YouTube2Text

Kannada cartoon video comedy — Transcript

by cortun comedy videos channel · 1,273 words · 266 segments · language en · Watch on YouTube

Full transcript

  1. 0:00ಹಲೋ
  2. 0:00>> ಹಲೋ ಮಿಸ್ಟರ್ ಸೂರ್ಯ
  3. 0:01>> ಏನೋ ಕರಿಯ
  4. 0:04[ನಗೆ]
  5. 0:05>> ಏ ಜಾಸ್ತಿ ಮಾತಾಡಬೇಡ ನೀನು ಎಲ್ಲಿದ್ದೀಯಾ ಐ ಆಮ್
  6. 0:07ಇನ್ ದ ಸೆಂಟರ್ ಆಫ್ ದ ಕ್ಲೌಡ್ ಅಂಡ್ ದ ಮೋಡ ಇನ್
  7. 0:10ದ ಅಂಡರ್ ಆಫ್ ದ ಅಟ್ಮಾಸ್ಫಿಯರ್ ಓಸನ್ ಲೇಯರ್
  8. 0:12ಅದೆಲ್ಲಿ ಬರುತ್ತೆ ಅದು ದುಬೈ ಅಮೆರಿಕಾನ [ನಗೆ]
  9. 0:16>> ಈ ಅದೆಲ್ಲ ನಿನಗೆ ಅರ್ಥ ಆಗಲ್ಲ ಫೋನ್ ಮಾಡಿದ್ದು
  10. 0:18ಏನು ವಿಷಯ ಹೇಳು ಇದೊಂದು ಚೂರು ಬೆಂಗಳೂರು ಕಡೆ
  11. 0:20ಬಾ ಬೇಗ
  12. 0:20>> ಯಕೆ ಮೊನ್ನೆ ಒಗ್ಗದಿದ್ ಚಡ್ಡಿ ನಂದು ಒಣಗಾಕದಾಗ
  13. 0:23ಹೆಂಗ್ತೋ ಇವಾಗಲೂ ಹಂಗೆ ಐತೆ [ನಗೆ]
  14. 0:26>> ನಿನ್ ಕಿತೋಗಿರೋ ಕಾಚ ಒಣಗಿಸಕ್ಕೆ ನನ್ ಸಮ್ಮರ್
  15. 0:28ಒಳಸ್ ಬಿಟ್ಟುಬಿಟ್ಟು ಬೆಂಗಳೂರ ಬರಬೇಕಾ ಹ ನೀನು
  16. 0:30ಸಮ್ಮರ್ ಹಾಲಿಡೇಸ್ ಅಲ್ಲಿ ಇದೀಯಾ ಎಸ್ ಬ್ರೋ
  17. 0:32ಸಮ್ಮರ್ ಹಾಲಿಡೇಸ್ ಮಾರ್ಚ್ ಏಪ್ರಿಲ್ ಅಲ್ಲಿ
  18. 0:34ತಾನೆ ಬರೋದು ಅವಾಗ ನಿಮಗೆ ಬ್ರೋ ಇವಾಗ ನನಗೆ ಅದು
  19. 0:37ಸರಿ ಏನ್ ಮಾಡ್ತಿದೀಯಾ ಸಮ್ಮರ್ ಹಾಲಿಡೇಸ್ ಅಲ್ಲಿ
  20. 0:39ನಿದ್ದೆ ಮಾಡ್ತಾ ಇರಿ ಬ್ರೋ ಸಮ್ಮರ್ ಹಾಲಿಡೇಸ್
  21. 0:41ಇಲ್ಲ ಇರಬೇಕಾದರೆ ಏನ್ ಮಾಡ್ತೀಯಾ ಆ ಅವಾಗ್ಲೂ
  22. 0:44ನಿದ್ದೆನೆ ಮಾಡ್ತಿದೀನಿ ಬ್ರೋ
  23. 0:45>> ಅಯ್ಯೋ ನಿನ್ನ ನಿದ್ದೆಗೆ ನಾನು ಒಣಗದೆ ಇರೋ ಕಾಶ
  24. 0:47ತೋರ್ಕ ವಾರದಿಂದ ಒಗ್ಗರ ಬಟ್ಟೆಗಳು ಯಾವುದು
  25. 0:50ಒಣಗಿಲ್ಲ ಇಲ್ಲಿ ಇಡೀ ಬೆಂಗಳೂರು ಬಸರು ಮನೆ
  26. 0:52ಹೇಗೈತೆ ಅಂಡರ್ ಪಾಸ್ ಓಡಿ ಹೋಗ್ತಿರೋ ಗಾಡಿಗಳು
  27. 0:54ಯಾವುದು ಆಚೆ ಬರ್ತಾ ಇಲ್ಲ ಜನ ಚೊಳಿ ಸಾಯ್ತವರು
