹುದ್ದೆಗಳು ಖಾಲಿರುತ್ತವೆ. ಸೇವಾನಿರತ ಮಹಿಳಾ
- 2:50ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆ ಖಾಲಿ
- 2:51ಇರುತ್ತವೆ. ಹೀಗೆ ಈ ರೀತಿಯ ವರ್ಗೀಕರಣವನ್ನ
- 2:53ಕೋಲಾರ ಜಿಲ್ಲೆಯಲ್ಲಿ ಮಾಡಲಾಗಿರುವಂತದ್ದು. ನಂತರ
- 2:55ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖಾಲಿರುವಂತಹ
- 2:57ಹುದ್ದೆಗಳ ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ
- 2:59ಈ ಒಂದು ಜಿಲ್ಲೆಯಲ್ಲಿ ಪುರುಷ ಅಭ್ಯರ್ಥಿಗಳಿಗೆ
- 3:00ಒಟ್ಟು 34 ಹುದ್ದೆಗಳು ಖಾಲಿ ಇರುತ್ತವೆ. ಮಹಿಳಾ
- 3:02ಅಭ್ಯರ್ಥಿಗಳಿಗೆ ಒಟ್ಟು 11 ಹುದ್ದೆಗಳು ಖಾಲಿ
- 3:04ಇರುತ್ತವೆ. ಅದೇ ರೀತಿ ಸೇವಾನಿರತ ಪುರುಷ
- 3:06ಅಭ್ಯರ್ಥಿಗಳಿಗೆ ನಾಲ್ಕು ಹುದ್ದೆಗಳು
- 3:07ಖಾಲಿರುತ್ತವೆ. ಸೇವಾನಿರತ ಮಹಿಳಾ
- 3:09ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 3:10ಖಾಲಿರುತ್ತವೆ. ಹೀಗೆ ಈ ರೀತಿ ಚಿಕ್ಕಬಳ್ಳಾಪುರ
- 3:13ಜಿಲ್ಲೆಯಲ್ಲಿ ವರ್ಗೀಕರಣವನ್ನ
- 3:14ಮಾಡಲಾಗಿರುವಂತದ್ದು. ನಂತರ ಮೈಸೂರು
- 3:15ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 3:17ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 3:19ಅಭ್ಯರ್ಥಿಗಳಿಗೆ ಒಟ್ಟು 39 ಹುದ್ದೆಗಳು
- 3:20ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 3:2213 ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 3:24ಪುರುಷ ಅಭ್ಯರ್ಥಿಗಳಿಗೆ ಒಟ್ಟು ಐದು ಹುದ್ದೆಗಳು
- 3:26ಖಾಲಿರುತ್ತವೆ. ಸೇವಾನಿರತ ಮಹಿಳಾ
- 3:28ಅಭ್ಯರ್ಥಿಗಳಿಗೆ ಕೇವಲ ಎರಡು ಹುದ್ದೆಗಳು ಖಾಲಿ
- 3:29ಇರುತ್ತವೆ. ಅದೇ ರೀತಿ ತೃತ್ಯಲಿಂಗ
- 3:31ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 3:32ಖಾಲಿರುತ್ತವೆ. ಹೀಗೆ ಮೈಸೂರು ಜಿಲ್ಲೆಯಲ್ಲಿ
- 3:34ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ
- 3:36ಮಾಡಲಾಗಿರುವಂತದ್ದು. ನಂತರ ಚಾಮರಾಜನಗರ
- 3:38ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 3:39ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಈ
- 3:40ಜಿಲ್ಲೆಯಲ್ಲಿ ಪುರುಷ ಅಭ್ಯರ್ಥಿಗಳಿಗೆ 34
- 3:42ಹುದ್ದೆಗಳು ಖಾಲಿರುತ್ತವೆ. ಮಹಿಳಾ
- 3:44ಅಭ್ಯರ್ಥಿಗಳಿಗೆ ಒಟ್ಟು 11 ಹುದ್ದೆಗಳು
- 3:45ಖಾಲಿರುತ್ತವೆ. ಸೇವಾನಿರತ ಪುರುಷ
- 3:47ಅಭ್ಯರ್ಥಿಗಳಿಗೆ ಒಟ್ಟು ನಾಲ್ಕು ಹುದ್ದೆಗಳು
- 3:48ಖಾಲಿರುತ್ತವೆ. ಅದೇ ರೀತಿ ಸೇವಾನಿರತ ಮಹಿಳಾ
- 3:50ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 3:52ಖಾಲಿರುತ್ತವೆ. ಹೀಗೆ ಚಾಮರಾಜನಗರ ಜಿಲ್ಲೆಯಲ್ಲಿ
- 3:54ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ
- 3:56ಮಾಡಲಾಗಿದೆ. ನಂತರ ಹಾಸನ ಜಿಲ್ಲೆಯಲ್ಲಿ
- 3:57ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನು ನೋಡ್ತಾ
- 3:59ಹೋಗೋದಾದ್ರೆ ಪುರುಷ ಅಭ್ಯರ್ಥಿಗಳಿಗೆ ಒಟ್ಟು 27
- 4:01ಹುದ್ದೆಗಳು ಖಾಲಿ ಇರುತ್ತವೆ. ಮಹಿಳಾ
- 4:03ಅಭ್ಯರ್ಥಿಗಳಿಗೆ ಒಟ್ಟು ಒಂಬತ್ತು ಹುದ್ದೆಗಳು
- 4:04ಖಾಲಿ ಇರುತ್ತವೆ. ಸೇವಾನಿರತ ಪುರುಷ
- 4:06ಅಭ್ಯರ್ಥಿಗಳಿಗೆ ಒಟ್ಟು ಮೂರು ಹುದ್ದೆಗಳು ಖಾಲಿ
- 4:08ಇರುತ್ತವೆ. ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ
- 4:10ಒಟ್ಟು ಒಂದು ಹುದ್ದೆಗಳು ಖಾಲಿ ಇರುತ್ತವೆ. ಹೀಗೆ
- 4:11ಹಾಸನ ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 4:13ವರ್ಗೀಕರಣವನ್ನ ಮಾಡಲಾಗಿರುವಂತದ್ದು. ನಂತರ
- 4:15ಕೊಡಗು ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 4:17ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 4:19ಅಭ್ಯರ್ಥಿಗಳಿಗೆ ಒಟ್ಟು 36 ಹುದ್ದೆಗಳು ಖಾಲಿ
- 4:21ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 17
- 4:23ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ ಪುರುಷ
- 4:24ಅಭ್ಯರ್ಥಿಗಳಿಗೆ ಒಟ್ಟು ಆರು ಹುದ್ದೆಗಳು ಖಾಲಿ
- 4:26ಇರುತ್ತವೆ. ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ
- 4:28ಒಟ್ಟು ಎರಡು ಹುದ್ದೆಗಳು ಖಾಲಿ ಇರುತ್ತವೆ. ಅದೇ
- 4:30ರೀತಿ ತೃತೀಯಲಿಂಗ ಅಭ್ಯರ್ಥಿಗಳಿಗೆ ಕೇವಲ ಒಂದು
- 4:32ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಕೊಡಗು
- 4:34ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 4:35ಮಾಡಲಾಗಿರುವಂತದ್ದು. ನಂತರ ಮಂಡ್ಯಾ
- 4:37ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 4:38ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 4:40ಅಭ್ಯರ್ಥಿಗಳಿಗೆ ಒಟ್ಟು 66 ಹುದ್ದೆಗಳು ಖಾಲಿ
- 4:42ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 26
- 4:44ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ ಪುರುಷ
- 4:46ಅಭ್ಯರ್ಥಿಗಳಿಗೆ ಒಟ್ಟು ಎಂಟು ಹುದ್ದೆಗಳು ಖಾಲಿ
- 4:48ಇರುತ್ತವೆ. ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ
- 4:49ಒಟ್ಟು ಎರಡು ಹುದ್ದೆಗಳು ಖಾಲಿ ಇರುತ್ತವೆ. ಹಾಗೂ
- 4:51ತೃತೀಯಲಿಂಗ ಅಭ್ಯರ್ಥಿಗಳಿಗೆ ಕೇವಲ ಒಂದು