  28. 0:56ಇಲ್ಲಿ ನೀನು ಆರಾಮಾಗಿ ನಿದ್ದೆ ಮಾಡ್ತಾ ಇದೀಯಾ
  29. 1:00>> [ಸಂಗೀತ]
  30. 1:02>> ಸರಿ ಆಯ್ತು ನಾನು ಬರ್ತೀನಿ ಬ್ರೋ
  31. 1:03>> ಹ ಬಾ ಬಾ ಯಾವಾಗ ಬರ್ತೀಯ
  32. 1:05>> ಮಾರ್ಚ್ ಏಪ್ರಿಲ್ಗೆ ಬರ್ತೀನಿ ಬ್ರೋ [ನಗೆ]
  33. 1:08>> ಫೋನ್ ಇಡ್ಲ ಟಾಟಾ
  34. 1:16>> ನಿಮ್ಮ ಏಜ್ ಎಷ್ಟು
  35. 1:17>> 21 ವರ್ಷ ಒಂದು ದಿನಕ್ಕೆ ಎಷ್ಟು ಸಂಪಾದನೆ
  36. 1:19ಮಾಡ್ತೀರಾ
  37. 1:19>> 5000
  38. 1:20>> ಮತ್ತೆ ಒಂದು ತಿಂಗಳಿಗೆ
  39. 1:22>> ಎರಡುವರೆ ಲಕ್ಷ
  40. 1:23>> ಸೂಪರ್ ಸರ್ ನೀವು ಈ ಏಜ್ ಅಲ್ಲಿ ಇಷ್ಟೊಂದು
  41. 1:25>> ನೀವು ಏನು ಕೆಲಸ ಮಾಡೋದು
  42. 1:26>> ಸಿಕ್ದವರಿಗೆಲ್ಲ ಸುಳ್ಳು ಹೇಳ್ತೀನಿ ನಮ್ಮ
  43. 1:28ಹೊಟ್ಟೆ ಎಷ್ಟು ಉರಿತವರು ಆ ಭಗವತ್ನ ನೋಡಿ ಇದ್ರೆ
  44. 1:32>> ಸರ್ ಊರರೆಲ್ಲ ನಿಮಗೆ ಓದು ಬಿಡದೆ ಏನೋನು
  45. 1:35ಅನ್ನಕ್ಕೆ ಅಂತ ಮಾತಾಡ್ತಾವರಲ್ಲ ನಿಮಗೆ ಏನು ಸರ್
  46. 1:37ಅಂಕೊಂಡಿಲ್ಲ ಹುಡಿತು
  47. 1:38>> ಏನಿಲ್ಲ ಸರ್ ಬೆಳಗ್ಗೆ ಎದ್ದೆ ಟೈಮ್ ನೋಡದೆ ಏಳು
  48. 1:41ಆಗಿತ್ತು ಕ್ಯಾಲೆಂಡರ್ ನೋಡದೆ ಡೇಟ್ ಹತ್ತಿತ್ತು
  49. 1:45ಎರಡು ಕೂಡಿಸ್ದೆ 20 ಆಯ್ತು 20ನೇ ನಂಬರ್ ಮೇಲೆ
  50. 1:48ಲಾಕ್ ಆಗದೆ ಹೊಡಿತು
  51. 1:49>> ಸರ್ ಎಲ್ಲ ಓಕೆ ಆದ್ರೆ ಏಳು ಮತ್ತೆ ಅಷ್ಟು
  52. 1:52ಸೇರಿದ್ರೆ 17 ಆಯ್ತಲ್ಲ ಸರ್
  53. 1:54>> ನೋಡದ ಸಾರ್ ಅವತ್ತಿನ ದಿನ ನಾನ ಏನಾದ್ರೂ
  54. 1:56ಓದ್ಬಿಟ್ಟಿದ್ದಿದ್ರೆ ಇವತ್ತಿನ ದಿನ ಒಂದು ಕೋಟಿ
  55. 1:59ನನ ಚಾಟ ಓಡಿಸಿದ್ದ
  56. 2:01[ನಗೆ]
  57. 2:06>> ಮಚ್ಚ ನಾಳೆಯಿಂದ ಫೈನಲ್ ಎಕ್ಸಾಮ್ ಅಂತ ಗೊತ್ತು
  58. 2:08ತಾನೆ ಹೂ ಮಚ್ಚ ಫೇಲ್ ಏನಾದ್ರೂ ಆದ್ರೆ ನಿಮ್ಮಪ್ಪ
  59. 2:10ತಗೊಂಡು ಹೋಗಿ ತರಕಾರಿ ಅಂಗಡಿಗೆ ಆಗ್ತಾರೆ ಅಂತ
  60. 2:12ಗೊತ್ತು ತಾನೆ ಹೂ ಮಚ್ಚ ಲೋ ಅದಕ್ಕೆ ಫುಲ್
  61. 2:14ಪ್ರಿಪೇರ್ ಆಗಿಬಿಟ್ಟಿದೀನಿ ಎಲ್ಲಿ ಏನೇನು