- 4:53ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಮಂಡ್ಯಾ
- 4:55ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 4:56ಮಾಡಲಾಗಿರುವಂತದ್ದು. ನಂತರ ದಾವಣಗೆರೆ
- 4:58ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 4:59ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 5:01ಅಭ್ಯರ್ಥಿಗಳಿಗೆ ಒಟ್ಟು 17 ಹುದ್ದೆಗಳು
- 5:03ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 5:04ಆರು ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 5:07ಪುರುಷ ಅಭ್ಯರ್ಥಿಗಳಿಗೆ ಒಟ್ಟು ಎರಡು ಹುದ್ದೆಗಳು
- 5:08ಖಾಲಿ ಇರುತ್ತವೆ. ಹೀಗೆ ಈ ರೀತಿಯ ಹುದ್ದೆಗಳ
- 5:10ವರ್ಗೀಕರಣವನ್ನ ದಾವಣಗೆರೆ ಜಿಲ್ಲೆಯಲ್ಲಿ
- 5:12ಮಾಡಲಾಗಿರುವಂತದ್ದು. ನಂತರ ಶಿವಮೊಗ್ಗ
- 5:13ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 5:15ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ, ಪುರುಷ
- 5:16ಅಭ್ಯರ್ಥಿಗಳಿಗೆ ಒಟ್ಟು 67 ಹುದ್ದೆಗಳು
- 5:18ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 5:2022 ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 5:22ಪುರುಷ ಅಭ್ಯರ್ಥಿಗಳಿಗೆ ಒಟ್ಟು ಎಂಟು ಹುದ್ದೆಗಳು
- 5:24ಖಾಲಿ ಇರುತ್ತವೆ. ಸೇವಾನಿರತ ಮಹಿಳಾ
- 5:26ಅಭ್ಯರ್ಥಿಗಳಿಗೆ ಒಟ್ಟು ಎರಡು ಹುದ್ದೆಗಳು
- 5:27ಖಾಲಿರುತ್ತವೆ. ಹಾಗೂ ತೃತೀಯಲಿಂಗ
- 5:29ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು ಖಾಲಿ
- 5:30ಇರುತ್ತವೆ. ಹೀಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ
- 5:32ರೀತಿಯ ವರ್ಗೀಕರಣವನ್ನ ಮಾಡಲಾಗಿರುವಂತದ್ದು.
- 5:34ನಂತರ ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿರುವಂತಹ
- 5:36ಹುದ್ದೆಗಳ ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ
- 5:38ಪುರುಷ ಅಭ್ಯರ್ಥಿಗಳಿಗೆ ಒಟ್ಟು 50 ಹುದ್ದೆಗಳು
- 5:39ಖಾಲಿ ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 5:4117 ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 5:44ಪುರುಷ ಅಭ್ಯರ್ಥಿಗಳಿಗೆ ಒಟ್ಟು ಐದು ಹುದ್ದೆಗಳು
- 5:45ಖಾಲಿ ಇರುತ್ತವೆ. ಸೇವಾನಿರತ ಮಹಿಳಾ
- 5:47ಅಭ್ಯರ್ಥಿಗಳಿಗೆ ಒಟ್ಟು ಎರಡು ಹುದ್ದೆಗಳು
- 5:48ಖಾಲಿರುತ್ತವೆ. ಹಾಗೂ ತೃತೀಯಲಿಂಗ
- 5:50ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 5:51ಖಾಲಿರುತ್ತವೆ. ಹೀಗೆ ಚಿತ್ರದುರ್ಗ ಜಿಲ್ಲೆಯಲ್ಲಿ
- 5:53ಈ ರೀತಿಯ ವರ್ಗೀಕರಣವನ್ನ ಮಾಡಲಾಗಿರುವಂತದ್ದು.
- 5:55ನಂತರ ಹಾವೇರಿ ಜಿಲ್ಲೆಯಲ್ಲಿ ಖಾಲಿ ಇರುವಂತಹ
- 5:57ಹುದ್ದೆಗಳ ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ
- 5:59ಈ ಜಿಲ್ಲೆಯಲ್ಲಿ ಪುರುಷ ಅಭ್ಯರ್ಥಿಗಳಿಗೆ ಒಟ್ಟು
- 6:0134 ಹುದ್ದೆಗಳು ಖಾಲಿ ಇರುತ್ತವೆ. ಮಹಿಳಾ
- 6:03ಅಭ್ಯರ್ಥಿಗಳಿಗೆ ಒಟ್ಟು 11 ಹುದ್ದೆಗಳು ಖಾಲಿ
- 6:04ಇರುತ್ತವೆ. ಸೇವಾನಿರತ ಪುರುಷ ಅಭ್ಯರ್ಥಿಗಳಿಗೆ
- 6:06ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇರುತ್ತವೆ.
- 6:08ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ ಕೇವಲ ಒಂದು
- 6:10ಹುದ್ದೆಗಳು ಖಾಲಿರುತ್ತವೆ. ಹೀಗೆ ಈ ರೀತಿ
- 6:12ಸಾವೇರಿ ಜಿಲ್ಲೆಯಲ್ಲಿ ವರ್ಗೀಕರಣವನ್ನ
- 6:13ಮಾಡಲಾಗಿರುವಂತದ್ದು. ನಂತರ ದಕ್ಷಿಣ ಕನ್ನಡ
- 6:15ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 6:17ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 6:18ಅಭ್ಯರ್ಥಿಗಳಿಗೆ ಒಟ್ಟು 46 ಹುದ್ದೆಗಳು ಖಾಲಿ
- 6:20ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 16
- 6:22ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ ಪುರುಷ
- 6:24ಅಭ್ಯರ್ಥಿಗಳಿಗೆ ಒಟ್ಟು ಐದು ಹುದ್ದೆಗಳು ಖಾಲಿ
- 6:26ಇರುತ್ತವೆ. ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ
- 6:28ಕೇವಲ ಎರಡು ಹುದ್ದೆಗಳು ಖಾಲಿ ಇರುತ್ತವೆ. ಹಾಗೂ
- 6:30ತೃತೀಯಲಿಂಗ ಅಭ್ಯರ್ಥಿಗಳಿಗೂ ಕೂಡ ಕೇವಲ ಒಂದು
- 6:31ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ದಕ್ಷಿಣ
- 6:33ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 6:35ಮಾಡಲಾಗಿರುವಂತದ್ದು. ನಂತರ ಉಡುಪಿ ಜಿಲ್ಲೆಯಲ್ಲಿ
- 6:37ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ ನೋಡ್ತಾ
- 6:39ಹೋಗೋದಾದ್ರೆ ಪುರುಷ ಅಭ್ಯರ್ಥಿಗಳಿಗೆ ಒಟ್ಟು 67
- 6:41ಹುದ್ದೆಗಳು ಖಾಲಿ ಇರುತ್ತವೆ. ಮಹಿಳಾ
- 6:43ಅಭ್ಯರ್ಥಿಗಳಿಗೆ ಒಟ್ಟು 22 ಹುದ್ದೆಗಳು
- 6:44ಖಾಲಿರುತ್ತವೆ. ಸೇವಾನಿರತ ಪುರುಷ
- 6:46ಅಭ್ಯರ್ಥಿಗಳಿಗೆ ಎಂಟು ಹುದ್ದೆಗಳು
- 6:47ಖಾಲಿರುತ್ತವೆ. ಸೇವಾನಿರತ ಮಹಿಳಾ
- 6:49ಅಭ್ಯರ್ಥಿಗಳಿಗೆ ಕೇವಲ ಎರಡು ಹುದ್ದೆಗಳು
- 6:50ಖಾಲಿರುತ್ತವೆ. ಹಾಗೂ ತೃತೀಯಲಿಂಗ
- 6:52ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 6:53ಖಾಲಿರುತ್ತವೆ. ಹೀಗೆ ಉಡುಪಿ ಜಿಲ್ಲೆಯಲ್ಲಿ ಈ
- 6:55ರೀತಿಯ ವರ್ಗೀಕರಣವನ್ನ ಮಾಡಲಾಗಿರುವಂತದ್ದು.