  62. 2:15ಪ್ರಿಪೇರ್ ಆಗಿದೆ ಸ್ವಲ್ಪ ಹೇಳು ಏರೋಲೆ
  63. 2:17ಬೆಳ್ಳೂರೇ ಆಲೆ ಕೆಜೆ ಇವ ಕೆಜೆ ಇವಾಗ ಕೆಜೆ
  64. 2:19ಇವರಲೆ ಬೆಳ್ಳೂರೇ ಆಲೆ ಕೆಜೆ ಇವ ಕೆಜೆ ಇವಾಗ
  65. 2:22ಕೆಜೆ ಇವರು
  66. 2:24ಮತ್ತೆ ನಮಗೆ ಎಜುದ್ರು ಒಂದು ಅಪ್ಸರ ಇಂಗ್ಲಿಷ್
  67. 2:26ಗೊತ್ತಿಲ್ಲ ಮಾತಾಡ್ಕೊಂಡು ಮಾತಾಡಬೇಕು ಕಲಿಯೋಣ
  68. 2:28ಏನಂತೀರಾ ಹ ಸರಿ ಮಚ್ಚ ಆದ್ರೂ ಹೆಂಗೋ ಮಾತಾಡೋದು
  69. 2:32ಮಾತಾಡ್ರು ಮಚ್ಚ ನಿಂಗೆ ಬರುತ್ತೆ ಓಯ್ ಮಂಜು
  70. 2:34ನೀನೇ ಸ್ಟಾರ್ಟ್ ಮಾಡು ಹೇ ಲೋಡ ನೀನೇ ಸ್ಟಾರ್ಟ್
  71. 2:36ಮಾಡು ಆಕಾಶ್ ಇವರೆಲ್ಲ ನೀನೆ ಮಾತಾಡು ಆಕ್ಚುಲಿ
  72. 2:40ವಾಟ್ ವಾಟ್ ನೋ ಯು [ನಗೆ] ನೈಸ್ ನೈಸ್ ಹೂ ಆರ್
  73. 2:44ಯು ಫ್ರಮ್ ಐ ಆಮ್ ಫ್ರಮ್ ಮೈ ಮದರ್ ಇನ್
  74. 2:47ಫ್ಯಾಕ್ಟ್ ಹೆನ್ರಿ ಮೀಡಿಯಂ
  75. 2:50[ನಗೆ]
  76. 2:54>> ಏನ್ ಮಚ್ಚ ಫೋನೇ ಇಲ್ಲ ನಿನ್ ಫೋನ್ ಅಂತ ನೈಮಕೆ
  77. 2:57ನಂಗೆ ಫ್ರಸ್ಟ್ರೇಷನ್ ಫ್ರಸ್ಟ್ರೇಷನ್ ಆಯ್ತ ನಂಗೆ
  78. 2:59>> ಯಾಕ್ ಮಚ್ಚ ಏನಾಯ್ತು
  79. 3:00>> ನಮ್ ಫ್ರೆಂಡ್ ಒಬ್ಬ ಗೋಳಿ ಮಗ ಬೆಳಗ್ಗೆನೆ ಫೋನ್
  80. 3:02ಮಾಡ್ಬಿಟ್ಟು ಮಚ್ಚ ಬೇಗ ಬಾ ಬಾಡಿಲ್ಲಿ ಒಂತರ
  81. 3:03ಆಕ್ಚುಲಿ ಹಾಸ್ಪಿಟಲ್ಗೆ ಹೋಗಬೇಕು ಅಂತ ಹ
  82. 3:05>> ಸರಿ ಅಂತ ನಾನು ಹೋಗ್ಬಿಟ್ಟು ಅವನು ಹಾಸ್ಪಿಟಲ್ಗೆ
  83. 3:07ಕರ್ಕೊಂಡು ಹೋದೆ ಹ
  84. 3:08>> ಅಲ್ಲಿ ನೋಡಿದ್ರೆ ಆ ಗೋಳಿ ಮಗ ಡಾಕ್ಟರ್ ಹತ್ರ
  85. 3:09ಹೋಗ್ಬಿಟ್ಟು ಸರ್ ನನಗೆ ದಿನಕ್ಕೆ ಮೂರು ಸತಿ
  86. 3:11ಮಾತ್ರ ಹೊಟ್ಟೆ ಹಚ್ಚುತಾ ಇದೆ ಅಂತವನ
  87. 3:13>> ಯಾವಲ್ಲ
  88. 3:14ಆಮೇಲೆ
  89. 3:15>> ಈಗ ಆ ಡಾಕ್ಟರ್ ಅದೆಲ್ಲರಿಗೂ ಆಗುತ್ತಪ್ಪ ಅದು
  90. 3:17ಬಿಟ್ಟು ಬೇರೆ ಏನಾದ್ರು ಪ್ರಾಬ್ಲಮ್ ಇದ್ರೆ ಹೇಳು
  91. 3:18ಅಂತ
  92. 3:19>> ಹ ಅದಕ್ಕೆ ಗೋಳಿ ಮಗ ಸರ್ ನನಗೆ ಬರಿ ನೈಟ್ ಪಾತ್ರ
  93. 3:22ಇದ್ದೆ ಬರುತ್ತೆ ಅಂತವನ