- 6:57ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿರುವಂತಹ
- 6:59ಹುದ್ದೆಗಳ ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ
- 7:01ಪುರುಷ ಅಭ್ಯರ್ಥಿಗಳಿಗೆ ಒಟ್ಟು 34 ಹುದ್ದೆಗಳು
- 7:03ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಕೇವಲ 11
- 7:05ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ ಪುರುಷ
- 7:07ಅಭ್ಯರ್ಥಿಗಳಿಗೆ ನಾಲ್ಕು ಹುದ್ದೆಗಳು
- 7:09ಖಾಲಿರುತ್ತವೆ. ಸೇವಾನಿರತ ಮಹಿಳಾ
- 7:10ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 7:12ಖಾಲಿರುತ್ತವೆ. ಹೀಗೆ ಉತ್ತರ ಕನ್ನಡ
- 7:13ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 7:15ಮಾಡಲಾಗಿರುವಂತದ್ದು. ನಂತರ ಚಿಕ್ಕಮಂಗಳೂರು
- 7:17ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 7:18ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 7:20ಅಭ್ಯರ್ಥಿಗಳಿಗೆ ಒಟ್ಟು 34 ಹುದ್ದೆಗಳು
- 7:21ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 7:2311 ಹುದ್ದೆಗಳು ಖಾಲಿರುತ್ತವೆ. ಸೇವಾನಿರತ ಪುರುಷ
- 7:26ಅಭ್ಯರ್ಥಿಗಳಿಗೆ ನಾಲ್ಕು ಹುದ್ದೆಗಳು
- 7:27ಖಾಲಿರುತ್ತವೆ. ಸೇವಾನಿರತ ಮಹಿಳಾ
- 7:29ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 7:30ಖಾಲಿರುತ್ತವೆ. ಹೀಗೆ ಈ ರೀತಿ ಚಿಕ್ಕಮಂಗಳೂರು
- 7:32ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 7:34ಮಾಡಲಾಗಿರುವಂತದ್ದು. ನಂತರ ಗದಗ ಜಿಲ್ಲೆಯಲ್ಲಿ
- 7:36ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ ನೋಡ್ತಾ
- 7:38ಹೋಗೋದಾದ್ರೆ ಪುರುಷ ಅಭ್ಯರ್ಥಿಗಳಿಗೆ ಒಟ್ಟು 24
- 7:40ಹುದ್ದೆಗಳು ಖಾಲಿ ಇರುತ್ತವೆ. ಮಹಿಳಾ
- 7:41ಅಭ್ಯರ್ಥಿಗಳಿಗೆ ಒಟ್ಟು ಎಂಟು ಹುದ್ದೆಗಳು ಖಾಲಿ
- 7:43ಇರುತ್ತವೆ. ಸೇವಾನಿರತ ಪುರುಷ ಅಭ್ಯರ್ಥಿಗಳಿಗೆ
- 7:45ಕೇವಲ ಎರಡು ಹುದ್ದೆಗಳು ಖಾಲಿ ಇರುತ್ತವೆ.