  94. 3:24ಆ ಡಾಕ್ಟರು ನನ್ನ ಮಗ ನೋಡ್ತವನೆ ಎಂತ ಅಂತ ಗೋವಿಯ
  95. 3:26ಮಂಗೆ ಬರ್ಕೊಂಡ ಬಂದಿದಯಾ ಅಂತ
  96. 3:27>> ಅಯ್ಯೋ ಮತ್ತೆ ಕರ್ಕೊಂಡು ಬಂದ್ಬಿಟ್ಟೆ ಶಿಶಿನ
  97. 3:29ಹೆಂಗೋ ಆಚೆಗೆ ಹ ಆಚೆ ಬಂಬು ಶಿಷ್ಯ ಹಾಸ್ಪಿಟಲ್
  98. 3:32ಎಲ್ಲ ಫುಲ್ ನೋಡ್ಬಿಟ್ಟು ಮಚ್ಚ ಈ ಹಾಸ್ಪಿಟಲ್
  99. 3:34ನನಗೆ ತುಂಬಾ ಸ್ಪೆಷಲ್ ಅಂದ ಹ ಏನೋ ಸ್ಪೆಷಲ್
  100. 3:36ಅಂದ್ರೆ ಮಚ್ಚ ನಾನು ಈ ಹಾಸ್ಪಿಟಲ್ ಅಲ್ಲೇ
  101. 3:38ಹುಟ್ಟಿದ್ದು ಅಂದ ಅದರಲ್ಲಿ ಏನು ಸ್ಪೆಷಲ್ ಐತಂತೆ
  102. 3:40ನಾನು ಸೇಮ್ ಕ್ವೆಶ್ಚನ್ ಕೇಳಿ ಅಪ್ಪ ಹ ಮಚ್ಚ
  103. 3:42ನಾನ್ ಚಿಕ್ಕ ವಯಸ್ಸಲ್ಲೇ ಹುಟ್ಟಬಿಟ್ಟೆ ಅದೇ
  104. 3:44ಸ್ಪೆಷಲ್ ಅಂತ
  105. 3:45>> ನನ್ನ [ನಗೆ] ಮಕ್ಕಳು ಒಂದೊಂದಲ್ಲ ಒಂದೊಂದಲ್ಲ
  106. 3:48>> ಅದು ಬಿಡಪ್ಪ ಹೋಗ್ಲಿ ಮಚ್ಚೆ ಹುಟ್ಟಿದ ತಕ್ಷಣ
  107. 3:50ನನಗೊಂದು ಸೀಕ್ರೆಟ್ ಗೊತ್ತಾಯ್ತು ಅಂದ ಏನ್
  108. 3:52ಸೀಕ್ರೆಟ ಅಂದ್ರೆ ಮಚ್ಚೆ ಹುಟ್ಟಿದ ತಕ್ಷಣ
  109. 3:55ನೋಡ್ತೀನಿ ನೋಡ ನಮ್ಮಅಮ್ಮ ಲೇಡೀಸ್ ನಮ್ಮಪ್ಪ
  110. 3:57ಜೆಂಟ್ಸ್ ಅಂತ
  111. 3:58>> ಒಟ್ಟಿ ಎಷ್ಟು ಉರಿತವರು ಅಪ್ನ ಇದ್ರೆ
  112. 4:02>> ಮಚ್ಚ ಬಂದ ಬಂದ ಸರ್ ಅವನೇ ಬಂದ
  113. 4:04>> ಮಚ್ಚಾ
  114. 4:05>> ಏನಾ
  115. 4:05>> ಮಚ್ಚಾ ಗಾಡಿ ಏನೋ ಪ್ರಾಬ್ಲಮ್ ಆಗ್ಬಿಟ್ಟೈತು
  116. 4:07ಮಚ್ಚ
  117. 4:08>> ಏನಾಯ್ತಾ
  118. 4:09>> ಮಚ್ಚಾ ಗಾಡಿ ಓಡಿಸಿದರೆ ಟೈಯರ್ ತಿರುಗ್ತೈತೆ
  119. 4:11ಮಚ್ಚ
  120. 4:13[ನಗೆ]
  121. 4:16>> ಹೇ ದೋಸ್ತು ಒಂದು ಮಾತು ಹೇಳ್ತೀನಿ ತಪ್ಪು
  122. 4:17ತಿಳ್ಕೊ ಬನ್ನ ನೋಡು ಹ ಏನ್ ಹೇಳು ಎಲ್ಲಿಯಾದರೂ
  123. 4:19ಜಗಳ ಅಂದ್ ಅಂದ್ರೆ ನಿಂತು ನೋಡಬೇಡ್ರಿ ಏನ್
  124. 4:21ಮಾಡಬೇಕಲೇ ನಿನ್ನ ಅವನ ಕುಂತು ನೋಡ್ರಿ ಪಾಪ
  125. 4:23ಹಿಂದಿನವರನ್ನ ಕಾಡ್ಲಿ
  126. 4:28ಹಲೋ ಈಗ ಒಂದು ಆನೆ ಈ ಜಾಡ ಕೆರೆಯೊಳಗೆ ಹೋಗುತ್ತೆ