- 7:46ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ ಕೇವಲ ಒಂದು
- 7:48ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಗದಗ
- 7:50ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 7:52ಮಾಡಲಾಗಿರುವಂತದ್ದು. ನಂತರ ರೈಲ್ವೇಸ್ ಬೆಂಗಳೂರು
- 7:54ಘಟಕದಲ್ಲಿ ಖಾಲಿರುವಂತಹ ಹುದ್ದೆಗಳ
- 7:55ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 7:57ಅಭ್ಯರ್ಥಿಗಳಿಗೆ ಒಟ್ಟು 17 ಹುದ್ದೆಗಳು
- 7:58ಖಾಲಿರುತ್ತವೆ. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು
- 8:00ಆರು ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 8:02ಪುರುಷ ಅಭ್ಯರ್ಥಿಗಳಿಗೆ ಎರಡು ಹುದ್ದೆಗಳು ಖಾಲಿ
- 8:04ಇರುತ್ತವೆ. ಹೀಗೆ ಈ ರೀತಿಯ ವರ್ಗೀಕರಣವನ್ನ
- 8:06ರೈಲ್ವೇಸ್ ಬೆಂಗಳೂರು ಘಟಕದಲ್ಲಿ
- 8:07ಮಾಡಲಾಗಿರುವಂತದ್ದು. ನಂತರ ಬಳ್ಳಾರಿ
- 8:09ಜಿಲ್ಲೆಯಲ್ಲಿ ಖಾಲಿರುವಂತಹ ಹುದ್ದೆಗಳ
- 8:10ವರ್ಗೀಕರಣವನ್ನ ನೋಡ್ತಾ ಹೋಗೋದಾದ್ರೆ ಪುರುಷ
- 8:12ಅಭ್ಯರ್ಥಿಗಳಿಗೆ ಕೇವಲ ಏಳು ಹುದ್ದೆಗಳು ಖಾಲಿ
- 8:14ಇರುತ್ತವೆ. ಮಹಿಳಾ ಅಭ್ಯರ್ಥಿಗಳಿಗೂ ಕೂಡ ಕೇವಲ
- 8:15ಎರಡು ಹುದ್ದೆಗಳು ಖಾಲಿ ಇರುತ್ತವೆ. ಸೇವಾನಿರತ
- 8:17ಪುರುಷ ಅಭ್ಯರ್ಥಿಗಳಿಗೆ ಕೇವಲ ಒಂದು ಹುದ್ದೆಗಳು
- 8:19ಖಾಲಿ ಇರುತ್ತವೆ. ಹೀಗೆ ಬಳ್ಳಾರಿ ಜಿಲ್ಲೆಯಲ್ಲಿ
- 8:21ಈ ರೀತಿಯ ವರ್ಗೀಕರಣವನ್ನ ಮಾಡಲಾಗಿರುವಂತದ್ದು.
- 8:23ನಂತರ ಕೊನೆಯದಾಗಿ ರಾಜೂರು ಜಿಲ್ಲೆಯಲ್ಲಿ
- 8:25ಖಾಲಿರುವಂತಹ ಹುದ್ದೆಗಳ ವರ್ಗೀಕರಣವನ್ನ ನೋಡ್ತಾ
- 8:26ಹೋಗೋದಾದ್ರೆ ಪುರುಷ ಅಭ್ಯರ್ಥಿಗಳಿಗೆ ಒಟ್ಟು 13
- 8:28ಹುದ್ದೆಗಳು ಖಾಲಿ ಇರುವಂತದ್ದು. ಮಹಿಳಾ
- 8:30ಅಭ್ಯರ್ಥಿಗಳಿಗೆ ಒಟ್ಟು ಐದು ಹುದ್ದೆಗಳು ಖಾಲಿ
- 8:31ಇರುವಂತದ್ದು. ಸೇವಾನಿರತ ಪುರುಷ ಅಭ್ಯರ್ಥಿಗಳಿಗೆ
- 8:34ಕೇವಲ ಒಂದು ಹುದ್ದೆಗಳು ಖಾಲಿರುವಂತದ್ದು. ಹಾಗೂ
- 8:36ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ ಕೇವಲ ಒಂದು
- 8:37ಹುದ್ದೆಗಳು ಖಾಲಿ ಇರುವಂತದ್ದು. ಹೀಗೆ ರಾಯಚೂರು
- 8:39ಜಿಲ್ಲೆಯಲ್ಲಿ ಈ ರೀತಿಯ ವರ್ಗೀಕರಣವನ್ನ
- 8:41ಮಾಡಲಾಗಿರುವಂತದ್ದು. ಈ ರೀತಿ ನಾಲೆನ್ಸ್
- 8:43ಕೇವಂದದಲ್ಲಿ ಖಾಲಿರುವಂತ ವಿವಿಧ ಜಿಲ್ಲೆಗಳಲ್ಲಿ
- 8:45ಖಾಲಿರುವಂತ 3395 ಹುದ್ದೆಗಳ
- 8:47ವರ್ಗೀಕರಣವಾಗಿರುತ್ತದೆ. ಈ ವಿಡಿಯೋದಲ್ಲಿ ಕೇವಲ