  127. 4:31ಆಚೆ ಹೆಂಗೆ ಬರುತ್ತೆ ಹೆಂಗ್ ಬರುತ್ತೆ ಹೆಂಗೆ
  128. 4:33ಹೋಗಿರುತ್ತೋ ಹಂಗೆ ವಾಪಸ್ ಬರುತ್ತೆ
  129. 4:35>> ಇಲ್ಲ ಮತ್ತೆ ತ್ಯಾವ ಆಗ್ಬಿಟ್ಟು ಆಚೆ
  130. 4:37ಬರುತ್ತಲೇ
  131. 4:38>> ಹೊಟ್ಟೆ ಎಷ್ಟು ಉರಿಸ್ತವರು ಆ ಪಕ್ವತ್ನ
  132. 4:41ನೋಡಿದ್ರೆ
  133. 4:42>> ಒಬ್ಬ ಹುಡುಗ ಪ್ರತಿ ವರ್ಷ ಅವನ ಬರ್ತಡೇಗೆ
  134. 4:44ಉಂಡಿಗೆ ಒಂದು ರೂಪಾಯಿ ಹಾಕ್ತಿದ್ನಂತೆ
  135. 4:46>> 60 ವರ್ಷ ಆದಮೇಲೆ ನೋಡಿದ್ರೆ ಅದರಲ್ಲಿ ಬರಿ 12
  136. 4:48ರೂಪಾಯಿ ಇತ್ತಂತೆ ಹೆಂಗೆ ಹೆಂಗೆ ಅಂದ್ರೆ ಅವನು
  137. 4:50ಯಾರೋ ಚಪ್ಪಲಿ ಇರ್ತಾನೆ ಎತ್ಕೊಂಡು
  138. 4:52ಬಿಟ್ಟಿರ್ತಾನೆ
  139. 4:52>> ಇಲ್ಲ ಮತ್ತೆ ಅವನ ಬರ್ತಡೇ ಫೆಬ್ರವರಿ 29
  140. 4:55ಇತ್ತಲೇ
  141. 4:56>> ನನ್ನ ಮಕ್ಕಳು ಒಂದೊಂದಲ್ಲಣ್ಣ ಒಂದೊಂದಲ್ಲ
  142. 4:59>> ಓಕೆ ಲಾಸ್ಟ್ ಅಂಡ್ ಫೈನಲ್ ಕೇಳ್ಕೊಂಡುಬಿಡು
  143. 5:01>> ಹೇಳು
  144. 5:02>> ಒಬ್ಬ ಹುಡುಗನಗೆ ಹೆವಿ ಶುಗರ್ ಇರುತ್ತೆ
  145. 5:04>> ಡಾಕ್ಟರ್ ಅವನಿಗೆ ಸ್ವೀಟ್ನರ್ ಬಿಟ್ಟಬಿಡು ಅಂತ
  146. 5:06ಹೇಳ್ತಾರೆ
  147. 5:06>> ಅವನು ಲೈಫ್ ಪೂರ್ತಿ ಸ್ವೀಟ್ ತಿನ್ನಲ್ಲ ಯಾಕ
  148. 5:09ಹೇಳು
  149. 5:09>> ಇದಕ್ಕೂ ಯಾವುದೋ ಉಲ್ಟಾಸಿದ ಆನ್ಸರ್ ಇರುತ್ತೆ
  150. 5:12ಪಕ್ಕ ಯಾಕಂದ್ರೆ ಯಾಕಂದ್ರೆ ಅವನಿಗೆ ನಾನು
  151. 5:16ಹೇಳ್ತೀನಿ ಕೇಳು
  152. 5:17>> ಹೇಳು
  153. 5:17>> ಯಾಕಂದ್ರೆ ಯಾವಾಗ್ಲೂ ಹೇಳಿದ್ನಲ್ಲೋ ಅವನಿಗೆ
  154. 5:19ಶುಗರ್ ಇರುತ್ತೆ ಡಾಕ್ಟರ್ ಇರ್ತಾರೆ ಅದಿಕ್ಕೆ
  155. 5:21>> ಹೊಟ್ಟೆ ಇಷ್ಟು ಉರತವರು ಪತ್ನದವರು ಇದ್ರೆ ಸರ್
  156. 5:26ಡಾನ್ಸ್ ನ ಮಾಡಬೇಕು
  157. 5:27>> ನಿಮಗೊಂದು ಕ್ವಶ್ಚನ್ ಕೇಳ್ಲ
  158. 5:28>> ಕೇಳಿ ಕ್ಯಾಮೆರಾ ಯಾವಾಗ್ಲೂ ರೌಂಡ್ ಆಗಿರುತ್ತೆ
  159. 5:31ಆದ್ರೆ ಫೋಟೋ ಹಿಡಿದ್ರೆ ಮಾತ್ರ ಏನಕ್ಕೆ
  160. 5:32ಸ್ಕ್ವೇರ್ ಶೇಪ್ ಅಲ್ಲಿ ಬರುತ್ತೆ
  161. 5:35>> ಯಾಕಂದ್ರೆ ಕ್ಯಾಮೆರಾ ರೌಂಡ್ ಆಗಿರುತ್ತೆ
  162. 5:37ಸ್ಕ್ರೀನ್ ರೌಂಡ್ ಆಗಿರಲ್ಲ ಅದಿಕ್ಕೆ
  163. 5:41[ಸಂಗೀತ]
  164. 5:41ಸರಿ ಆಯ್ತು ಇನ್ನೊಂದು ಕ್ವೆಶ್ಚನ್ ಒಬ್ಬ
  165. 5:43ವ್ಯಕ್ತಿ ಸ್ಪೇಸ್ಗೆ ಹೋದ್ರೆ ಚಂದ್ರನ ಮೇಲೋ
  166. 5:45ಮಾರ್ಸ್ ಮೇಲೆ ಯಾವುದರ ಮೇಲಾದ್ರೂ ಹೋದ್ರೆ ಅವರ
  167. 5:47ಹೆಂಡತಿ ವಿಧವೆ ಆಗಿಬಿಡ್ತಾಳ ಯಾಕಂದ್ರೆ ಅವರ ಗಂಡ
  168. 5:50ಇವಾಗ ಈ ಭೂಮಿ ಮೇಲಇಲ್ಲ
  169. 5:52>> ಇದನ್ನ ನೀವು ಅವರ ಹೆಂಡತಿ ಹತ್ರನೇ ಕೇಳ್ಬೇಕು.
  170. 5:56[ನಗೆ]
  171. 5:56>> ನಿಮಗೊಂದು ಟಿಪ್ಸ್ ಕೊಡ್ತೀನಿ ಕೇಳಿ. ಹಾ ಹೇಳಿ
  172. 5:58>> ನೀವು ದಿನ 5 km ಜಾಗಿಂಗ್ ಮಾಡಿ
  173. 6:00>> ಯಾಕೆ
  174. 6:01>> ಯಾಕಂದ್ರೆ ನೀವು ದಿನ 5 ಕಿಲೋಮೀಟ ಜಾಗಿಂಗ್
  175. 6:03ಮಾಡಿದ್ರೆ ನಿಮ್ಮ ಲೈಫ್ ಗೆ 30 ನಿಮಿಷ ಆಡ್
  176. 6:05ಆಗುತ್ತೆ
  177. 6:05>> ಹ
  178. 6:06>> ಹೌದಾ
  179. 6:06>> ಹ
  180. 6:06>> ಹೇ ಅದೆಲ್ಲ ವೇಸ್ಟ್ ರೀ ಸುಮ್ನೆ
  181. 6:09>> ಯಾಕ್ರಿ ಯಾಕ್ರಿ ವೇಸ್ಟ್ 30 ನಿಮಿಷದಲ್ಲಿ ನೀವು
  182. 6:11ಏನೇನು ಮಾಡಬಹುದು ಗೊತ್ತೇನ್ರಿ
  183. 6:12>> ಏನೇನ್ು ಮಾಡಬಹುದು
  184. 6:13>> ನಿಮ್ಮ ಲೈಫ್ ಗೆ 30 ನಿಮಿಷ ಆಡ್ ಆದ್ರೆ ಸ್ಟಾರ್
  185. 6:15ಸೋಡದಲ್ಲಿ ಬರೋ ಶಾರದೆ ಎಂಬ ಸೀರಿಯಲ್ದು ಒಂದು
  186. 6:17ದಿವಸದ ಎಪಿಸೋಡ್ ನೋಡಬಹುದು
  187. 6:18>> ಅದನ್ನ ಹೋಗ್ಬಿಟ್ಟು ಏನ್ ಮಾಡ್ಲಿ
  188. 6:19>> ಏನು ಇಂಟರೆಸ್ಟಿಂಗ್ ಸ್ಟೋರಿ ಗೊತ್ತೇನ್ರಿ
  189. 6:21ಸಿದ್ದು ಮತ್ತೆ ಶಾರದೆ ಕಥೆ ಮುಂದೆ ಏನಾಗುತ್ತೆ
  190. 6:23ಅಂತ ಗೊತ್ತಾಗುತ್ತರೀ ಸಿದ್ದು ನಿಜವಾಗ್ಲೂ
  191. 6:25ಶಾರದೆನೆ ತುಂಬಾ ಪ್ರೀತಿಸ್ತವನ ಇಲ್ಲ ಮನೆಯವರ
  192. 6:27ಒತ್ತಾಯಕೆ ಸುಮ್ನೆ ಜ್ಯೋತಿಕದ ಮದುವೆ ಆಯ್ತಾನ
  193. 6:29ಅಂತ ಗೊತ್ತಾಗುತ್ತರಿ.