- 8:49ಒಟ್ಟು ಹುದ್ದೆಗಳ ಮಾಹಿತಿಯನ್ನ ಮಾತ್ರ
- 8:50ಹೇಳಿರುವಂತದ್ದು. ನಿಮಗೇನಾದ್ರೂ ನಿಮ್ಮ
- 8:52ಜಿಲ್ಲೆಯಲ್ಲಿ ಖಾಲಿರುವಂತ ಒಟ್ಟು ಹುದ್ದೆಗಳ
- 8:54ಪ್ರವರ್ಗವಾರು ಹುದ್ದೆಗಳ ವರ್ಗೀಕರಣದ ಮಾಹಿತಿ
- 8:56ಬೇಕು ಅಂದ್ರೆ ನೀವು ನಮ್ಮ ಟೆಗ್ರಾಮ ಚಾನೆಲ್
- 8:58ನಿಂದ ಈ ಪಿಡಿಎಫ್ ನ ಡೌನ್ಲೋಡ್ ಮಾಡಿ
- 8:59ನೋಡ್ಕೊಳ್ಬಹುದು. ಟೆಗ್ರಾಮ ಲಿಂಕ್ ನ ನಾನು
- 9:01ಡಿಸ್ಕ್ರಿಪ್ಷನ್ ಅಲ್ಲಿ ಹಾಕಿರ್ತೀನಿ
- 9:02ನೋಡ್ಕೊಳ್ಳಿ. ಹಾಗೂ ಈ ನೇಮಕಾತಿಗೆ ಸಮಿಸಿದಂತೆ
- 9:04ಇದೇ ರೀತಿ ಮುಂಬರುವಂತ ಮಾಹಿತಿಗಳಿಗಾಗಿ ನಮ್ಮ
- 9:06ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಇಟ್ಕೊಳ್ಳಿ ಅಂತ
- 9:07ಹೇಳ್ತಾ ಈ ವಿಡಿಯೋನ ಇಲ್ಲಿಗೆ ಮುಗಿಸ್ತಾ
- 9:08ಇದ್ದೀನಿ. ಧನ್ಯವಾದಗಳು.
About this transcript
This page contains the full transcript of Karnataka Civil PC Recruitment 2026 || District Wise Vacancy Distribution || KSP Official Update by Job Jalaa, generated from the public captions YouTube serves with the video. The transcript has 1,336 words across 313 segments, with the original timestamps preserved so you can click any line to jump to that moment in the embedded player.
What you can do with it
Use the transcript to take notes, quote the speaker, build a study guide, generate a summary with ChatGPT or Claude via the YouTube Summary tool, or export it as a timed subtitle file with YouTube to SRT. You can also re-open it in the transcriber to translate the transcript into 100+ languages.
Free YouTube transcript tool
YouTube2Text is a free YouTube transcript generator — no signup, no daily limit. Paste any YouTube link and get the full transcript instantly, with timestamps, click-to-jump, translation to 100+ languages, AI prompts for ChatGPT, Claude, and Gemini, and exports to TXT, SRT, VTT, or Markdown.