  194. 6:30>> ಹಂಗಾದ್ರೆ ನಾನು ಇವತ್ತಿಂದನೇ ಓಡೋಕೆ ಸ್ಟಾರ್ಟ್
  195. 6:31ಮಾಡ್ತೀನಿ. ಹ ಓಡಿ ಓಡಿ
  196. 6:33>> ಆದ್ರೆ 5 ಕಿಲೋಮೀಟ ಓಡಕ್ಕೆ 40 ನಿಮಿಷ ಬೇಕು.
  197. 6:36>> ನಾನು 40 ನಿಮಿಷ ಓಡಿದ್ರೆ 30 ನಿಮಿಷ ಬರುತ್ತೆ.
  198. 6:39>> ಇವಾಗ 10 ನಿಮಿಷ ನಂದೇ ಲಾಸ್ ಆಯ್ತಲ್ಲ
  199. 6:41>> ಹೌದಲ್ವಾ
  200. 6:42>> ಒಂದು ಕೆಲಸ ಮಾಡ್ರಿ 5 ಕಿಲೋಮೀಟರ್ ಓಡೋದ
  201. 6:44ಗಿಡದಏನು ಬೇಡ ಇಲ್ಲಿಂದ ಸೀದ ನಿಮ್ಮ ಮನೆಗೆ
  202. 6:46ಓಡಹೋಗ್ಬಿಟ್ಟು ಸ್ಟಾರ್ಸ್ ಓಡ ಚಾನೆಲ್
  203. 6:48ಹಾಕ್ಬಿಟ್ಟು ಸಂಜೆಆರುವರೆಗೆ ಶಾರದೆ ಸೀರಿಯಲ್
  204. 6:50ನೋಡ್ರಿ
  205. 6:51>> ನಾವ ಊರೆಲ್ಲ ಹಾ ಮಾಡೋಷ್ಟು ಹಲ್ಕಟ್ಟ
  206. 6:54>> ಬಾಯಗನ್
  207. 6:55>> ನಮಗೆ ಗೊತ್ತು
  208. 6:57ಬಾಯಿ ಸೀನ್ ಸೇತುಬಿಡಿ ಎಲ್ ದೇಶ ಮಾಡ್ತೀನಿ
  209. 7:00[ನಗೆ]
  210. 7:04ಮಿಡರು ಚಳಿಗಾಲ ಬೇರೆ ಬಂತು ಈ ದೇಶದಲ್ಲಿರೋ
  211. 7:07ಎಲ್ಲಾ ಮಕ್ಕಳು ಬೇಗ ಎದ್ದಳ್ತಾ ಇದ್ದಾರೆ
  212. 7:09ಓಡ್ತಾ ಇದ್ದಾರೆ ಎಕ್ಸರ್ಸೈಜ್ ಮಾಡ್ತಾ ಇದ್ದಾರೆ
  213. 7:11ಅವರ ದೇಹ ಚೆನ್ನಾಗಿರಲಿ ಅಂತ ಹುಷಾರು ತಗಬಾರತು
  214. 7:13ಅಂತ ಆದರೆ ನನಗೆ ಮೂರು ಅವರ್ ಿಂದ ಹುಚ್ಚ ಇರಬೇಕು
  215. 7:16ಅನ್ನಿಸ್ತಾ ಇದೆ ಬಾತ್ರೂಮ್ ಗ್ರೌಂಡ್ ಫ್ಲೋರ್
  216. 7:18ಅಲ್ಲಿ ಇರೋದ್ರಿಂದ ಈ ಚಳಿಗೆ ಹೆಂಗೆ ತಗಬೇಕು
  217. 7:20ಅನ್ನೋದೇ ಗೊತ್ತಾಗ್ತಾ ಇಲ್ಲ ಆದ್ರೆ ಈ
  218. 7:21ದೇಶದಲ್ಲಿರೋ ಪೂರ್ತಿ ಚಳಿ ನನಗೆ ಬಂದು
  219. 7:23ಅಂಟಿಕೊಂಡಂಗೆ ಐತೆ ಮಿಂಡರು ಕೊಟ್ಟಿದ್ದು ಇವಾಗ
  220. 7:25ಹೆಂಗೆ ಹುಚ್ಚಬೇಕು ಅದು
  221. 7:27ಖತಮ ಬಾಯ್ ಬಾಯ್ ಟಾಟಾ
  222. 7:29>> ಅವಕ ಅಂದು ಇಂದು ನಮ್ಮ ಮನೆ ಲವ್ ಮ್ಯಾರೇಜ್ ಅಂತೂ
  223. 7:31ಒಪ್ಕೊಂಡು ಬಿಟ್ರು ಆದ್ರೆ ಒಂದು ಪ್ರಾಬ್ಲಮ್
  224. 7:33ಅವಳಿಗೆ ನೋಡಿದ್ರೆ ಅಡುಗೆನೆ ಬರಲ್ಲ ಮನೆ
  225. 7:35ನೋಡಿದ್ರೆ ಅನ್ನನ ಅಕ್ಕಿಯಿಂದ ಮಾಡೋದ ಅಂತ
  226. 7:37ಕೇಳ್ತಾಳೆ ಆಮೇಲೆ ಒಮ್ಮ ಯಾವಾಗಾದ್ರೂ ಅವಳಿಗೆ
  227. 7:39ಕಾಫಿ ಮಾಡೋಕೆ ಹೇಳಿದ್ರೆ ಆಮೇಲೆ ಕಾಫಿಗೆ ಟೀ
  228. 7:41ಪುಡಿ ಎಷ್ಟು ಆಗ್ಬೇಕು ಅಂತ ಕೇಳ್ಬಿಟ್ರೆ ಅಯ್ಯೋ
  229. 7:43ಫಸ್ಟ್ ಅವಳಿಗೆ ಅಡುಗೆ ಮಾಡೋದು ಅಲ್ಲಿ
  230. 7:44ಕೊಟ್ಟುಬಿಡಬೇಕು ಇಲ್ಲ ಅಂದ್ರೆ ನಮ್ಮ ಅಮ್ಮ ರೋಟ್
  231. 7:46ರೋಡಲ್ಲಿ ನನ್ನ ಇಟಾಸ್ಕೊಂಡು ಹುಡಬಿಡ್ತಾಳೆ
  232. 7:48ಅಷ್ಟೇ
  233. 7:48>> ನಿನಗೆ ಲವ್ ನನಗೆ ಲವ್
  234. 7:51>> ಒನ್
  235. 7:52>> ಟೂ
  236. 7:52>> ಒನ್ ಅಂತ ಹೇಳು
  237. 7:54>> ಒನ್
  238. 7:55>> ಟೂ
  239. 7:55>> ಒನ್ ಒನ್
  240. 7:56>> ಟು
  241. 7:58>> ಒನ್ ಅಂತ ಹೇಳು ಬೆರಕೆ ಬೇವರಸಿ
  242. 8:02>> ಹೋಗಿ ಬಿಡು ಒನ್ ಅಂತ ಹೇಳು [ಉಸಿರುಗಟ್ಟುವಿಕೆ]
  243. 8:06>> ಸರಿ ಅಲ್ಬೇಡ ಅಳಬೇಡ ಇರು ಓ
  244. 8:09>> ಓ
  245. 8:09>> ಎನ್
  246. 8:10>> ನ
  247. 8:11>> ಇ [ಗಂಟಲು ಸರಿಮಾಡಿಕೊಳ್ಳುವಿಕೆ]
  248. 8:12>> ಈ
  249. 8:12>> ಒನ್
  250. 8:13>> ಟು
  251. 8:14>> ಓ
  252. 8:15>> ಓ
  253. 8:16>> ಎನ್
  254. 8:16>> ನ
  255. 8:17>> ಇ
  256. 8:18>> ಒನ್
  257. 8:19>> ಟು
  258. 8:20>> ಒನ್
  259. 8:21>> ಟು
  260. 8:21>> ನಿಜಾನೇ ನನ್ನ ಮದನೇನ ಅಪ್ಪ ಇಂಗ್ಲೀಷ್ ಮೇಡಂ
  261. 8:24ಅವರದು ಫೀಸ್ ಕೊಡ ಬೇಕು ಕೊಡಪ್ಪ ದುಡ್ಡು
  262. 8:27>> ಇದೆ ಮಾತನ್ನ ಸ್ವಲ್ಪ ಇಂಗ್ಲಿಷ್ನಲ್ಲಿ ಹೇಳು
  263. 8:29>> ಬರದೆ ಇರೋ ಭಾಷೆಯಲ್ಲಿ ಮಾತಾಡು ಅಂತಾರೆ ಯಾವ
  264. 8:31ಮನಿ ಬೇಕು ಇಂಗ್ಲಿಷ್
  265. 8:33>> ಕಳ್ಳನ ಮಗ ನನ್ನ ಹತ್ರನೇ ನಾಟಕ ಮಾಡ್ತಾನೆ [ನಗೆ]
  266. 8:37ಹಾ

About this transcript

This page contains the full transcript of Kannada cartoon video comedy by cortun comedy videos channel , generated from the public captions YouTube serves with the video. The transcript has 1,273 words across 266 segments, with the original timestamps preserved so you can click any line to jump to that moment in the embedded player.

What you can do with it

Use the transcript to take notes, quote the speaker, build a study guide, generate a summary with ChatGPT or Claude via the YouTube Summary tool, or export it as a timed subtitle file with YouTube to SRT. You can also re-open it in the transcriber to translate the transcript into 100+ languages.

Free YouTube transcript tool

YouTube2Text is a free YouTube transcript generator — no signup, no daily limit. Paste any YouTube link and get the full transcript instantly, with timestamps, click-to-jump, translation to 100+ languages, AI prompts for ChatGPT, Claude, and Gemini, and exports to TXT, SRT, VTT, or Markdown.